ಪ್ರತಿಧ್ವನಿ ಯಲ್ಲಾಪುರ : ಭಾರತದ ಭವ್ಯ ಪರಂಪರೆ ಸನಾತನ ಸಂಸ್ಕ್ರತಿ ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಕೊಂಡಿದೆ. ಸಂಸ್ಕಾರವಂತ ಮತ್ತು ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ಹಿಂದುತ್ವದ ತತ್ವ ಅನುಷ್ಟಾನ ಪ್ರಮುಖವಾಗಿದೆ. ಭವಿಷ್ಯದ ಯುವ ಪೀಳಿಗೆ ರಾಷ್ಟ್ರೀಯ ಭಕ್ತಿ ಧರ್ಮದ ಆಚರಣೆ ಮತ್ತು ರಕ್ಷಣೆಯ ಜವಾಬ್ದಾರಿ ಹೊರಬೇಕಿದೆ ಆ ನಿಟ್ಟಿನಲ್ಲಿ ಹಿಂದು ಸಮಾಜದ ಮಾತಪಿತೃ ಜಾಗೃತರಾಗಿ ಮಕ್ಕಳಿಗೆ ಮನೆಯಲ್ಲಿ ಧಾರ್ಮಿಕ ಪದ್ದತಿ ಆಚರಣೆ ಪರಂಪರೆ ಹೇಳಿಕೊಡಬೇಕಿದೆ ಎಂದು ಹಿಂದುತ್ವದ ಪ್ರಖರ ವಾಗ್ಮಿ ಹಾರಿಕಾ …
Read More »Monthly Archives: September 2026
ಜಿಲ್ಲೆಯ ಅಸ್ಮಿತೆಗಾಗಿ ಬಡವರಿಗಾಗಿ ಸದಾ ಮಿಡಿವ ಹೃದಯ ಕಸ್ತೂರಿ ರಂಗನ್ ವರದಿ ತಿರಸ್ಕಾರ – ಮನೆ ಕಂದಾಯ ನಿರಾಕರಣೆ ವಿರುದ್ದ ಸದನದಲ್ಲಿ ಧ್ವನಿ ಎತ್ತಿದ ನಮ್ಮ ಹೆಮ್ಮೆಯ ಶಾಸಕರು ಹೆಬ್ಬಾರ್- ದ್ಯಾಮಣ್ಣ.
ಪ್ರತಿಧ್ವನಿ ಯಲ್ಲಾಪುರ : ಜಿಲ್ಲೆಯ ಮರಣ ಶಾಸನ ಎಂದೇ ಭಾವಿಸಿರುವ ಕಸ್ತೂರಿ ರಂಗನ್ ವರದಿ ತಿರಸ್ಕರಿಸಿ ಅತಿಕ್ರಮಣ ಭೂಮಿಯಲ್ಲಿ ವಾಸಿಸುವವರ ಮನೆ ಕಂದಾಯ ನಿರಾಕರಿಸುತ್ತಿರುವ ಸರ್ಕಾರದ ನಡೆ ವಿರುದ್ದ ಸದನದಲ್ಲಿ ಧ್ವನಿ ಎತ್ತಿದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಧೀಮಂತ ಶಾಸಕ ಶಿವರಾಮ ಹೆಬ್ಬಾರ್ ಜನ ಸಾಮನ್ಯರ ಜನನಾಯಕ ಎನ್ನುವುದಕ್ಕೆ ಜ್ವಲಂತ ನಿದರ್ಶನವಾಗಿದೆ ಎಂದು ಅಖಿಲ ಕರ್ನಾಟಕ ಅಹಿಂದ ವೇಧಿಕೆ ಸ್ಥಾಪಕಾಧ್ಯಕ್ಷ ದ್ಯಾಮಣ್ಣ ಬೋವಿ ವಡ್ಡರ್ ಪ್ರತಿಧ್ವನಿಗೆ ಮಾಹಿತಿ ನೀಡಿದ್ದಾರೆ. ಶಾಸಕ …
