
ಪ್ರತಿಧ್ವನಿ ಯಲ್ಲಾಪುರ: ಸೌಂದರ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವತಿಯರು ಹಾಗೂ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಯಲ್ಲಾಪುರದ ಹೆಸರಾಂತ ” ಕ್ರಿಯೇಟಿವ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ” ನವರು ಸೌಂದರ್ಯ ಬ್ಯೂಟಿ ಪಾರ್ಲರ್ ಎಂಬ ಪರಿಕಲ್ಪನೆಯೊಂದಿಗೆ ವಿವಿಧ ಸೌಂದರ್ಯ ತರಬೇತಿ ಕೋರ್ಸ್ಗಳನ್ನು ಆರಂಭಿಸಿದ್ದಾರೆ ಆಸಕ್ತರು ಪ್ರವೇಶ ಪಡೆಯಬಹುದಾಗಿದೆ ಎಂದು ಸಂಸ್ಥೆ ಮಾಲಿಕರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಯಲ್ಲಾಪುರದ ಬಸವೇಶ್ವರ ವೃತ್ತದಲ್ಲಿನ ಮೈಲಾರಿ ಕಾಂಪ್ಲೆಕ್ಸ್ ನಲ್ಲಿ ಕ್ರಿಯೇಟಿವ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ನಲ್ಲಿ ಪ್ರೊಫೆಷನಲ್ ಬ್ಯೂಟಿಷಿಯನ್ ಕೋರ್ಸ್ ಸೇರಿದಂತೆ ವಿವಿಧ ಸೌಂದರ್ಯ ತರಬೇತಿಗಳನ್ನು ನೀಡಲಾಗುತ್ತದೆ. ಎರಡು ತಿಂಗಳ ಅವಧಿಯ ಕೋರ್ಸ್ಗಳು, ಪ್ರಾಯೋಗಿಕ ತರಬೇತಿ ಹಾಗೂ ರಿಯಾಯಿತಿ ದರದಲ್ಲಿ ಕಲಿಯುವ ಅವಕಾಶವನ್ನು ಸಂಸ್ಥೆ ಪ್ರಕಟಿಸಿದೆ.
ವಿವಿಧ ತರಬೇತಿ ಕೋರ್ಸ್ಗಳು:
ಥ್ರೆಡಿಂಗ್, ಫೇಶಿಯಲ್ ಮತ್ತು ಬ್ಲೀಚಿಂಗ್
ಸ್ಕಿನ್ ಕೇರ್ ಹಾಗೂ ಡಿ-ಟ್ಯಾನ್
ವ್ಯಾಕ್ಸಿಂಗ್ ಮತ್ತು ಹೇರ್ ಸ್ಪಾ
ಹೇರ್ ಕಟ್, ಹೇರ್ ಕಲರಿಂಗ್ ಹಾಗೂ ಹೇರ್ ಸ್ಟೈಲಿಂಗ್
ಮೆಹಂದಿ, ಬ್ರೈಡಲ್ ಮೇಕಪ್ ಮತ್ತು ಪಾರ್ಟಿ ಮೇಕಪ್
ಸೀರೆ ಉಡಿಸುವ ವಿಧಾನ ಹಾಗೂ ವಿವಿಧ ಸೌಂದರ್ಯ ಸೇವೆಗಳು
ನೇಲ್ ಆರ್ಟ್ ಮತ್ತು ಇತರೆ ವೃತ್ತಿಪರ ತರಬೇತಿಗಳು
ಸೌಂದರ್ಯ ಕ್ಷೇತ್ರದಲ್ಲಿ ಕೌಶಲ್ಯ ಬೆಳೆಸಿಕೊಂಡು ಸ್ವಂತ ಉದ್ಯಮ ಆರಂಭಿಸಲು ಅಥವಾ ಉದ್ಯೋಗಾವಕಾಶಗಳನ್ನು ಪಡೆಯಲು ಬಯಸುವವರಿಗೆ ಈ ತರಬೇತಿಗಳು ಸಹಕಾರಿಯಾಗಲಿವೆ.
ಸೌಂದರ್ಯ ಬ್ಯೂಟಿ ಪಾರ್ಲರ್, ನಿಮ್ಮ ಸ್ವಂತ ದುಡಿಮೆಗೆ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞 78295 63848
📞 94833 04447
ಸೂಚನೆ: ಕೋರ್ಸ್ಗಳ ಅವಧಿ, ಶುಲ್ಕ, ಪ್ರಮಾಣಪತ್ರ ಹಾಗೂ ಪ್ರವೇಶದ ವಿವರಗಳನ್ನು ಸಂಸ್ಥೆಯನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

















Prathidvani Yellapura