ಪ್ರತಿಧ್ವನಿ ಯಲ್ಲಾಪುರ : ಸದಾ ಇತರರ ಗೆಲುವಿಗೆ ಹಗಲು ರಾತ್ರಿ ಶ್ರಮಿಸಿ ಜೈಕಾರ ಹಾಕಿ,ಪೊಸ್ಟರ್ ಹಚ್ಚಿ, ಬ್ಯಾನರ್ ಕಟ್ಟಿ ದುಡಿದಿದ್ದು ಇದೀಗ ಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಹಸ್ರಳ್ಳಿ ವಾಡ್೯ ನಿಂದ ನಾನೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜನರ ಸೇವೆ ಮಾಡಲು ಬಯಸಿದ್ದೇನೆ ಇದಕ್ಕೆ ಹಿರಿಯರ ಅಭಯ,ಕುಟುಂಬದ ಆಶಿರ್ವಾದ, ಸ್ನೇಹಿತರ ಸಹಕಾರ, ಹಿತೈಷಿಗಳ ಹಾರೈಕೆ, ಮತದಾರ ಪ್ರಭುಗಳ ಪ್ರೋತ್ಸಾಹ ವಿಶೇಷವಾಗಿ ಯಲ್ಲಾಪುರ ಗ್ರಾದೇವಿಯರ ಅನುಗ್ರಹದ ಆಧಾರದ ಮೇಲೆ ಈ ದೃಡ ನಿರ್ದಾರ …
Read More »Monthly Archives: October 2026
ಆದಿವಾಸಿಗಳ ಹೆಸರಿನಲ್ಲಿ ಸಮ್ಮೇಳನ ಆದರೆ ಬುಡಕಟ್ಟು ಸಿದ್ದಿ ಸಮುದಾಯದ ಪ್ರಮುಖರಿಗೆ ತಿಳಿದಿಲ್ಲ ಏನಿದರ ಮರ್ಮ..?
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಕಾರ್ಮಿಕ ಭವನದಲ್ಲಿ ಸಡೆಸಲು ಉದ್ದೇಶಿಸಿರುವ ಆದಿವಾಸಿಗಳ ಕರ್ನಾಟಕ ರಾಜ್ಯ ಸಮ್ಮೇಳನಕ್ಕೆ ಪ್ರಾರಂಭದಲ್ಲೆ ವಿಘ್ನ ಎದುರಾಗಿದೆ ಕಾರಣ ಸಮ್ಮೇಳನ ನಡೆಯುವುದು ಆದಿವಾಸಿಗಳ ಹೆಸರಲ್ಲಿ ಆದರೆ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಆದಿವಾಸಿ ಬುಡಕಟ್ಟು ಸಮುದಾಯದಲ್ಲಿ ಒಂದೆನಿಸಿಕೊಂಡ ಸಿದ್ದಿ ಸಮುದಾಯದ ಹಿರಿಯರಿಗೆ, ಮುಖಂಡರು ಅಥವಾ ಸಂಘ ಸಂಸ್ಥೆಗಳ ಗಮನಕ್ಕೆ ಬಾರದಂತೆ ನಡೆಸುತ್ತಿರುವುದು ಸಿದ್ದಿ ಸಮಯದಾಯದ ಅಸಮದಾನಕ್ಕೆ ಕಾರಣವಾಗಿದೆ.ಈ ಕುರಿತು ಪ್ರತಿಧ್ವನಿಯೊಂದಿಗೆ ಸಿದ್ದಿ ಸಮುದಾಯದ ಹಲವು ಮುಖಂಡರು ಮಾತನಾಡಿ …
Read More »ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಇಂತಹ ಶಿಭಿರಗಳ ಆಯೋಜನೆ ಶ್ಲಾಘನೀಯ ಕಾರ್ಯ – ಹರಿಪ್ರಕಾಶ್ ಕೋಣೆಮನೆ.
