ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ನಂದೊಳ್ಳಿ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ನೂತನ ಆಡಳಿತ ಕಮಿಟಿ ಆಯ್ಕೆ ನಡೆದಿದ್ದು ಎರಡನೇ ಬಾರಿಗೆ ಅಧ್ಯಕ್ಷರಾಗಿ ತಿಮ್ಮಣ್ಣ ವಿ ಭಾಗ್ವತ ಹಾಗೂ ಉಪಾಧ್ಯಕ್ಷರಾಗಿ ನಾರಾಯಣ ಭಟ್ಟ ಭಟ್ರಕೇರಿ ಅವರು ಎಲ್ಲಾ ನಿರ್ದೇಶಕರ ಒಮ್ಮತದ ಅಭ್ಯರ್ಥಿಗಳಾಗಿ ಆಯ್ಕೆಯಾಗಿದ್ದಾರೆ. ನೂತನ ನಿರ್ದೇಶಕರಾಗಿ ಎಮ್ ಅರ್. ಭಟ್ಟ , ಯು.ಕೆ ಬ್ಯಾಂಕ್ ನಿರ್ದೇಶಕ ತಮ್ಮಣ್ಣ ಭಟ್ಟ ಕವಡಿಕೆರೆ ಸಂಘದ ಬೆಳವಣಿಗೆ, ಮುಂದಿನ ಸಂಘದ ಅಭಿವ್ರದ್ದಿ ಕುರಿತಾಗಿ ಮಾತನಾಡಿದರು. …
Read More »Monthly Archives: October 2026
ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚುವ ನಿರ್ಧಾರ ಬಿಟ್ಟು ಬಿಡಿ – ಬಡವರ ಕೈಗೆಟುಕುವ ಆರೋಗ್ಯಕ್ಕೆ ದಾರಿ ಮಾಡಿ. – ಅಲಿ ನೂತನ ನಗರ .
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ನೂತನನಗರ ಜಡ್ಡಿಯಲ್ಲಿ ಕೆಲ ವರ್ಷಗಳಿಂದ “ಆಯುಷ್ಮಾನ್ ಆರೋಗ್ಯ ಕೇಂದ್ರ ಬಡ,ಮದ್ಯಮ,ಕಾರ್ಮಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಬಂದಿದ್ದು ಇತ್ತೀಚೆಗೆ ಮಾದ್ಯಮಗಳಲ್ಲಿ ಕೇಂದ್ರಗಳನ್ನು ಮುಚ್ಚುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿದೆ ಹಾಗೊಂದು ವೇಳೆ ಸರ್ಕಾರ ಆಯುಷ್ಮಾನ್ ಆರೋಗ್ಯ ಕೇಂದ್ರಗಳನ್ನು ಮುಚ್ಚುವ ನಿರ್ಧಾರ ಮಾಡಿದರೆ ಅದನ್ನು ಪ್ರಭಲವಾಗಿ ವಿರೋದಿಸುತ್ತೇವೆ ಎಂದು ನೂತನ ನಗರ ಜಡ್ಡಿ ವಾಡ್೯ ಮಾಜಿ ಸದಸ್ಯ ಅಲಿ ಹೇಳಿದರು. ಅವರು ಪಟ್ಟಣದ ನೂತನನಗರ ಜಡ್ಡಿ ಆಯುಷ್ಮಾನ್ …
Read More »ಯಲ್ಲಾಪುರದಲ್ಲಿ ಉಳಿದುಕೊಳ್ಳಲು ಉತ್ತಮ ಸೌಕರ್ಯ ,ಶುಚಿತ್ವ, ಮನೆಯಂತಹ ಅನುಭವಕ್ಕಾಗಿ ” ಸಂಕಲ್ಪ ಲಾಡ್ಜ್ ನಿಮಗಾಗಿ.
