ಪ್ರತಿಧ್ವನಿ ಯಲ್ಲಾಪುರ: ಸೌಂದರ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವತಿಯರು ಹಾಗೂ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಯಲ್ಲಾಪುರದ ಹೆಸರಾಂತ ” ಕ್ರಿಯೇಟಿವ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ” ನವರು ಸೌಂದರ್ಯ ಬ್ಯೂಟಿ ಪಾರ್ಲರ್ ಎಂಬ ಪರಿಕಲ್ಪನೆಯೊಂದಿಗೆ ವಿವಿಧ ಸೌಂದರ್ಯ ತರಬೇತಿ ಕೋರ್ಸ್ಗಳನ್ನು ಆರಂಭಿಸಿದ್ದಾರೆ ಆಸಕ್ತರು ಪ್ರವೇಶ ಪಡೆಯಬಹುದಾಗಿದೆ ಎಂದು ಸಂಸ್ಥೆ ಮಾಲಿಕರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಯಲ್ಲಾಪುರದ ಬಸವೇಶ್ವರ ವೃತ್ತದಲ್ಲಿನ ಮೈಲಾರಿ ಕಾಂಪ್ಲೆಕ್ಸ್ ನಲ್ಲಿ ಕ್ರಿಯೇಟಿವ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಲ್ಲಿ …
Read More »Monthly Archives: October 2026
ಯಲ್ಲಾಪುರ ಗ್ರಾಮದೇವಿ ಸಾನಿದ್ಯದಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ – ಅನ್ನಸಂತರ್ಪಣಾ ಕಾರ್ಯ ಹೆಸರಾಗಿದೆ
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಶಕ್ತಿ ಪೀಠ ಯಲ್ಲಾಪುರ ಗ್ರಾಮದೇವಿ ಸಾನಿದ್ಯದಲ್ಲಿ ನವರಾತ್ರಿ ಹಬ್ಬದ ಸಡಗರ ಮನೆಮಾಡಿದ್ದು ಶ್ರದ್ದಾಭಕ್ತಿಯ ಧಾರ್ಮಿಕ ಆಚರಣೆಗಳು ನಿತ್ಯವು ಜರುಗುತ್ತಿದೆ. ವಿಶೇಷವಾಗಿ ಮಂಗಳವಾರ ಅನ್ನ ಸಂತರ್ಪಣಾ ಕಾರ್ಯ ಸಹಸ್ರಾರು ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಮಾಜಿಕ ಕಾರ್ಯಕರ್ತ ಮತ್ತು ಅನ್ನ ಸಂತರ್ಪಣಾ ಕಾರ್ಯಕ್ರಮದ ಪ್ರಮುಖ ರುವಾರಿ ಸಂತೋಷ್ ನಾಯ್ಕ್ ನೇತೃತ್ವದ ಲಾರಿ ಚಾಲಕರ ಸಂಘ, ಶ್ರೀ ಗ್ರಾಮದೇವಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ, ಬಸವೇಶ್ವರ ಗೂಡ್ಸ್ …
Read More »ಅಪಘಾತ ಸ್ಥಳಕ್ಕೆ ಅಂಬುಲೇನ್ಸ ಬರಲು ವಿಳಂಬ, ದೇವರಂತೆ ಬಂದು ರಸ್ತೆಯಲ್ಲೆ ಚಿಕಿತ್ಸೆ ನೀಡಿದ ಶಿರಸಿ ಮಕ್ಕಳ ತಜ್ಞ ಡಾ.ದಿನೇಶ್ ಹೆಗಡೆ ಕಾರ್ಯ ಶ್ಲಾಘನೀಯ – ಸತೀಶ್ ನಾಯ್ಕ್.