ಪ್ರತಿಧ್ವನಿ ಯಲ್ಲಾಪುರ : ಯಾವುದೆ ವ್ಯಕ್ತಿಯು ತನ್ನ ದೇಹವನ್ನು ಆರೋಗ್ಯವಾಗಿಡಲು ರೋಗ ರುಜಿನಗಳು ಬರುವ ಮುಂಚೆಯೇ ತಪಾಸಣೆ ಮಾಡಿಕೊಳ್ಳಬೇಕು ಮತ್ತು ಒತ್ತಡಮುಕ್ತ ಸಮಾಜ ನಿರ್ಮಾಣವಾಗಬೇಕು,ಪ್ರತಿ ವ್ಯಕ್ತಿಯ ಆರೋಗ್ತದಿಂದ ಇದ್ದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾದ್ಯ ಮತ್ತು ಆರೋಗ್ಯಕರ ಚಿಂತನೆಗೆ ಅನುಕೂಲವಾಗಲಿದೆ ಆ ನಿಟ್ಟಿನಲ್ಲಿ ಇಂತಹ ಶಿಭಿರಗಳ ಆಯೋಜನೆ ಶ್ಲಾಘನೀಯ ಕಾರ್ಯ ಎಂದು ವಿಶ್ವ ದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಹೇಳಿದರು. ಅವರು ಯಲ್ಲಾಪುರ ಹೊರವಲಯದ ಹಳಿಯಾಳ …
Read More »ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.
ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುತ್ತ ಹಂತಹಂತವಾಗಿ ಮೇಲಕ್ಕೇರಿ ಸದ್ಯ ದೀರ್ಘ ಸಮಯದಿಂದ ಯಲ್ಲಾಪುರ ಅರಣ್ಯ ಇಲಾಖೆಯಲ್ಲಿ ಜನಸ್ನೇಹಿ ಸಹಾಯಕ ಅರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿಮಾವತಿ ಭಟ್ ತಮ್ಮ ಕರ್ತವ್ಯ ನಿಷ್ಟೆಯಿಂದ ಪದೋನ್ನತಿ ಪಡೆದು ಬೆಂಗಳೂರಿಗೆ ವರ್ಗಾವಣೆಯಾಗಿದ್ದು ಭವಿಷ್ಯದ ದಿನಗಳಲ್ಲಿ ಮತ್ತಷ್ಟು ಕೀರ್ತಿ ಸಂಪಾದಿಸಲಿ ಎಂದು ವಿಧಾನಪರಿಷತ್ ಮಾಜಿ ಸದಸ್ಯರು ಶಾಂತರಾಮ್ ಸಿದ್ದಿ ತಮ್ಮ …
Read More »ನಾಡ ಹಬ್ಬ ದಸರಾ ಸಡಗರ – ಪಟ್ಟಣದಲ್ಲಿ ನಡೆದ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸಿಂಗಾರಗೊಂಡ ಆ್ಯಂಬುಲೆನ್ಸ್ ಪರೇಡ್.
ಪ್ರತಿಧ್ವನಿ ಯಲ್ಲಾಪುರ : ನಾಡಿನಾದ್ಯಂತ ದಸರಾ ಹಬ್ಬದ ಸಡಗರ ಮನೆಮಾಡಿದೆ ಮಂಗಳವಾರ ಆಯುಧ ಪೂಜೆ ನಿಮಿತ್ತ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಯಂತ್ರೋಪಕರಣಗಳು ಹಾಗು ಕೆಲವು ಆಯುಧಗಳು ಹಾಗು ವಾಹನಗಳಿಗೆ ಪೂಜೆ ನೆರವೇರಿಸಲಾಯಿತು. ಸಾರ್ವಜನಿಕರ ಆರೋಗ್ಯ ಕಾಪಾಡುವ ಆರೋಗ್ಯ ದೇಗುಲ ಎಂದರೆ ಅದು ಆಸ್ಪತ್ರೆಗಳು ಅದರಲ್ಲು ಸರ್ಕಾರಿ ಆಸ್ಪತ್ರೆ ಎಂದರೆ ಬಡ ಮದ್ಯಮ ವರ್ಗದ ಪಾಲಿನ ದೇಗುಲ ಹಾಗು ನಮಗೆ ಚಿಕಿತ್ಸೆ ನೀಡುವ ವೈದ್ಯರೆ ದೇವರ ಸಮಾನ ಎಂದು ನಂಬಿದ್ದಾರೆ ಅಂತಹ …
Read More »ಯಲ್ಲಾಪುರದ ಜನತೆಗೊಂದು ಸಿಹಿ ಸುದ್ದಿ – ಪರ್ವ ಸೌಹಾರ್ದ ಸಹಕಾರಿ ಸಂಘದ ಕಾರ್ಯಾರಂಭ
