
ಪ್ರತಿಧ್ವನಿ ಯಲ್ಲಾಪುರ : ಹಸಿರು ಪ್ರಕೃತಿಯ ಮಡಿಲು ಜಲಪಾತಗಳ ಆಗರ ನಮ್ಮ ಯಲ್ಲಾಪುರ ಇದರ ಸೌಂದರ್ಯ ಸವಿಯಲು ಅಚ್ಚುಕಟ್ಟಾದ ವ್ಯವಸ್ಥೆ ಮನೆಯಂತಹ ವಾತಾವರಣ ಗೌರವಯುತ ಗ್ರಾಹಕ ಸೇವೆ ನೀಡುತ್ತಾ ಹಲವು ವರ್ಷಗಳಿಂದ ಪ್ರವಾಸಿಗರ ನಂಬಿಕೆ ಉಳಿಸಿಕೊಂಡು ಬರುತ್ತಾ ಜಿಲ್ಲೆಯಲ್ಲಿ ಮನೆಮಾತಾಗಿರುವ ” ಸಂಕಲ್ಪ ವಸತಿ ಗೃಹ ” ನಿಮ್ಮ ಸೇವೆಗೆ ಸದಾ ಸಿದ್ದವಿದೆ. ಡಬಲ್,ಸ್ಪೆಷಲ್ ಸೂಟ್ ವಸತಿಗೃಹದಲ್ಲಿ ವ್ಯವಸ್ಥೆ ಇದೆ. ಗ್ರಾಹಕ ಸ್ನೇಹಿ ಒಡನಾಟ, ಶುಚಿತ್ವಕ್ಕೆ ಮೊದಲ ಆದ್ಯತೆ ಮತ್ತು ಕೈಗೆಟುಕುವ ರಿಯಾಯಿತಿ ದರದಲ್ಲಿ ರೂಂ ಗಳು ಲಭ್ಯ.

ವಿಶೇಷವಾಗಿ ಯಲ್ಲಾಪುರ ಪ್ರವಾಸೋದ್ಯಮದ ಆಗರವಾಗಿದ್ದು ಇಲ್ಲಿ ಉಳಿದು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಅನುಕೂಲ ಹಾಗು ವಸತಿ ಗೃಹದ ವತಿಯಿಂದ ಬೇಡಿಕೆಗೆ ತಕ್ಕಂತೆ ವಾಹನದ ವ್ಯವಸ್ಥೆ ಮಾಡಲಾಗುವುದು. ಪ್ರಮುಖವಾಗಿ ಸಂಕಲ್ಪ ಲಾಡ್ಜ ಯಲ್ಲಾಪುರ ಪಟ್ಟಣದ ಮಧ್ಯಭಾಗದಲ್ಲಿ ಮತ್ತು ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹೊಂದಿಕೊಂಡು ಇರುವುದರಿಂದ ಆಸ್ಪತ್ರೆ, ಶಾಪಿಂಗ್, ಬಸ್ ಗಾಗಿ ಅನುಕೂಲಕರವಾಗಿದೆ.ಪ್ರವಾಸಕ್ಕೆ ಪ್ಲಾನ್ ಮಾಡುವವರು ತಮ್ಮ ಬಡ್ಜೆಟ್ ಗೆ ಹೊಂದಿಕೆಯಾಗುವಂತೆ ವಸತಿಗೃಹ ಆಯ್ಕೆಗೆ ಸಂಕಲ್ಪ ಲಾಡ್ಜ್ ಉತ್ತಮ ಆಯ್ಕೆಯಾಗಲಿದೆ.

ಹಲವು ವರ್ಷಗಳ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಂಡು ಪ್ರವಾಸಿಗರ ನೆಚ್ಚಿನ ವಸತಿ ಗೃಹವಾಗಿ ಗುರುತಿಸಿಕೊಂಡ ಸಂಕಲ್ಪ ಲಾಡ್ಜ್ ನಲ್ಲಿ ನೂರಾರು ಸಿನಿಮಾ ಚಿತ್ರ ತಂಡ ಉಳಿದು ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳ ಚಿತ್ರೀಕರಣದ ನಡೆಸಿದ್ದು ಹಾಟ್ ಫೇವರಿಟ್ ಆಗಿದೆ.
ಬನ್ನಿ ಸುರಕ್ಷಿತ ಶುಚಿತ್ವ ಗ್ರಾಹಕ ಸ್ನೇಹಿ ವಾತವರಣದಲ್ಲಿ ಮನೆಯಂತಹ ಅನುಭವದ ” ಸಂಕಲ್ಪ ವಸತಿ ಗೃಹಕ್ಕೆ ಇಂ ಭೇಟಿ ನೀಡಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9448435098















Prathidvani Yellapura