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಮಂಚಿಕೇರಿಯ ತೂಕದಬೈಲ್ ಬಳಿ ಬೈಕ್ ಸ್ಕಿಡ್ ಆಗಿ ರಸ್ತೆಯ ಪಕ್ಕ ಬಿದ್ದು ಓದ್ದಾಡುತ್ತಿದ್ದ ಮಾರುತಿ ಎಂಬ ಕಲಘಟಗಿ ವ್ಯಕ್ತಿಯೊರ್ವರನ್ನೂ ದೇವರಂತೆ ಸ್ಥಳಕ್ಕಾಗಮಿಸಿ ಚಿಕಿತ್ಸೆ ನೀಡಿ ಮಾನವಿಯತೆ ಮೆರೆದ ಡಾ.ದಿನೇಶ್ ಹೆಗಡೆಗೆ ಅಭಿನಂದನೆಗಳ ಮಹಾಪೂರವೆ ಹರಿದು ಬರುತ್ತಿದೆ. ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನುಆಸ್ಪತ್ರೆಗೆ ಸಾಗಿಸಲು ಸಾರ್ವಜನಿಕರು 108 ಗೆ ಪೊನ್ ಮಾಡಿದರೆ ಡೈವರ್ ಇಲ್ಲಾ ಎಂದು ಉತ್ತರ ಬಂದಿದೆ, ನಂತರ ಸಮೀಪದ ಮಂಚಿಕೇರಿ ಆಸ್ಪತ್ರೆಯ ಅಂಬುಲೆನ್ಸ ಗೆ …
Read More »ಯಲ್ಲಾಪುರ ಪಟ್ಟಣ ವ್ಯಾಪ್ತಿಯ ಅಲಂಕಾರಿಕ ವಿದ್ಯುತ್ ಕಂಬಗಳ ಅಳವಡಿಕೆಯಲ್ಲಿ ಬಾರಿ ಭ್ರಷ್ಟಾಚಾರ – ತನಿಖೆಗೆ ಆಗ್ರಹಿಸಿದರು ಪ್ರಯೋಜನ ಇಲ್ಲ – ಸೋಮೇಶ್ವರ ನಾಯ್ಕ್
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಅಲಂಕಾರಿಕ ವಿದ್ಯುತ್ ದೀಪದ ಕಂಬಗಳನ್ನು ಅಳವಡಿಸಿದ್ದು ಅವುಗಳಲ್ಲಿ ಬಹಳಷ್ಟು ದೀಪಗಳು ಉರಿಯದೆ ಹಾಳಾಗಿದೆ ಮತ್ತು ಸಮರ್ಪಕ ರೀತಿಯಲ್ಲಿ ನಿರ್ವಹಣೆ ಇಲ್ಲದೆ ಜನರ ತೆರಿಗೆ ಹಣ ಪೋಲಾಗಿದೆ ಮತ್ತು ಪೋಲಾಗುತ್ತಿದೆ ಈ ಕುರಿತು ಹಲವು ಬಾರಿ ಪಟ್ಟಣ ಪಂಚಾಯತ್ ಅಧಿಕೃತ ಸಭೆಯಲ್ಲಿ ಧ್ವನಿ ಎತ್ತಿದರು ಪ್ರಯೋಜನವಾಗದೆ ಸಂಬಂಧಿಸಿದ ಅಧಿಕಾರಿಗಳ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು ಪ್ರಯೋಜನವಾಗದಿರುವುದು ಸಹ ವಿಪರ್ಯಾಸವಾಗಿದೆ ಎಂದು ರವೀಂದ್ರ …
Read More »ವೃತ್ತಿಯಲ್ಲಿ ವೈದ್ಯ ಹವ್ಯಾಸದಲ್ಲಿ ಸಾಹಿತ್ಯ ರಚನಕಾರ ಕವಿಹೃದಯಿ ಡಾ.ಶ್ರೀಶೈಲ ಮಾದಣ್ಣನವರ್ ದಸರ ಕವಿ ಗೋಷ್ಟಿಗೆ ಆಯ್ಕೆ – ಆತ್ಮೀಯರಲ್ಲಿ ಸಂತಸ.