ಪ್ರತಿಧ್ವನಿ ಯಲ್ಲಾಪುರ : ಸ್ಥಳೀಯ ಜನರಿಗೆ ಉತ್ತಮ ಸಹಕಾರಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಆರಂಭಗೊಂಡಿರುವ ಪರ್ವ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಯಲ್ಲಾಪುರ ತನ್ನ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿದೆ. “ಉಜ್ವಲ ಭವಿಷ್ಯದೆಡೆ ಹೊಸ ಹೆಜ್ಜೆ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾರಂಭಿಸಿರುವ ಸಂಘವು ಸಾರ್ವಜನಿಕರಲ್ಲಿ ಉಳಿತಾಯದ ಮನೋಭಾವ ಬೆಳೆಸುವುದು, ಆರ್ಥಿಕ ಶಿಸ್ತು ಉತ್ತೇಜಿಸುವುದು ಹಾಗೂ ಗ್ರಾಹಕರಿಗೆ ವಿಶ್ವಾಸಾರ್ಹ, ಪಾರದರ್ಶಕ ಮತ್ತು ತ್ವರಿತ ಸೇವೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸಂಘದ ಮೂಲಕ ವಿವಿಧ ಠೇವಣಿ ಸೌಲಭ್ಯಗಳು …
Read More »ಯಲ್ಲಾಪುರ ಹೆಸರಾಂತ ಹಿರೋ ಷೋ ರೂಂ ಶ್ರೀ ಶಕ್ತಿ ಮೋಟಸ್೯ ನೂತನ ಮಳಿಗೆ ಉದ್ಘಾಟಿಸಿದ ಶಾಸಕ ಹೆಬ್ಬಾರ್.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿ ದಶಕಗಳಿಂದ ಉತ್ತಮ ಸೇವೆಯೊಂದಿಗೆ ನಂಬಿಕೆಯ ವ್ಯವಹಾರಕ್ಕೆ ಹೆಸರಾದ ಹೀರೋ ಬೈಕ್ ಷೋರೂಂ ತನ್ನ ಹೊಸ ಮಳಿಗೆಯನ್ನು ಜನತೆಗೆ ಪರಿಚಯಿಸುತ್ತಿದ್ದು ನೂತನ ಮಳಿಗೆಯನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ವಾರ್ ಉದ್ಘಾಟಿಸಿ ಶುಭಕೋರಿದರು. ಕಳೆದ ಕೆಲವು ದಶಕಗಳಿಂದ ಗ್ರಾಹಕರಿಗೆ ದ್ವಿಚಕ್ರ ವಾಹನಗಳಿಗೆ ಉತ್ತಮ ಸೇವೆ ನೀಡುತ್ತ ಎಲ್ಲರ ಮನ ಗೆದ್ದಿರುವ ಶ್ರೀ ಶಕ್ತಿ ಹಿರೊ ಷೊರೂಂ ಈಗಿನ ಮಳಿಗೆಯ ಪಕ್ಕದಲ್ಲಿ ಹೊಚ್ಚ ಹೊಸದಾದ ಗ್ರಾಹಕರಿಗೆ …
Read More »ಯಲ್ಲಾಪುರದ ಕಲಾ ಕಳಸಕ್ಕೆ ಮತ್ತೊಂದು ಹೆಮ್ಮೆಯ ಗರಿ ಸೇರ್ಪಡೆ – ಅರುಣ್ ಬಿಕ್ಕು ಗುಡಿಗಾರಗೆ ಒಲಿದ ಶಿಲ್ಪಶ್ರೀ ಪ್ರಶಸ್ತಿ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಹೆಸರಾಂತ ಕರಕುಶಲ ಕಲಾವಿದರಾದ ಬಿಕ್ಕು ಗುಡಿಗಾರ ಕಲಾಕೇಂದ್ರದ ಪ್ರಮುಖ ಅರುಣ್ ಬಿಕ್ಕು ಗುಡಿಗಾರ್ ಅವರಿಗೆ 2024 ನೆ ಸಾಲಿನ ಕರ್ನಾಟಕ ಶಿಲ್ಪಕಲಾ ಅಕಾಡಮಿ ನೀಡುವ ಪ್ರತಿಷ್ಠಿತ ಶಿಲ್ಪಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನ ಮಲ್ಲತ್ತಳ್ಳಿ ಕಲಾಗ್ರಾಮದಲ್ಲಿ ನಡೆದ ಕರ್ನಾಟಕ ರಾಜ್ಯ ಶಿಲ್ಪಕಲಾ ಪ್ರದರ್ಶನ ಮತ್ತು ಶಿಲ್ಪಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಿವಿಧ ರಾಷ್ಟ್ರಗಳಲ್ಲಿ ಅರುಣ್ ಬಿಕ್ಕು ಗುಡಿಗಾರರ ಕೆತ್ತನೆಯ ಕೈ …
Read More »ಸರ್ಕಾರದ ನಿರ್ಲಕ್ಷ್ಯಕ್ಕೆ ಸಿಡಿದೆದ್ದ ರೈತ ಸಮೂಹ – ಬಳ್ಳಾರಿ ಕಾರವಾರ ರಾಷ್ಟ್ರೀಯ ಹೆದ್ದಾರಿ ತಡೆದು ಕಿರವತ್ತಿಯಲ್ಲಿ ಭಾರಿ ಪ್ರತಿಭಟನೆ.
