Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಡಿ,23 ರಂದು ಯಲ್ಲಾಪುರ ನೂತನನಗರ ಜಡ್ಡಿಯ ” ಗರಿಬ್ ನವಾಝ್ ” ಮಸ್ಜಿದ್ ವತಿಯಿಂದ ಗಲೇಫ್ ಮೆರವಣಿಗೆ

 ಯಲ್ಲಾಪುರ:  ಡಿ,23 ರಂದು ನೂತನ ನಗರ ಜಡ್ಡಿ ” ಗರೀಬ್ ನವಾಝ್ ಜಮಾತ್” ಮಸೀದಿಯಿಂದ ಪವಿತ್ರ ಚಾದರ್ ಹೊದಿಸುವ ಗಲೇಪ್ ಮೆರವಣಿಗೆ ಇದ್ದು ಸಂಜೆ 6 ಗಂಟೆಯಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ದರ್ಗಾ ಗಲ್ಲಿಯ ನೂತನ ದರ್ಗಾದಲ್ಲಿ ಪವಿತ್ರ ಚಾದರ್ ಹೊದೆಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಸಮಾಜದ ಸಮಸ್ತ ಬಂಧುಗಳು ಈ ಪವಿತ್ರ ಕಾರ್ಯದಲ್ಲಿ ತೊಡಗಿಕೊಂಡು ಗಲೇಫ್ ಮೆರವಣಿಗೆ ಯಶಸ್ವಿಯಾಗಿಸ ಬೇಕೆಂದು ನೂತನ ನಗರ ಜಡ್ಡಿ ಗರೀಬ …

Read More »

ಯಲ್ಲಾಪುರದ ನಾಲ್ಕು ಜಮಾತ್ ಮತ್ತು ದರ್ಗಾ ಉರುಸ್ ಕಮಿಟಿ ವತಿಯಿಂದ ಅದ್ದೂರಿ “ಉರುಸ್ ಆಚರಣೆ”

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ಪ್ರತಿಷ್ಠಿತ ನಾಲ್ಕು ಜಮಾತ್ ಮತ್ತು ಹಜರತ್-ಸೈಯದ್- ಸಿದ್ದಿಕ್-ಶಾ-ವಲಿ ದರ್ಗಾ ಕಮಿಟಿ ವತಿಯಿಂದ  4 ದಿನಗಳ ವಿಜ್ರಂಭಣೆಯ ಉರುಸ್ ಆಚರಣೆ ನಡೆಸಲಾಗುತ್ತಿದ್ದು ಸರ್ವ ಧರ್ಮಿಯರಿಗು ಮುಸ್ಲಿಂ ಸಮಾಜದ ವತಿಯಿಂದ ಸ್ವಾಗತಿಸುತ್ತೇವೆ ಎಂದು ಉರುಸ್ ಕಮಿಟಿ ಅಧ್ಯಕ್ಷ ಅಬ್ದುಲ್ ರೆಹಮಾನ್ ಸೈಯದ್ ಹೇಳಿದರು.      ಅವರು ನಾಲ್ಕು ಜಮಾತ್ ಮತ್ತು ದರ್ಗಾ ಉರುಸ್ ಕಮಿಟಿ ಅಡಿಯಲ್ಲಿ ಆಚರಿಸಲಾಗುತ್ತಿರುವ …

Read More »