Read More »ಪ್ರಗತಿ ವಿದ್ಯಾಲಯ ಭರತನಹಳ್ಳಿ ವಿದ್ಯಾರ್ಥಿಗಳ ಉತ್ತಮ ಕ್ರೀಡಾ ಸಾಧನೆ – ಮಂಚಿಕೇರಿ ವಲಯಕ್ಕೆ ಸಮಗ್ರ ವೀರಾಗ್ರಣಿ ಪಡೆಯಲು ಸಹಕಾರಿ
ಪ್ರತಿಧ್ವನಿ ಯಲ್ಲಾಪುರ : ತಾಲೂಕಾ ಮಟ್ಟದ 17ವರ್ಷ ವಯೋಮಿತಿಯೊಳಗಿನ ಕ್ರೀಡಾಕೂಟದಲ್ಲಿ ಪ್ರಗತಿ ವಿದ್ಯಾಲಯ ಭರತನಹಳ್ಳಿ ವಿದ್ಯಾರ್ಥಿಗಳು ಅತ್ಯುತ್ತಮ ಪ್ರದರ್ಶನ ನೀಡಿ ಅತಿಹೆಚ್ಚು ಅಂಕ ಗಳಿಕೆಯೊಂದಿಗೆ ಮಂಚಿಕೇರಿ ವಲಯ ಸಮಗ್ರ ವೀರಾಗ್ರಣಿಯಾಗಿ ಹೊರಹೊಮ್ಮಲು ಸಿಂಹಪಾಲು ಕೊಡುಗೆ ನೀಡಿದ್ದಾರೆ. • 🏸 ಬಿಬಿಟಿ ಪಂದ್ಯಾವಳಿ: ಬಾಲಕರ ಮತ್ತು ಬಾಲಕಿಯರ ತಂಡ – ಪ್ರಥಮ ಸ್ಥಾನ• 🏐 ವಾಲಿಬಾಲ್ ಪಂದ್ಯಾವಳಿ: ಬಾಲಕರ ಮತ್ತು ಬಾಲಕಿಯರ ತಂಡ – ದ್ವಿತೀಯ ಸ್ಥಾನ ತಲಾ 5 ವಿದ್ಯಾರ್ಥಿಗಳು …
Read More »ಗುಣಮಟ್ಟದ ಮೌಲ್ಯಮಾಪನದಲ್ಲಿ ಯಲ್ಲಾಪುರ ಸರ್ಕಾರಿ ಆಸ್ಪತ್ರೆ NQAS ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆ – ಸಿಬ್ಬಂದಿಗಳಿಗೆ ಕೃತಜ್ಞತೆ – ಡಾ.ಪವಾರ್
ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ತಾಲೂಕ ಸರ್ಕಾರಿ ಆಸ್ಪತ್ರೆ (ರಾಷ್ಟ್ರೀಯ ಗುಣಮಟ್ಟದ ಭರವಸೆ ಮಾನದಂಡಗಳು ) ಮೌಲ್ಯಮಾಪನ ನಡೆದಿದೆ. ಈ ಮೌಲ್ಯಮಾಪನ ಇನ್ನು ಒಳ್ಳೆ ಮಾಪನ ರಾಜ್ಯಮಟ್ಟದಲ್ಲಿದ್ದು 12 ವಿಭಾಗದ ಮೌಲ್ಯಮಾಪನಾಗಿದ್ದು ದಿನಾಂಕ 21 9 2026 ರಂದು ಫಲಿತಾಂಶ ಬಂದಿದ್ದು ಆಸ್ಪತ್ರೆಯು 80% ಅಂಕವನ್ನು ತನ್ನದಾಗಿಸಿಕೊಂಡು ಎನ್ ಕ್ಯೂ ಎ ಎಸ್ ರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಯಾಗಿರುತ್ತದೆ. ತಾಲೂಕು ಸರ್ಕಾರಿ ಆಸ್ಪತ್ರೆಗೆ ಉಪ ನಿರ್ದೇಶಕರು ಡಾ.ರಾಜಕುಮಾರ್ ಇವರು ದಿನಾಂಕ ಭೇಟಿ …
Read More »ಯಲ್ಲಾಪುರ ತಾಲೂಕಿನಲ್ಲಿ “ಡೆಂಗಿ ನಿಯಂತ್ರಣಕ್ಕಾಗಿ ಸಮುದಾಯದ ಸಹಭಾಗಿತ್ವ – ” ಪರಿಶೀಲಿಸಿ, ಸ್ವಚ್ಛಗೊಳಿಸಿ, ಮುಚ್ಚಿಡಿ”