ಪ್ರತಿಧ್ವನಿ ಯಲ್ಲಾಪುರ : ಹಸಿರು ಪ್ರಕೃತಿಯ ಮಡಿಲು ಜಲಪಾತಗಳ ಆಗರ ನಮ್ಮ ಯಲ್ಲಾಪುರ ಇದರ ಸೌಂದರ್ಯ ಸವಿಯಲು ಅಚ್ಚುಕಟ್ಟಾದ ವ್ಯವಸ್ಥೆ ಮನೆಯಂತಹ ವಾತಾವರಣ ಗೌರವಯುತ ಗ್ರಾಹಕ ಸೇವೆ ನೀಡುತ್ತಾ ಹಲವು ವರ್ಷಗಳಿಂದ ಪ್ರವಾಸಿಗರ ನಂಬಿಕೆ ಉಳಿಸಿಕೊಂಡು ಬರುತ್ತಾ ಜಿಲ್ಲೆಯಲ್ಲಿ ಮನೆಮಾತಾಗಿರುವ ” ಸಂಕಲ್ಪ ವಸತಿ ಗೃಹ ” ನಿಮ್ಮ ಸೇವೆಗೆ ಸದಾ ಸಿದ್ದವಿದೆ. ಡಬಲ್,ಸ್ಪೆಷಲ್ ಸೂಟ್ ವಸತಿಗೃಹದಲ್ಲಿ ವ್ಯವಸ್ಥೆ ಇದೆ. ಗ್ರಾಹಕ ಸ್ನೇಹಿ ಒಡನಾಟ, ಶುಚಿತ್ವಕ್ಕೆ ಮೊದಲ ಆದ್ಯತೆ ಮತ್ತು …
Read More »ಶಾಸಕರು ಹಿಂಬಾಲಕರ ಬಾಯಲ್ಲಿ ಬಿಜೆಪಿ ವಿರುದ್ದ ಹೇಳಿಸುವುದಕ್ಕಿಂತ ಬಹಿರಂಗ ಚರ್ಚೆಗೆ ನಮ್ಮ ಮುಂದೆ ಬರಲಿ – ಪ್ರಸಾದ್ ಹೆಗಡೆ
ಪ್ರತಿಧ್ವನಿ ಯಲ್ಲಾಪುರ : ಜಿ+2 ಮನೆಗಳ ಬಗ್ಗೆ ಬಹಿರಂಗ ಚರ್ಚೆಗೆ ಸಿದ್ದ ಬಡವರಿಗಾಗಿ ನೀಡಬೇಕಾದ ಮನೆಗಳನ್ನು ಶ್ರೀಮಂತರು, ಸ್ವಂತ ಮನೆಗಳನ್ನು ಉಳ್ಳವರು,ಬಾಡಿಗೆಗೆ ಮನೆಗಳನ್ಬು ನೀಡಿದವರು ಆರ್ಥಿಕವಾಗಿ ಶಕ್ತಿಶಾಲಿಗಳಿಗೆ ನೀಡಿದ್ದಾರೆ ಹೊರತು ಕೇವಲ ಬೆರಳೆಣಿಕೆಯಷ್ಟು ಬಡವರಿಗೆ ಮಾತ್ರ ಜಿ+2 ಮನೆ ಸಿಕ್ಕಿದೆ ಇದಕ್ಕೆ ಬೇಕಾದ ದಾಖಲೆ ಪುರಾವೆಗಳನ್ನು ಮುಂದಿಟ್ಟುಕೊಂಡು ಬಹಿರಂಗ ಚರ್ಚೆಗೆ ನಾವು ಸಿದ್ದರಿದ್ದೇವೆ ಹಿಂಬಾಲಕರ ಮೂಲಕ ಹೇಳಿಸುವ ಬದಲು ಸ್ವತಃ ಶಾಸಕರೆ ಚರ್ಚೆಗೆ ಬರಲಿ, ಅಲ್ಲದೆ ನದಿ ಜೋಡಣೆ ವಿಚಾರದಲ್ಲಿ …
Read More »ಅಯುಷ್ಮಾನ್ ಆರೋಗ್ಯ ಕೇಂದ್ರ ಗಳನ್ನು ಸರ್ಕಾರಗಳಿಗೆ ಹೊರೆ ಎಂದು ಭಾವಿಸದೆ ಜನರಿಗೆ ವರವೆಂದು ಭಾವಿಸಿ – ಸೋಮೇಶ್ವರ ನಾಯ್ಕ್
