ಪ್ರತಿಧ್ವನಿ ಯಲ್ಲಾಪುರ : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಹಾಗೂ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜನ್ಮದಿನದ ಅಂಗವಾಗಿ ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಪಟ್ಟಣದ ಗ್ರಾಮದೇವಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ವಿವೇಕ್ ಹೆಬ್ಬಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ರಾಜ್ಯಾದ್ಯಂತ ಅತ್ಯಂತ ಕ್ರಿಯಾಶೀಲವಾಗಿ ನಡೆಯುತ್ತಿದ್ದು, ಉಪ ಮುಖ್ಯಮಂತ್ರಿಗಳಾಗಿ ಜನಪರ ಕಾರ್ಯಕ್ರಮಗಳನ್ನು …
Read More »Monthly Archives: May 2026
ಯಲ್ಲಾಪುರ ಹೆಬ್ಬಾರ್ ನಗರ ಕಾರ್ಮಿಕ ಭವನದಲ್ಲಿ ಮೇ,17 ರಂದು ಗೀತಾ ಮಹಾತ್ಮೆ- ಗೀತಾಜ್ಞಾನ ಯಜ್ಞ ಸ್ನೇಹ ಸಮ್ಮಿಲನ ಪುಸ್ತಕ ಲೋಕಾರ್ಪಣೆ,
ಪ್ರತಿಧ್ವನಿ ಯಲ್ಲಾಪುರ : ನಾಲ್ಕು ತಿಂಗಳಿಗೊಮ್ಮೆ ಸ್ನೇಹ ಸಮ್ಮಿಲನ ಹೆಸರಿನಲ್ಲಿ ಕರ್ನಾಟಕ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಗೀತಾಜ್ಞಾನ ಯಜ್ಞದ ಸದಸ್ಯರು ಒಂದೆಡೆ ಸೇರಿ ಗೀತಾ ಪಾರಾಯಣವನ್ನು ನಡೆಸಿ ಗೀತಾ ಪ್ರಸಾರ ಮಾಡಲಾಗುತ್ತಿದೆ. ಹತ್ತು ಕಡೆಗಳಲ್ಲಿ ಯಶಸ್ವಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗಿದೆ. ಹನ್ನೊಂದನೆಯ ಸ್ನೇಹ ಸಮ್ಮಿಲನವು ಯಲ್ಲಾಪುರದ ಕಾರ್ಮಿಕ ಭವನದಲ್ಲಿ ಮೇ 17ರಂದು ನಡೆಯಲಿದೆ. ಆನ್ಲೈನ್ ಮೂಲಕ ಪರಿಚಿತವಾದ ಅಪರಿಚಿತ ಮುಖಗಳು ಒಂದೆಡೆ ಸೇರಿ ಪರಿಚಯಮಾಡಿಕೊಂಡು, ಆತ್ಮೀಯರಾಗುವ …
Read More »ಕ್ಷೇತ್ರಕ್ಕೆ ವ್ಯಾಪಿಸುತ್ತಿದೆ ಬಾಲಕೃಷ್ಣ ನಾಯಕ್ ಸಹಾಯ ಹಸ್ತ – ಯುವ ನಾಯಕನ ರಾಜಕೀಯ ಆರಂಗೆಟ್ರಂಗೆ ವೇದಿಕೆ ತಯಾರಿನ.?
ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡಿನಲ್ಲಿ ಹಳೂರು ಓಣಿಯಲ್ಲಿ ಮಾರಿಕಾಂಬ ದೇವಸ್ಥಾನದ ಅನ್ನ ಛತ್ರ ನಿರ್ಮಿಸಲು ಉದ್ದೇಶಿಸಿದ್ದು ಅದರ ಶಿಲಾನ್ಯಾಸ ಕಾರ್ಯಕ್ರಮ ರವಿವಾರ ನಡೆಯಿತು. ಅನ್ನ ಛತ್ರದ ನಿರ್ಮಾಣ ಕಾರ್ಯದಲ್ಲಿ ವಿವಿಧ ರೂಪದಲ್ಲಿ ಸಹಕಾರ ನೀಡುತ್ತಿರುವ ಬಿಜೆಪಿ ಯುವ ನಾಯಕಉದ್ಯಮಿ ಬಾಲಕೃಷ್ಣ ನಾಯಕ್ ಅವರನ್ನು ಸಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರುವೇ.ಮೂ.ಲಕ್ಷ್ಮಿನಾರಾಯಣ ಭಟ್ ನೇತೃತ್ವದಲ್ಲಿ ನಡೆದ ಶಿಲನ್ಯಾಸ ಕಾರ್ಯಕ್ರಮದಲ್ಲಿ ವೇ.ಮೂ.ರುದ್ರಮುನಿ ಸ್ವಾಮಿಗಳು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ದಿನದಿಂದ ದಿನಕ್ಕೆ ಯಲ್ಲಾಪುರ …
Read More »“ಸೇವೆ ಎಂಬ ಯಜ್ಞದಲ್ಲಿ ಸಮಿತೆಯಂತೆ ಉರಿಯುವ” ಹಿಂದು ಮುಖಂಡ ಸೋಮೇಶ್ವರ ನಾಯ್ಕ್ ಗೆ ಒಪ್ಪುವಂತಹ ಸಾಲುಗಳು.
ಪ್ರತಿಧ್ವನಿ ಯಲ್ಲಾಪುರ : ಸೇವಾ ಭಾವದಲ್ಲಿ ಸಮಾಜಕ್ಕಾಗಿ ಶ್ರಮಿಸುವ ಮತ್ತು ಸಮಾಜದ ಒಳಿತಿಗಾಗಿ ಸದಾ ಮಿಡಿವ ಮನಸ್ಸುಗಳಲ್ಲಿ ಯಲ್ಲಾಪುರದ ಹಿಂದು ಸಂಘಟನೆಗಳ ಪ್ರಮುಖ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರು ಕೂಡ ಒಬ್ಬರು,ಒಂದಿಲ್ಲೊಂದು ಸೇವಾ ಕಾರ್ಯದಲ್ಲಿ ಸದಾ ತೊಡಗಿಸಿಕೊಂಡಿರುತ್ತಾರೆ. ಪಟ್ಟಣದ ಹೊರವಲಯ ಹುಬ್ಬಳ್ಳಿ ಸಾಗುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆ ಇರುವ ಹಿಂದುಗಳ ಚಿತಾಗಾರದಲ್ಲಿ ರವಿವಾರ ಸ್ವಚ್ಚತಾ ಕಾಯಕದಲ್ಲಿ ತೊಡಗಿಕೊಂಡು ಚಿತಾಗಾರದ ಸ್ಟ್ಯಾಂಡ್ ಮೇಲಿನ ಬೂದಿ, ಕೊಳೆತ ಹಣ್ಣು,ಹೂ …
Read More »ಯಲ್ಲಾಪುರದ ರವೀಂದ್ರ ನಗರ “ಶ್ರೀ ಆಂಜನೇಯ ದೇಗುಲ ” ಅಭಿವೃದ್ಧಿ ಸಹಾಯಾರ್ಥ ನಾಟಕ ಪ್ರದರ್ಶನ.