ಪ್ರತಿಧ್ವನಿ ಯಲ್ಲಾಪುರ : ಡೆಂಗಿ ನಿಯಂತ್ರಣದಲ್ಲಿ ಎಲ್ಲ ಇಲಾಖೆಗಳು ಹಾಗೂ ಸಮುದಾಯದ ಸಹಭಾಗಿತ್ವ ಅವಶ್ಯಕತೆ ಇದ್ದು ಯಲ್ಲಾಪುರ ತಾಲೂಕಿನಲ್ಲಿ ಮುಂದಿನ ದಿನಗಳಲ್ಲಿ ಡೆಂಗಿ ಹರಡದಂತೆ ಎಚ್ಚರಿಕೆ ವಹಿಸುವುದಕ್ಕಾಗಿ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಭವಿಷ್ಯದ ಡೆಂಗಿ ಮುಕ್ತ ತಾಲೂಕು ನಮ್ಮದಾಗಬೇಕಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಧನವಾಡಕರ್ ಹೇಳಿದರು. ಅವರು ಸೆ, 23 ರಂದು ಯಲ್ಲಾಪುರ ತಾಲೂಕ ಪಂಚಾಯತ್ ಸಭಾಭವನ ತಾಲೂಕಿನ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಗ್ರಾಮೀಣ ಅಭಿವೃದ್ಧಿ, …
Read More »ಯಲ್ಲಾಪುರ ಬಿಜೆಪಿ ಮಂಡಲ ಮತ್ತು ಮಾದ್ಯಮಗಳ ಒತ್ತಡ ಪ್ರವಾಸಿ ತಾಣಗಳ ನಿರ್ಬಂಧ ತೆರವು – ಗರಿಗೆದರಲಿದೆ ಪ್ರವಾಸೋದ್ಯಮ ಚಟುವಟಿಕೆ.
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನಲ್ಲಿ ಮಳೆಗಾಲ ಪ್ರಾರಂಭವಾದಾಗಿನಿಂದ ಪ್ರವಾಸಿಗರ ಹಿತದೃಷ್ಟಿಯಿಂದ ಅಪಾಯಗಳು ಸಂಭವಿಸದಂತೆ ತಾಲೂಕಿನ ವಿವಿಧ ಪ್ರವಾಸಿ ತಾಣಗಳಿಗೆ ಅರಣ್ಯ ಇಲಾಖೆ ನಿರ್ಬಂಧ ಹೇರಲಾಗಿತ್ತು ಇದರ ವಿರುದ್ದ ವಿವಿಧ ಸಂಘ ಸಂಸ್ಥೆಗಳು, ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಸೇರಿದಂತೆ ಪತ್ರಿಕೆ ಮತ್ತು ದೃಶ್ಯ ಮಾದ್ಯಮಗಳು ಹಾಗು ಯಲ್ಲಾಪುರ ಮಂಡಲ ಬಿಜೆಪಿ ನಿರ್ಬಂಧ ತೆರವುಗೊಳಿಸುತೆ ಆಗ್ರಹಿಸುತ್ತಾ ಬಂದಿತ್ತು ಸದ್ಯ ಅರಣ್ಯ ಇಲಾಖೆ ಇದಕ್ಕೆಲ್ಲಾ ಮಣಿದು ಮಳೆಯುಕಡಿಮೆಯಾದ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳ ನಿರ್ಬಂಧ …