ಪ್ರತಿಧ್ವನಿ ಯಲ್ಲಾಪುರ : ಸರ್ಕಾರ ಆರೋಗ್ಯ ವಿಚಾರವನ್ನು ಲಾಭದಾಯಕ ದೃಷ್ಟಿಯಿಂದ ಆಲೋಚಿಸದೆ ಇದೊಂದು ಬದ್ದತೆಯ ಸೇವೆ ಎಂಬ ನಿಟ್ಟಿನಲ್ಲಿ ನೋಡಿದಾಗ ಆಯುಷ್ಮಾನ್ ಆರೋಗ್ಯ ಕೇಂದ್ರಗಳು ಹೊರೆ ಎನಿಸದೆ ಬಡ ಜನತೆಗೆ ವರವೆನಿಸಲಿದೆ ಈ ನಿಟ್ಟಿನಲ್ಲಿ ಸರ್ಕಾರ ಮುಚ್ಚಲು ಹೊರಟಿರುವ ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಷದಿರುವಂತೆ ಈಗಾಗಲೆ ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರು ಮುಚ್ಚಲು ಮುಂದಾಗಿರುವುದು ಅಕ್ಷಮ್ಯವಾಗಿದೆ ಎಂದು ರವೀಂದ್ರ ನಗರದ ಮಾಜಿ ಪಟ್ಟಣ ಪಂಚಾಯತ್ ಸದಸ್ಯ ಸೋಮೇಶ್ವರ …
Read More »ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ರಾಮಚಂದ್ರ ನಾಯ್ಕ್ ಅವರಿಗೆ ಗಣಪತಿ ಗಲ್ಲಿ ಶಾಲೆಯಲ್ಲಿ ಗೌರವ ಸನ್ಮಾನ.
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಗಣಪತಿ ಗಲ್ಲಿ ಸರ್ಕಾರಿ ಶಾಲೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು ಸೇರಿದಂತೆ ಸಂಘದ ಇತರರು ಹಾಗು ಶಾಲಾ ಶಿಕ್ಷವೃಂದ ಮತ್ತು ಸ್ಥಳೀಯ ಪೋಷಕರು ನಾಗರಿಕರು ಗೌರವಿಸಿ ಸನ್ಮಾನಿಸಿದರು. ಗಣಪತಿ ಗಲ್ಲಿ ಶಾಲೆಗು ಪ್ರಶಸ್ತಿ ಪುರಸ್ಕೃತ ಶಿಕ್ಷಕ ರಾಮಚಂದ್ರ ನಾಯ್ಕ್ ಅವರಿಗು ಅವಿನಭಾವ ಸಂಬಂಧ. ಹಿಂದೆ ಇದೇ ಶಾಲೆಯಲ್ಲಿ ಸ್ಥಳೀಯ ಗೊಸಾವಿ ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪಣ ತೊಟ್ಟವರು ರಾಮಚಂದ್ರ ನಾಯ್ಕ ಅವರು ಶಾಲೆಯಲ್ಲಿನ ಪ್ರತಿ …