ಪ್ರತಿಧ್ವನಿ ಯಲ್ಲಾಪುರ : ದೇಶಕ್ಕೆ ಅನ್ನನೀಡಿ ಹಸಿವು ನೀಗಿಸುವ ಪುಣ್ಯಾತ್ಮ ರೈತನ ಬದುಕು ಇಂದು ಬೀದಿಯಲ್ಲಿ ನಿಂತು ತನ್ನ ಬೆವರಿನ ಶ್ರಮದ ಪ್ರತಿಫಲವನ್ನು ಬಿಕ್ಷೆರೂಪದಲ್ಲಿ ಬೇಡುವ ಪರಿಸ್ಥಿತಿಯನ್ನು ನಮ್.ನ್ನಾಳುವ ಸರ್ಕಾರ ತಂದಿರುವುದು ವ್ಯವಸ್ಥೆಯ ದುರಂತವಾಗಿದೆ. ಕೇಂದ್ರ ಸರ್ಕಾರದ ಎಫ್.ಆರ್.ಪಿ ಕಬ್ಬು ಬೆಳೆಗಾರರ ಬದುಕಿನ ಮೇಲೆ ಬರೆ ಎಳೆವ ಕೆಲಸ ಮಾಡಿದ್ದು ತಕ್ಷಣ ಮರು ಪರಿಶೀಲಿಸಿ ಕನಿಷ್ಟ ಟನ್ ಕಬ್ಬಿಗೆ 6000 ರುಪಾಯಿಗಳನ್ನು ನೀಡಬೇಕಿದೆ. ಕಾರ್ಖಾನೆ ಮಾಲಿಕರಿಗೆ, ಜನಪ್ರತಿನಿಧಿಗಳಿಗೆ,ಅಧಿಕಾರಿ ಕಾರ್ಪೊರೇಟ್ ಕಂಪನಿಗಳಿಗೆ …
Read More »ಯಲ್ಲಾಪುರ ತಿಲಕ್ ಚೌಕ್ ” ಮೊರೆಯಾ ಬಾಯ್ಸ್ ಅರ್ಪಿಸುವ ” ದಾಂಡಿಯಾ ನೃತ್ಯ ” ಸಂಭ್ರಮ 16,17,18
ಪ್ರತಿಧ್ವನಿ ಯಲ್ಲಾಪುರ : ನವರಾತ್ರಿ ಹಬ್ಬದ ಸಂಭ್ರಮಕ್ಕೆ ಯಲ್ಲಾಪುರ ತಿಲಕ್ ಚೌಕ್ ಮೊರೆಯಾ ಬಾಯ್ಸ್ ಅಡಿಯಲ್ಲಿ ಸಮಾಜಸೇವಕ ಉದ್ಯಮಿ ಬಾಲಕೃಷ್ಣ ನಾಯಕ್ ಸಾರಥ್ಯದಲ್ಲಿ ಉತ್ತರ ಭಾರತದಲ್ಲಿ ಪ್ರಖ್ಯಾತಿ ಪಡೆದ ” ದಾಂಡಿಯಾ ನೃತ್ಯ ” ಕಾರ್ಯಕ್ರಮ ಹಮ್ಮಿಕೊಂಡಿದ್ದು ದಿನಾಂಕ 16,17 ಮತ್ತು 18 ರಂದು ನಡೆಯಲಿದೆ,ವಿಶೇಷವಾಗಿ 18 ರಂದು ಅಂತಿಮ ದಿನದ ದಾಂಡಿಯ ನೃತ್ಯ ಇದ್ದು ಸಮಸ್ತರು ಆಗಮಿಸಿ ಪಾಲ್ಗೊಳ್ಳಲು ಸಂಘಟಕರು ಕರೆ ನೀಡಿದ್ದಾರೆ. ದಾಂಡಿಯಾ ನೃತ್ಯವು ವಿಶೇಷ ಇತಿಹಾಸ …
Read More »
Prathidvani Yellapura