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞ ವೈದ್ಯರಾಗಿ ಬಹು ಸಮಯ ಕಾರ್ಯ ನಿರ್ವಹಿಸಿ ಹಲವು ಕುಟುಂಬದವರ ಆಪ್ತರಾಗಿ ಸಾಹಿತ್ಯ ವಲಯಕ್ಕೆ ಸ್ನೇಹಿತರಾಗಿ ಸೇವೆ ಸಲ್ಲಿಸುತ್ತಿದ್ದ ಡಾ.ಶ್ರೀಶೈಲ ಮಾದಣ್ಣನರ್ ಸದ್ಯ ಮೈಸೂರಿನ ವಿಶ್ವ ಪ್ರಸಿದ್ದ ದಸರಾ ಮಹೋತ್ಸವದಲ್ಲಿ ಕವಿಗೋಷ್ಟಿಗೆ ಆಯ್ಕೆಯಾಗಿದ್ದು ಅರ್ಹತೆಗೆ ತಕ್ಕ ಗೌರವ ದೊರೆತಂತಾಗಿದೆ ಎಂಬುದು ಅವರ ಆಪ್ತ ವಲಯದ ಮಾತಾಗಿದೆ. ಮೂಲತಃ ದಾರವಾಡದವರಾದ ಶ್ರೀಶೈಲ ಮಾದಣ್ಣನವರು ವೃತ್ತಿಯಲ್ಲಿ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿದ್ದರು ಸದ್ಯ …
Read More »ಜಿಲ್ಲಾಪಂಚಾಯತ ಚುನಾವಣ ಕಣದ ಕಾದಾಟಕ್ಕೆ ಹೆಸರುಗಳ ಪೈಪೋಟಿ ಪ್ರಾರಂಭ – ಇಡಗುಂದಿ ಕ್ಷೇತ್ರದ ಮೇಲೆ ಲಕ್ಷ್ಮೀ ನಾರಾಯಣ ಭಟ್ಟ ತೋಟ್ಮನೆ ಕಣ್ಣು.
ಪ್ರತಿಧ್ವನಿ ಯಲ್ಲಾಪುರ : ಜನವರಿ ತಿಂಗಳಲ್ಲಿ ನಡೆಯಲಿದೆ ಎನ್ನಲಾಗುತ್ತಿರುವ ಜಿಲ್ಲಾ ಪಂಚಾಯತ ಚುನಾವಣ ಕಣಕ್ಕೆ ಹೆಸರುಗಳ ಪೈಪೋಟಿ ಆರಂಭಗೊಂಡಿದ್ದು ಇಡಗುಂದಿ ಕ್ಷೇತ್ರದಿಂದ ಸ್ಪರ್ಧೆ ಖಚಿತ ಎಂದು ಸಾಮಾಜಿಕ ಕಾರ್ಯಕರ್ತ ಅಜಾತಶತ್ರು ಲಕ್ಷ್ಮೀ ನಾರಾಯಣ್ ಭಟ್ಟ ತೋಟ್ಮನೆ ಪ್ರತಿಧ್ವನಿ ಯೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಸಕ್ತ ಚುನಾವಣೆಯಲ್ಲಿ ಈ ಬಾರಿ ಒಂದು ಕ್ಷೇತ್ರ ಹೆಚ್ಚಾಗಿದ್ದು ಒಟ್ಟು ಮೂರುಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ ಅದರಲ್ಲಿ ಇಡಗುಂದಿ ಕ್ಷೇತ್ರವು ಒಂದು ಅದಕ್ಕೆ ಹೆಸರುಗಳ ಪೈಪೋಟಿ ಸಹಜವಾಗಿದ್ದು …
Read More »ಯಲ್ಲಾಪುರದಲ್ಲಿ ನವರಾತ್ರಿ ಉತ್ಸವ ಸಂಭ್ರಮ – ಅನ್ನಸಂತರ್ಪಣೆ ಕಾರ್ಯಕ್ಕೆ ಸಿದ್ದರಾದ ಸಂತೋಷ್ ನಾಯ್ಕ್ ಪಡೆ.
