ಪ್ರತಿಧ್ವನಿ ಯಲ್ಲಾಪುರ : ಸುಮಾರು ₹8.68 ಕೋಟಿ ವೆಚ್ಚದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಬೃಹತ್ ಯೋಜನೆಯ ಕಾಮಗಾರಿ ನಡೆಯುತ್ತಿದ್ದು, ನಾಲ್ಕು ಕೆರೆಗಳಿಗೆ ನೀರು ತುಂಬಿಸುವ ಮೂಲಕ 251 ಹೆಕ್ಟೇರ್ ಪ್ರದೇಶದ ರೈತರಿಗೆ ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಯೋಜನೆಗಾಗಿ ಶತ ಪ್ರಯತ್ನಪಟ್ಟು ಹಣ ಮಂಜೂರು ಮಾಡಿಸಿದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಮದನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಗೋಡ ಗ್ರಾಮದಲ್ಲಿ ಕೆರೆಗಳಿಗೆ ನೀರು …
Read More »Monthly Archives: September 2026
ಬೇಡ್ತಿ ಗಂಗಾವಳಿ ಅಘನಾಶಿನಿ ನದಿ ತಿರುವು ಯೋಜನೆ ವಿರುಧ್ದದ ಹೋರಾಟ ತೀವ್ರಗೊಳಿಸಲು ಹೆದ್ದಾರಿ ತಡೆ ಚಳುವಳಿ – ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ.
ಪ್ರತಿಧ್ವನಿ ಯಲ್ಲಾಪುರ : ಬೇಡ್ತಿ ಗಂಗಾವಳಿ ಅಘನಾಶಿನಿ ನದಿ ತಿರು ