Breaking News

ಯಲ್ಲಾಪುರ ತಾಲೂಕಿನ 15 ಗ್ರಾಮ ಪಂಚಾಯತ್ ಕ್ಷೇತ್ರ,ಸದಸ್ಯ ಸ್ಥಾನಗಳ ಹಂಚಿಕೆ ಮೀಸಲಾತಿ ವಿವರ.

ಪ್ರತಿಧ್ವನಿ ಯಲ್ಲಾಪುರ : ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಯಲ್ಲಾಪುರ ತಾಲೂಕಿನ ಗ್ರಾಮ ಪಂಚಾಯತ ಅಭ್ಯರ್ಥಿ ಮತ್ತು ಕ್ಷೇತ್ರವಾರು ಹಂಚಿಕೆ ಸ್ಥಾನ ಮಾನದ ಮೀಸಲಾತಿ ವಿವರಣೆ ಬಹಿರಂಗವಾಗಿದೆ.

ಯಲ್ಲಾಪುರ ತಾಲೂಕಿನ15 ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪೂರ್ಣ ವಿವರ ಇಲ್ಲಿದೆ ಓದಿ 👇

ಕಣ್ಣಿಗೇರಿ ಗ್ರಾಮ ಪಂಚಾಯತ್

ಆನಗೋಡು ಗ್ರಾಮ ಪಂಚಾಯತ್

ದೇಹಳ್ಳಿ ಗ್ರಾಮ ಪಂಚಾಯತ್

ವಜ್ರಳ್ಳಿ ಗ್ರಾಮ ಪಂಚಾಯತ್

ಮಾವಿನಮನೆ ಗ್ರಾಮ ಪಂಚಾಯತ್

ಇಡಗುಂದಿ ಗ್ರಾಮ ಪಂಚಾಯತ್

ಕಿರವತ್ತಿ ಗ್ರಾಮ ಪಂಚಾಯತ್

ಮದನೂರು ಗ್ರಾಮ ಪಂಚಾಯತ್

ನಂದೊಳ್ಳಿ ಗ್ರಾಮ ಪಂಚಾಯತ್

ಚಂದಗುಳಿ ಗ್ರಾಮ ಪಂಚಾಯತ್

ಕಂಪ್ಲಿ ಗ್ರಾಮ ಪಂಚಾಯತ್

ಹಾಸಣಗಿ ಗ್ರಾಮ ಪಂಚಾಯತ್

ಕುಂದರಗಿ ಗ್ರಾಮ ಪಂಚಾಯತ್

ಶೀಗೆಮನೆ ಉಮ್ಮಚಗಿ ಗ್ರಾಮ ಪಂಚಾಯತ್

ಹಿತ್ಲಳ್ಳಿ ಗ್ರಾಮ ಪಂಚಾಯತ್

ಮುಂದೆ ಬರಲಿರುವ ಚುನಾವಣೆಗಳಲ್ಲಿ ಯುವಕರು ಹೆಚ್ಚಿನ ರೀತಿಯಲ್ಲಿ ಸ್ಪರ್ಧಿಸಿ ಪಂಚಾಯತ್ ವ್ಯವಸ್ಥೆಯೊಳಗೆ ಸೇರಬೇಕಿದೆ. ಮೊದಲು ಯಾವುದೇ ಪಕ್ಷದಲ್ಲಿನ ಹಿರಿಯರು ದಯವಿಟ್ಟು ನಿಮ್ಮ ಅನುಭವವನ್ನು ಯುವ ಜನಾಂಗಕ್ಕೆ ಮಾರ್ಗದರ್ಶನ ಮಾಡಲು ಬಳಸಬೇಕಿದೆ. ಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಯುವಕರಿಗೆ ನಿಮ್ಮನಿಮ್ಮ ಪಕ್ಷದಿಂದ ಹೆಚ್ಚಿನ ಅವಕಾಶ ನೀಡಿ ಗ್ರಾಮದ ಅಭಿವೃದ್ಧಿಗೆ ಯುವಕರನ್ನು ತೊಡಗಿಸಿಕೊಳ್ಳಿ ಭವಿಷ್ಯದ ಭಾರತ ಯುವ ಮತ್ತು ಸದೃಡ ಭಾರತವಾಗಿರಲಿ. ಪಂಚಾಯತ ಕ್ಷೇತ್ರವಾರು ಮತ್ತು ಸದಸ್ಯರ ಮೀಸಲಾತಿ ಪ್ರಕಟಗೊಂಡಿದ್ದು ಗ್ರಾಮೀಣ ಭಾಗದ ರಾಜಕೀಯ ಚಟುವಟಿಕೆ ಗರಿಗೆದರಲಿದೆ. ಈ ಬಾರಿಯಾದರು ಹೆಚ್ಚಿನ ಯುವಕರಿಗೆ ಎಲ್ಲಾ ಪಕ್ಷದವರು ಸ್ಪರ್ಧಿಸಲು ಅವಕಾಶ ನೀಡಿ. ಬೈರು ಸಾಜು ಜೋರೆ,ಬಸಳೇಬೈಲ್,ಹುಣಶೆಟ್ಟಿಕೊಪ್ಪ

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರ ತಾಲೂಕು “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ – ಅಧ್ಯಕ್ಷರಾಗಿ ಗುರುಮೂರ್ತಿ ಗಾಂವ್ಕರ್,ಕಾರ್ಯದರ್ಶಿಯಾಗಿ ಗಣೇಶ್ ಪತ್ತಾರ್ ಆಯ್ಕೆ

ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ತಾಲೂಕಿನಲ್ಲಿ ನೂತನವಾಗಿ “ಫೋಟೋಗ್ರಾಫರ್ ಯೂನಿಯನ್” ಅಸ್ತಿತ್ವಕ್ಕೆ ಬಂದಿರುವುದು ಸ್ಥಳೀಯ ಛಾಯಾಗ್ರಾಹಕರಿಗೆ ಒಗ್ಗಟ್ಟಿನ ವೇದಿಕೆ ನಿರ್ಮಾಣದ …

Leave a Reply

Your email address will not be published. Required fields are marked *