ವೈಪಿಎಲ್ ಸೀಸನ್ 4 ಗೆ ಲಗ್ಗೆ ಇಡಲು ಸಜ್ಜಾದ “ರಾಯಲ್ ಸ್ಟ್ರೈಕರ್ಸ್” ನ್ಯೂ ಜೆರ್ಸಿ ಅನಾವರಣ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಡಿಯಲ್ಲಿ ಪ್ರಾರಂಭವಾಗಿರುವ “ವೈ.ಪಿ.ಎಲ್” ಚುಟುಕು ಕ್ರಿಕೆಟ್ ಪಂದ್ಯಾವಳಿ ಸೀಸನ್ 4 ವಿದ್ಯುಕ್ತವಾಗಿ ಚಾಲನೆಯಾಗಿದ್ದು ಈ ಬಾರಿ ಒಂಬತ್ತು ತಂಡಗಳು ಕಪ್ ಈ ಬಾರಿ ನಮ್ಮದೇ ಎನ್ನುತ್ತಿವೆ. ರವಿವಾರ ಪಟ್ಟಣದ ಪ್ರತಿಷ್ಠಿತ ಶ್ರೀರಾಮ ರೆಸಿಡೆನ್ಸಿ ಯಲ್ಲಿ “ರಾಯಲ್ ಸ್ಟ್ರೈಕಸ್೯” ತಂಡದ ನ್ಯೂ ಜೆರ್ಸಿ ಅನಾವರಣಗೊಳಿಸಲಾಯಿತು. ಯುವ ಉದ್ಯಮಿ ರಾಮನಾಥ ಡೆವಲಪಸ್೯ ಮಾಲಿಕ ಬಾಲಕೃಷ್ಣ …

Read More »

ನಾಯ್ಕನಕೆರೆ ದತ್ತಮಂದಿರದ ಇತಿಹಾಸದ ಮೇಲೊಂದು ಬೆಳಕು..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದ ನಾಯ್ಕನಕೆರೆಯ ತಟದಲ್ಲಿ  ಭವ್ಯ ಶಿಲಾಮಯ ದೇವಾಲಯವಾಗಿ ತಲೆ ಎತ್ತಿರುವ ದತ್ತಮಂದಿರದ ಇತಿಹಾಸ ರೋಚಕ ಮತ್ತು ರೋಮಾಂಚಕವಾಗಿದೆ. ಸಾಕ್ಷಾತ್ ದತ್ತಾತ್ರೇಯ ಸ್ವಾಮಿಗಳ ಅನುಗ್ರಹದಿಂದ ಮತ್ತು ಹಿಂದಿನ ಅವದೂತ ಶಿವಾನಂದ ಸ್ವಾಮಿಗಳು ಹಾಗು ಅವರ ಪೂರ್ವಾಶ್ರಮದ  ಕುಟುಂಬ ಸದಸ್ಯರ ಪರಿಶ್ರಮ ಶ್ರೀ ಕ್ಷೇತ್ರ ಉಳಿದು ಬೆಳೆದುದಾಗಿದೆ.          ಕೊಳಗೀಬೀಸ್‌ನ ಅರಳಿಮರದ ಅಡಿಯಲ್ಲಿ ಧ್ಯಾನಾಸಕ್ತರಾಗಿ ಕುಳಿತ ಶಿವಾನಂದರು …

Read More »

ಬದುಕಿದ್ದಾಗ ನನ್ನ ತೆರಿಗೆ ಹಣ ಸದ್ಬಳಕೆ ಶೂನ್ಯ – ಸತ್ತಾಗಲು ಶೂನ್ಯವೇ…??

ಯಲ್ಲಾಪುರ ಗ್ರಾಮದೇವಿ‌ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಸಾರಥ್ಯದಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಬದುಕಿದ್ದಾಗ ವ್ಯವಸ್ಥೆಯ ಅವ್ಯವಸ್ಥೆ ಕಂಡು ನೊಂದ ಜೀವ ಸತ್ತಾಗಲಾದರು ನೆಮ್ಮದಿಯಾಗಿ ದಹನ ಕಾರ್ಯ ನಡೆಯಲಿ ಎಂದುಕೊಂಡರೆ ಅದು ಸಾದ್ಯವಾಗಲಿಲ್ಲ ಕಾರಣ ಪಟ್ಟಣದಲ್ಲಿನ ಹಿಂದುಗಳ ಏಕೈಕ ಚಿತಾಗಾರದಲ್ಲಿ ಮೃತದೇಹ ಇಟ್ಟು ಸುಡುವ ಕಾರ್ಯ ನಡೆಸುವ ಸ್ಟಾಂಡ್ ತುಂಡಾಗಿ ಬಿದ್ದಿದ್ದು ಎಂತಹ ದುರ್ಗತಿ ಬಂತು ಸ್ಥಳೀಯ ಆಡಳಿತಕ್ಕೆ ಎಂದು ಹಿಡಿ ಶಾಪ ಹಾಕುತ್ತಿದ್ದಾರೆ ಸಾರ್ವಜನಿಕರು.             ಪಟ್ಟಣದ ಹೊರವಲಯದಲ್ಲಿನ …