Read More »ಆನಗೋಡು ಮತ್ತು ದೇಹಳ್ಳಿ ಪಂಚಾಯತ್ – ನಮ್ಮ ಮನೆ ನಮ್ಮ ಹಕ್ಕು- ಬಿಜೆಪಿ ಜನಾಂದೋಲನ
ಪ್ರತಿಧ್ವನಿ ಯಲ್ಲಾಪುರ : ಹಿರಿಯ ಶಾಸಕರೇ ತಮ್ಮ ಕ್ಷೇತ್ರ ವನ್ನು ಬರಗಾಲ ಪೀಡಿತ ಘೋಷಣೆ ಮಾಡದೇ ಇದ್ದರೇ ರಾಜಿನಾಮೆ ನೀಡುತ್ತೇನೆಂದು ಹೇಳುತ್ತಾರೆ,ಹಾಗಿದ್ದಲ್ಲಿ ಶೇಕಡಾ 70% ಮತದಾರರೇ ಸರಕಾರದ ಈಗಿನ ಸುತ್ತೋಲೆಯ ಸಮಸ್ಯೆ ಎದುರಿಸುತ್ತಿರುವಾಗ ಶಾಸಕರು ವಿಧಾನ ಸಭೆ ಯಲ್ಲಿ ತನ್ನ ರಾಜೀನಾಮೆ ಪ್ರಕಟಿಸಬೇಕಿತ್ತು ಆಗ ಶಾಸಕರ ಜನಸ್ಪಂದನೆ ಬಗ್ಗೆ ಕ್ಷೇತ್ರಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿತ್ತು.ಆದರೆ ಶಾಸಕರು ವಿಧಾನ ಸಭೆಯಲ್ಲಿ ಪ್ರಸ್ತಾಪಿಸಿ ಆ ವಿಷಯ ಅಲ್ಲೇ ಬಿಟ್ಟಿರುವುದು ಮತದಾರರಿಗೆ ಮಾಡಿದ ಅನ್ಯಾಯ ಎಂದು …
Read More »ಯಲ್ಲಾಪುರ ಅರಣ್ಯ ಇಲಾಖೆ ಭರ್ಜರಿ ಭೇಟೆ ಹವ್ಯಾಸಿ ಅರಣ್ಯ ಕಳ್ಳರ ಬಂಧನ ಶ್ರೀಗಂಧದ ತುಂಡುಗಳು ವಶಕ್ಕೆ.
ಪ್ರತಿಧ್ವನಿ ಯಲ್ಲಾಪುರ : ಇತ್ತೀಚೆಗೆ ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಡಿದು ಅದರ ತುಂಡುಗಳನ್ನು ಕಳ್ಳತನ ಮಾಡುತ್ತ ಅರಣ್ಯ ಇಲಾಖೆ ಕಣ್ಣಿಗೆ ಕಾಣದಂತೆ ಮಾಯವಾಗಿಬಿಡುತ್ತಿದ್ದ ಶ್ರೀಗಂಧ ಚೋರರ ಹೆಡೆಮುರಿ ಕಟ್ಟಿ ಕಳ್ಳತನ ಮಾಡಿದ್ದ ಶ್ರೀಗಂಧದ ತುಂಡುಗಳ ಸಹಿತ ನಾಲ್ವರು ಹವ್ಯಾಸಿ ಅರಣ್ಯ ಕಳ್ಳರನ್ನು ಯಲ್ಲಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು ಸಾಹಸ ತೋರಿ ಬಂಧಿಸಿದ್ದಾರೆ. ಪ್ರಕರಣದ ವಿವರ :- 23-09-2026 ರಂದು ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖಾ ಸಿಬಂದಿಗಳು …
Read More »ಪ್ರವಾಸಿತಾಣಗಳಿಗೆ ನಿರ್ಭಂದ – ಪ್ರವಾಸೋದ್ಯಮದ ಕತ್ತು ಹಿಸುಕುತ್ತಿರುವ ಆಡಳಿತ.
