
ಪ್ರತಿಧ್ವನಿ ಯಲ್ಲಾಪುರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರ ಆಪ್ತ ಕಾರ್ಯದರ್ಶಿ ಕಮಲಾಕರ ನಾಯ್ಕ ಅವರ ತಂದೆ ನಿಧನರಾಗಿದ್ದು ಪಿತೃ ವಿಯೋಗ ಹೊಂದಿದ್ದಾರೆ.
ಮೂಲತಃ ಹೊನ್ನಾವರ ತಾಲ್ಲೂಕಿನ ಜಲವಳಕರ್ಕಿಯ ಸಜ್ಜನ ಈಶ್ವರ ತಿಮ್ಮಪ್ಪ ನಾಯ್ಕ (77) ಅವರು ಯಲ್ಲಾಪುರದಲ್ಲಿ ವಯೋಸಹಜ ಕಾರಣದಿಂದ ನಿಧನರಾದರು.
ಮೃತರು ಪತ್ನಿ ಪಾರ್ವತಿ ನಾಯ್ಕ, ಪುತ್ರ ಕಮಲಾಕರ ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.
ಈಶ್ವರ ನಾಯ್ಕ ಅವರ ಅಗಲಿಕೆಗೆ ಶಾಸಕರಾದ ಶಿವರಾಮ ಹೆಬ್ಬಾರ ಹಾಗೂ ಅವರ ಕುಟುಂಬ ಸಂತಾಪ ವ್ಯಕ್ತಪಡಿಸಿದೆ.
Prathidvani Yellapura