Read More »

ಮುಂದುವರೆದ ಕಾಂಗ್ರೆಸ್ ಗೆಲುವಿನ ದಂಡಯಾತ್ರೆ ಕಿರವತ್ತಿ ಸೊಸೈಟಿ 12 ಸದಸ್ಯರು ಅವಿರೋದ ಆಯ್ಕೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಸಾರಥ್ಯದಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ – ತಾಲ್ಲೂಕಿನ ಕಿರವತ್ತಿ ಸೊಸೈಟಿ ಚುನಾವಣೆ ದಿನಾಂಕ2 ರಂದು ನಡೆದಿದ್ದು ಸೊಸೈಟಿಯ12 ಸದಸ್ಯರು ಅವಿರೋಧ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಗೆಲುವಿನ ದಂಡಯಾತ್ರೆ ಮುಂದುವರೆಸಿದೆ ರಾಜ್ಯದಲ್ಲಿ ಇತ್ತೀಚೆಗೆ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ್ದು ಶುಭ ಶಕುನವೆಂಬಂತೆ ಯಲ್ಲಾಪುರ ಪಟ್ಟಣ ಪಂಚಾಯತ ಉಪಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದು ಇದೀಗ ಕಿರವತ್ತಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ …

Read More »

ಶಕ್ತಿ ಪೀಠ  ಗ್ರಾಮದೇವಿ ಸಾನಿದ್ಯದಲ್ಲಿ ತಪ್ಪಿದ ಅಗ್ನಿ ಅವಘಡ – ಇದಲ್ಲವೆ ಯಲ್ಲಾಪುರ ಗ್ರಾಮದೇವಿ ಪವಾಡ..!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ – ಪಟ್ಟಣದ ಶಕ್ತಿ ಮಾತೆ ಗ್ರಾಮದೇವಿ ಸಾನಿಧ್ಯದಲ್ಲಿ ಅನ್ನ ಪ್ರಸಾದ ಸೇವೆಗಾಗಿ ಅಡುಗೆ ತಯಾರಿ ನಡೆಯುತ್ತಿದ್ದು ಅದೇ ಸ್ಥಳದಲ್ಲಿ ಅಗ್ನಿ ದುರಂತ ಸಂಭವಿಸಿದೆ. ವಿಶೇಷ ಎಂದರೆ ಒಂದು ಇರುವೆಗೆ ಕೂಡ ಸಮಸ್ಯೆಯಾಗದಂತೆ ಗ್ರಾಮದೇವಿ ತಾಯಿ ಕಾಪಾಡಿದ್ದಾಳೆ. ಇದಲ್ಲವೆ ಯಲ್ಲಾಪುರ ಗ್ರಾಮದೇವಿ ಪವಾಡ ಎನ್ನುತ್ತಿದ್ದಾರೆ ಭಕ್ತಗಣ. ಪ್ರತಿ ವರ್ಷದಂತೆ ಈ ವರ್ಷವು ಸಾಮಾಜಿಕ ಕಾರ್ಯಕರ್ತ ಆಟೋ ಯೂನಿಯನ್ ಅಧ್ಯಕ್ಷ …

Read More »