ಪ್ರತಿಧ್ವನಿ ಯಲ್ಲಾಪುರ : ಕಲೆ ಇರುವುದು ಕಲಾವಿದನಲ್ಲಿ ಸುಂದರ,ಸಾಮಾಜಿಕ,ನಗೆ ನಾಟಕ ಇರುವುದು ಯಲ್ಲಾಪುರದಲ್ಲಿ. ನಾಟಕ ಪ್ರಿಯರಿಗೊಂದು ಕೊನೆಯ ರಸದೌತಣ ಇಂದು ಸಂಜೆ ” ಶ್ರೀ ಗುರು ಕಾಂತೇಶವಶ್ವರ ನಾಟ್ಯ ಸಂಘ ” ದಿಂದ ಕೆ.ಇ.ಬಿ ಎದರುಗಡೆ ಹಾಕಿರುವ ಭವ್ಯ ರಂಗ ಸಜ್ಜಿಕೆಯಲ್ಲಿ ” ರವೀಂದ್ರನಗರದ ” ಶ್ರೀಆಂಜನೇಯ ದೇವಸ್ಥಾನ ” ಅಭಿವೃದ್ಧಿ ಸಹಾಯಾರ್ಥ ಕೊನೆಯ ದಿನದ ಕೊನೆಯ ನಾಟಕ ” ಮಾಣಿ ಮದುವೆ ” ಎಂಬ ಸುಂದರ ಸಾಮಾಜಿಕ ಮತ್ತು …
Read More »ಕಾರ್ಮಿಕ ಇಲಾಖೆಗೊಂದು ನವ ಚೈತನ್ಯ ತುಂಬಿ ಕಾರ್ಮಿಕರಿಗೊಂದು ಘನತೆ ತಂದವರು ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್..
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ರಾಜ್ಯದಲ್ಲಿ ಕಾರ್ಮಿಕ ಇಲಾಖೆ ಎಂಬ ಒಂದು ವ್ಯವಸ್ಥೆ ಕೆಲಸ ಮಾಡುತ್ತಿದೆ ಎಂಬುದನ್ನು ನಾಡಿಗೆ ತೋರಿಸಿಕೊಟ್ಟು ಕಾರ್ಮಿಕ ಇಲಾಖೆಗೊಂದು ನವ ಚೈತನ್ಯ ತುಂಬಿ ಶ್ರಮಿಕ ವರ್ಗಕ್ಕೊಂದು ಘನತೆ ತಂದು ಕೊಟ್ಟ ಕೀರ್ತಿ ಅರಬೈಲ್ ಶಿವರಾಮ ಹೆಬ್ಬಾರ್ ಅವರಿಗೆ ಸಲ್ಲುತ್ತದೆ. ಯಾವುದೇ ನೂತನ ಸರ್ಕಾರ ರಚನೆ ಸಂದರ್ಭದಲ್ಲಿ ವಿವಿಧ ಖಾತೆಗಳ ಹಂಚಿಕೆಯಲ್ಲಿ ಲಾಭಿ ನಡೆಯುವುದು ಸಹಜ ಆದರೆ ಲಾಭಿ ನಡೆಯದೆ ಹಾಗೆ ಉಳಿಯುತ್ತಿದ್ದ ಖಾತೆ …
Read More »ಯಲ್ಲಾಪುರದ ಪದವಿ ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ಸಮ್ಮೇಳನದಲ್ಲಿ ಕೀರ್ತಿ..
ಕೇಬಲ್ ನಾಗೇಶ್, ಯಲ್ಲಾಪುರ..🖋 ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿ ಆಶಾ ಸಿ. ನಾಯಕ್ ಅವರು ಗದಗದ ಕೆ.ಎಲ್.ಇ ಜಗದ್ಗುರು ತೋಂಟದಾರ್ಯ ಕಾಲೇಜ್ ನಲ್ಲಿ ಆಯೋಜಿಸಲಾದ ಒಂದು ದಿನದ ರಾಷ್ಟ್ರೀಯ ಸಮ್ಮೇಳನದಲ್ಲಿ 71 ಪ್ರಬಂಧಕರಲ್ಲಿ ಅತ್ಯುತ್ತಮ ಪ್ರಬಂಧ ಪ್ರಸ್ತುತಿಕರಣ ಪ್ರಶಸ್ತಿ ಪಡೆದುಕೊಂಡಿದ್ದು ಕಾಲೇಜಿಗೆ ಮತ್ತು ಯಲ್ಲಾಪುರ ತಾಲೂಕಿಗೆ ಹೆನ್ಮೆ ತ.ದಿರುತ್ತಾಳೆ. ಆಶಾ ಸಿ ನಾಯಕ್ ರಚಿಸಿದ “ಯಲ್ಲಾಪುರ …
Read More »
Prathidvani Yellapura