Read More »ಗಾಜಿನ ಮನೆಯಲ್ಲಿ ಕುಳಿತು ಕಲ್ಲುಹೊಡೆವ ಹರಿಪ್ರಕಾಶ್ ಕೋಣೆಮನೆಗೆ ಶಾಸಕರನ್ನು ಪ್ರಶ್ನಿಸುವ ನೈತಿಕತೆ ನಿಮಗೆಲ್ಲಿದೆ – ವಿ.ಎಸ್.ಭಟ್
ಪ್ರತಿಧ್ವನಿ ಯಲ್ಲಾಪುರ – ಬಡವರು, ಮಧ್ಯಮವರ್ಗದವರು, ರೈತಾಪಿ ಮಕ್ಕಳಿಗೆ ಕಡಿಮೆ ವೆಚ್ಚದಲ್ಲಿ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ದಿವಂಗತ ಶಾಸಕ ಉಮೇಶ್ ಭಟ್ ಅವರು ಸ್ಥಾಪಿಸಿದ “ವಿಶ್ವದರ್ಶನ” ಶಿಕ್ಷಣ ಸಂಸ್ಥೆ ಇಂದು ದುಬಾರಿ ಸಂಸ್ಥೆ ಆಗಿರುವುದು ಹರಿಪ್ರಕಾಶ್ ಕೋಣೆಮನೆ ಅವರಿಂದಲೆ, ಸಂಸ್ಥೆ ಕೊಂಡುಕೊಳ್ಳುವಾಗ ಇದ್ದ ಅವರ ಆಪ್ತರು ಈಗ ಅವರೊಂದಿಗೆ ಇಲ್ಲ ಕಾರಣ ಹೇಳಲಿ, ಬಿಜೆಪಿ ಅಧಿಕಾರವಿಲ್ಲದೆ ವದ್ದಾಡುತ್ತಿದ್ದಾಗ ಇದೇ ಶಾಸಕರ ರಾಜಿನಾಮೆಯಿಂದ ರಾಜ್ಯದಲ್ಲಿ ಅಧಿಕಾರಕ್ಕೇರಿ ಫಲ ಅನುಭವಿಸಿ ಇದೀಗ …
Read More »ಕನ್ನಡ ಜೀವನ ಹಬ್ಬ – ಸಂಸ್ರ್ಕೃತಿ ಸುಗ್ಗಿ 40 ನೇ ವರ್ಷದ “ಸಂಕಲ್ಪೋತ್ಸವ” ನವೆಂಬರ್1ರಿಂದ 5 ರ ತನಕ ಯಲ್ಲಾಪುರದಲ್ಲಿ ಸಾಂಸ್ಕೃತಿಕ ಸುಗ್ಗಿ.
ಪ್ರತಿಧ್ವನಿ ಯಲ್ಲಾಪುರ : ಸಮಸ್ತ ಕಲಾ ಸಹೃದಯ ಕನ್ನಡಿಗರ ಆಶಿರ್ವಾದ ಮತ್ತು ನಾಡಿನ ಹಿರಿಯರ ಸ್ಥಳೀಯ ಮಾರ್ಗದರ್ಶಕರ ಮತ್ತು ಸಂಕಲ್ಪ ಅಭಿಮಾನಿಗಳ ಸಹಕಾರದಿಂದ ಈ ನೆಲದ ಹೆಮ್ಮೆಯ ಸಾಂಸ್ಕೃತಿಕ ಪರಂಪರೆಯಾದ ” ಸಂಕಲ್ಪ ಉತ್ಸವ ” 40 ನೆ ವರ್ಷದ ಆಚರಣೆಗೆ ದಿನಗಣನೆ ಆರಂಭಿಸಿದ್ದು ಎಂದಿನಂತೆ ಸಹಕರಿಸಿ ಯಶಸ್ವಿಗೊಳಿಸಬೇಕಿದೆ ಎಂದು ಸಂಚಾಲಕ ಪ್ರಸಾದ್ ಹೆಗಡೆ ಹೇಳಿದರು. ಅವರು ಪಟ್ಟಣದ ಸಂಕಲ್ಪ ಮೌನ ಗ್ರಂಥಾಲಯ ಆವರಣದಲ್ಲಿ ಸಂಕಲ್ಪ ಉತ್ಸವದ ನಿಮಿತ್ತ ಕರೆಯಲಾದ …
Read More »
Prathidvani Yellapura