TV9 ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಚಾಲನೆ ನೀಡಿದ ನಟಿ‌ ಸಂಜನಾ ಹಾಗೂ ನಟ ಅನಿರುದ್ದ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ Tv9 ಕನ್ನಡ ಆಯೋಜಿಸಿರುವ ಲೈಫ್ ಸ್ಟೈಲ್ ಆಟೋ ಮೊಬೈಲ್ & ಫರ್ನಿಚರ್ ಎಕ್ಸ್ಪೋಗೆ ಚಾಲನೆ‌ ಸಿಕ್ಕಿದೆ. ಬೆಂಗಳೂರಿನಲ್ಲಿ 2023ರಲ್ಲಿ ಭರ್ಜರಿಯಾಗಿ ಸಕ್ಸಸ್ ಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಲೈಫ್ ಸ್ಟೈಲ್ ಆಟೋ ಮೊಬೈಲ್ ಫರ್ನಿಚರ್ ಎಕ್ಸ್ಪೋ ಈಗ ಮತ್ತೊಮ್ಮೆ ನಡೆಯುತ್ತಿದ್ದು, ಸಲಗ ಸುಂದರಿ ನಟಿ ಸಂಜನಾ ಆನಂದ್ ಮತ್ತು ನಟ ಅನಿರುದ್ಧ್ ಉದ್ಘಾಟನೆ ಮಾಡುವ ಮೂಲಕ ಎಕ್ಸ್ಪೋಗೆ ಚಾಲನೆ …

Read More »

ಹೆಬ್ಬಾರ್ ದಂಪತಿಗಳಿಂದ ನವರಾತ್ರಿ ಪ್ರಯುಕ್ತ ದೇವಿಯರ ದರ್ಶನ ಪೂಜೆ ಸಲ್ಲಿಕೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಪತ್ನಿ ವನಜಾಕ್ಷಿ ಹೆಬ್ಬಾರ್ ನವರಾತ್ರಿ ಪ್ರಯುಕ್ತ ಪಟ್ಟಣದ ಶಕ್ತಿ ಮಾತೆಯರ ದರ್ಶನ ಪಡೆದರು. ಪಟ್ಟಣದ ನಾಯ್ಕನ ಕೆರೆಯಲ್ಲಿ ಆಸೀನಳಾದ ಬಾಲ ತ್ರಿಪುರ ಸುಂದರಿ ಶ್ರೀ ಶಾರದಾಂಬೆ, ಬಸ್ ಸ್ಟಾಂಡ್ ಆವಾರದಲ್ಲಿ ನೆಲೆ ನಿಂತು ಭಕ್ತರ ಕಷ್ಟ ನಿವಾರಿಸುವ ಶ್ರೀ ಚೌಡೇಶ್ವರಿ ಮಾತೆ  ಸರ್ವಶಕ್ತಿ ಜಗನ್ಮಾತೆ …

Read More »

ಯಲ್ಲಾಪುರ ತಾಲೂಕಿನ ಶಕ್ತಿ ಪೀಠ ಶ್ರೀ ಗ್ರಾಮದೇವಿ ಸಾನಿದ್ಯ –  ನವರಾತ್ರಿ ವಿಶೇಷ ಅನ್ನ ಪ್ರಸಾದ ಸೇವೆ ಅಭೂತಪೂರ್ವ.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ನವರಾತ್ರಿ ನಿಮಿತ್ತ ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ಒಂಬತ್ತು ದಿನಗಳ ಕಾಲ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತಿದೆ. ಎರಡನೇ ದಿನವಾದ ಶುಕ್ರವಾರ ದೇವಿಯ ಸನ್ನಿಧಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಅನ್ನ ಸಂತರ್ಪಣೆ ನಡೆಯಿತು. ಸಹಸಾರು ಭಕ್ತರು ದೇವಿಗೆ ಉಡಿತುಂಬಿ ಅನ್ನಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಪ್ರತಿ ವರ್ಷದಂತೆ ಈ ವರ್ಷವೂ ಸಾಮಾಜಿಕ ಕಾರ್ಯಕರ್ತ ಯುವಮುಖಂಡ ಸಂತೋಷ …

Read More »