ಪ್ರತಿಧ್ವನಿ ಯಲ್ಲಾಪುರ : ಸೀಮೆಯ ಶಕ್ತಿ ದೇವತೆಯರಾದ ಗ್ರಾಮದೇವಿಯರ ಸಾನಿದ್ಯದಲ್ಲಿ ನವರಾತ್ರಿ ಸಂಭ್ರಮ ಶ್ರದ್ದಾ ಭಕ್ತಿಯಿಂದ ಆರಂಭಗೊಂಡಿದ್ದು ಶುಭ ಮಂಗಳವಾರ ಪವಿತ್ರ ಶುಕ್ರವಾರ ಅನ್ನ ಪ್ರಸಾದ ಸೇವೆ ಭಕ್ತರಿಗೆ ದೊರೆಯಲಿದೆ. ಪ್ರತಿ ವರ್ಷದಂತೆ ಈ ವರ್ಷವು ಗ್ರಾಮದೇವಿ ಸಾನಿದ್ಯದಲ್ಲಿ ಅನ್ನಪ್ರಸಾದ ಸೇವೆಗೆ ಸಮಾಜ ಸೇವಕ ಸಂತೋಷ್ ನಾಯ್ಕ್ ಹಿತೈಷಿ ಪಡೆ ಸಿದ್ದತೆ ಆರಂಭ ಮಾಡಿದ್ದು ಮಹಾ ಅನ್ನ ಸಂತರ್ಪಣೆಗೆ ದಿನಗಣನೆ ಆರಂಭಗೊಂಡಿದೆ. ದಿನಾಂಕ 13 ರ ಮಂಗಳವಾರ ಮತ್ತು ದಿನಾಂಕ …
Read More »ದೊಡ್ಡ ಪಟ್ಟಣದಲ್ಲಿ ನಡೆಯುವ ರೌಡಿಸಂ ಸಂಸ್ಕಾರವಂತ ಯಲ್ಲಾಪುರಕ್ಕೆ ಕಾಲಿಟ್ಟಿತೇ.?? ರವೀಂದ್ರ ನಗರದಲ್ಲಿ ನಡೆದ ಘಟನೆ ಹೀಗೊಂದು ಅನುಮಾನಕ್ಕೆ ಕಾರಣವಾಗಿದೆ.
ಪ್ರತಿಧ್ವನಿ ಯಲ್ಲಾಪುರ : ಅತ್ಯಂತ ಸಂಸ್ಕಾರವಂತ ಮತ್ತು ಸೌಹಾರ್ಧತೆಗೆ ಹೆಸರಾದ ಯಲ್ಲಾಪುರಕ್ಕೆ ಸಣ್ಣದಾಗಿ ರೌಡಿಸಂ ಪ್ರಕ್ರಿಯೆ ಕಾಲಿಟ್ಟಿತೇ ಎಂಬ ಅನುಮಾನ ಕಾಡಲು ಶುರುವಾಗಿದೆ. ಕಾರಣ ಕಳೆದ ಕೆಲ ದಿನಗಳ ಹಿಂದೆ ರವೀಂದ್ರ ನಗರದಲ್ಲಿ ನಡೆದ ಈ ಒಂದು ಘಟನೆ ಅನುಮಾನಕ್ಕೆ ಕಾರಣವಾಗಿದೆ. ಪಟ್ಟಣದ ರವೀಂದ್ರ ನಗರ ನಿವಾಸಿ ಸಮೀರ್ ನಾಬಿ ರಸೂಲ್ ಶೇಖ್ ಎಂಬ 19 ವರ್ಷ ಪ್ರಾಯದ ಯುವಕ ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದು ದಿನಾಂಕ 7-10-26 ರಂದು ರವೀಂದ್ರ …
Read More »ಕರ್ನಾಟಕ ಸಿದ್ದಿ ಸಮುದಾಯ ಸಮಿತಿ ಮಂಚಿಕೇರಿ ವಿಭಾಗದ ವತಿಯಿಂದ – ಕಾನೂನು ಅರಿವು,ದಾಖಲೆ ಸರಿಪಡುಸಿಕೊಳ್ಳುವಿಕೆ,ಪೌಷ್ಟಿಕ ಆಹಾರದ ಕುರಿತು ಮಾಹಿತಿ ಸಭೆ.