ಪ್ರತಿಧ್ವನಿ ಯಲ್ಲಾಪುರ : ಪ್ರತಿಧ್ವನಿ ಯಲ್ಲಾಪುರ : ಪ್ರವಾಸೋದ್ಯಮಕ್ಕೆ ಬಂದ್ ಭಾಗ್ಯ ತಾಲೂಕಿನ ಎಲ್ಲಾ ಪ್ರವಾಸೀ ತಾಣಗಳಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಿಸಬೇಕು. ಅಪಾಯದ ನೆಪವೊಡ್ಡಿ ಜಲಪಾತಗಳ ವೀಕ್ಷಣೆಗೆ ನಿರ್ಭಂದ ಹೇರಿರುವ ಆಡಳಿತ ವ್ಯವಸ್ಥೆ ಅಕ್ಷಮ್ಯ, ಪ್ರವಾಸೋದ್ಯಮ ಅಭಿವೃದ್ಧಿ ಬದಲು ಕತ್ತು ಹಿಸುಕುವ ಕೆಲಸವಾಗುತ್ತಿದೆ, ಒಂದು ವಾರದೊಳಗೆ ಈ ಬಗ್ಗೆ ಕ್ರಮವಹಿಸಿ ಎಲ್ಲಾ ಪ್ರೇಕ್ಷಣೀಯ, ಪ್ರವಾಸಿತಾಣಗಳನ್ನು ಪ್ರವಾಸಿಗರಿಗೆ ಮುಕ್ತವಾಗಿಸಬೇಕು.ಇಲ್ಲದಿದ್ದರೆ ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಗುವುದೆಂದು ಎಂದು ಬಿಜೆಪಿ ಮಂಡಲ ಉಪಾಧ್ಯಕ್ಷ ಗಣೇಶ ಹೆಗಡೆ …
Read More »ಅಡಿಕೆ ಹಾಳೆಗಳಿಂದ ಎಥೆನಾಲ್, ಜಾನುವಾರು ಮೇವು ಉತ್ಪಾದನೆಗೆ ವಿಜ್ಞಾನಿಗಳ ಪ್ರಯೋಗ – ಅಂತಿಮ ಹಂತದಲ್ಲಿ.
ಪ್ರತಿಧ್ವನಿ ಯಲ್ಲಾಪುರ : ಅಡಿಕೆ ಹಾಳೆಯ ತ್ಯಾಜ್ಯವನ್ನು ವ್ಯರ್ಥ ಮಾಡದೆ ಅದರಿಂದ ಪೆಟ್ರೋಲ್ ಮಿಶ್ರಣಕ್ಕೆ ಬಳಸುವ ‘ಎಥೆನಾಲ್’ ಹಾಗೂ ಪೌಷ್ಟಿಕಾಂಶಯುಕ್ತ ‘ಜಾನುವಾರುಗಳ ಮೇವು’ (ಹಿಂಡಿ) ತಯಾರಿಸುವ ಮಹತ್ವದ ಸಂಶೋಧನೆಯು ಮೈಸೂರಿನ ಜೆಎಸ್ಎಸ್ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಪ್ರಯೋಗಾಲಯ ಹಂತದಲ್ಲಿದೆ. ಅಡಿಕೆ ಹಾಳೆಗಳಿಂದ ಎಥೆನಾಲ್ ಮತ್ತು ದನಗಳಿಗೆ ಮೇವು ಸಂಶೋಧನೆಯಿಂದ ಸಾಬೀತು ಅಡಿಕೆ ಹಾಳೆಯಿಂದ ‘ಎಥೆನಾಲ್’ ಮತ್ತು ‘ದನಗಳ ಮೇವು’: ಪ್ರಯೋಗ ಹಂತದಲ್ಲಿ ಸಂಶೋಧನೆ: ಅಡಿಕೆ ಹಾಳೆಯನ್ನು ಕೈಗಾರಿಕಾ ಮಟ್ಟದಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ …
Read More »
Prathidvani Yellapura