
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಶಿವ ಶಕ್ತಿ ಪೀಠಗಳಲ್ಲಿ ಒಂದಾದ ” ಭರಣಿ ಶ್ರೀ ಕಾಶಿ ವಿಶ್ವನಾಥ ” ದೇಗುಲದಲ್ಲಿ ದಿನಾಂಕ 22 ರ ಸೋಮವಾರ ಸತ್ಸಂಗ ಭಜನೆ ವಿಶೇಷ ಪೂಜೆ ಹಾಗು ಅನ್ನ ಸಂತರ್ಪಣೆ ನೆರವೇರುತ್ತಿದ್ದು ಶ್ರೀಮತಿ ಲತಾ ಮತ್ತು ಶ್ರೀ ಸಂತೋಷ ಎನ್ ನಾಯ್ಕ ತೋಟಗದ್ದೆ ಇವರ ಸೇವಾರ್ಥದಲ್ಲಿ ಜರುಗಲಿದೆ.

ಸಂಜೆ 7-30 ರಿಂದ ಶ್ರೀ ಕಾಶಿ ವಿಶ್ವನಾಥ ಭಜನಾ ಮಂಡಳಿ ಭರಣಿ ಇವರಿಂದ ಭಜನೆ ನೆಡೆಯಲಿದೆ ಸತ್ಸಂಗದಲ್ಲಿ ದಾನಿಗಳು ಸಾಮಾಜಿಕ ಕಾರ್ಯಕರ್ತರು ಕಾಮಧೇನು ಜ್ಯುವೆಲ್ಲರ್ಸ್ ನ ಮಾಲಿಕರಾದ ಪ್ರಕಾಶ ಪಾಲನ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ನಂತರ ಅನ್ನ ಸಂತರ್ಪಣೆ ನಡೆಯಲಿದೆ ಸರ್ವರಿಗೂ ಭಕ್ತಿಪೂರ್ವಕ ಸ್ವಾಗತ- ಶ್ರೀ ಎ. ಜಿ.ನಾಯ್ಕ, ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದ ಧರ್ಮದರ್ಶಿಗಳು ಭರಣಿ





Prathidvani Yellapura