ಪ್ರತಿಧ್ವನಿ ಯಲ್ಲಾಪುರ -: ಕರ್ನಾಟಕ ಸಿದ್ದಿ ಸಮುದಾಯ ಸಮಿತಿ ಮಂಚಿಕೇರಿ ವಿಭಾಗದಿಂದ ಕುಂದರಗಿ ಪಂಚಾಯತದ ಮಾವಿನಕಟ್ಟಾ ಶ್ರೀ ಶಕ್ತಿ ಸಮುದಾಯಭವನದಲ್ಲಿ ಸಿದ್ದಿ ಜನಾಂಗದವರಿಗೆ ಕಾನೂನು ಅರಿವು,ದಾಖಲೆಗಳನ್ನು ಸರಿ ಪಡಿಸಿ ಕೊಳ್ಳುವಿಕೆ ಹಾಗೂ ಸಿದ್ದಿ ಪೌಷ್ಠಿಕ ಆಹಾರದ ಕುರಿತು ಮಾಹಿತಿ ನೀಡಲು ಸಭೆಯನ್ನು ಆಯೋಜಿಸಲಾಗಿತ್ತು . ಕಾರ್ಯಕ್ರಮವನ್ನು ಉಚ್ಚ ನ್ಯಾಲಯಾಲಯದ ನ್ಯಾಯವಾದಿಗಳಾದ ಜಯರಾಮ್ ಸಿದ್ದಿಯವರು ಉದ್ಘಾಟಿಸಿ ಕಾನೂನು ಪ್ರಕಾರದ ಹಲವು ಮಾಹಿತಿಗಳನ್ನು ನೀಡಿದರು.ಭಾಸ್ಕರ ಸಿದ್ದಿ ಮಂಚಿಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕುಟುಂಬ …
Read More »ಸ್ವರ್ಣ ಗೋಲ್ಡ್ ಮತ್ತು ಡೈಮಂಡ್ ಜುವೆಲ್ಲರಿ ಪ್ರದರ್ಶನ ಹಾಗು ಮಾರಾಟ ಮೇಳ ಉದ್ಘಾಟಿಸಿದ ಬಾಲಕೃಷ್ಣ ನಾಯಕ್.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ವೆಂಕಟರಮಣ ಸಭಾಭವನದಲ್ಲಿ ಸ್ವರ್ಣ ಸಂಸ್ಥೆಯವರು ಹಮ್ಮಿಕೊಂಡ ಬಂಗಾರದ ಆಭರಣಗಳು ಮತ್ತು ವಜ್ರದ ಆಭರಣಗಳ ಪ್ರದರ್ಶನ ಹಾಗು ಮಾರಾಟ ಮೇಳವನ್ನು ಯುವ ಉದ್ಯಮಿ ಬಾಲಕೃಷ್ಣ ನಾಯಕ್ ಉದ್ಘಾಟಿಸಿ ಶುಭಕೋರಿದರು. 11 ರ ರವಿವಾರದಿಂದ 14 ರ ಬುಧವಾರದ ವರೆಗೆ ಉತ್ತಮ ಗುಣಮಟ್ಟದ ಮತ್ತು ನವೀನ ಶೈಲಿಯ ಬಂಗಾರದ ಆಭರಣಗಳು ಮತ್ತು ಡೈಮಂಡ್ ಆಭರಣಗಳ ಪ್ರದರ್ಶನ ಹಾಗು ಮಾರಾಟ ನಡೆಯಲಿದ್ದು ಯಲ್ಲಾಪುರ ತಾಲೂಕಿನ ಸುತ್ತಮುತ್ತಲಿನ ಆಭರಣ ಪ್ರಿಯರು …
Read More »
Prathidvani Yellapura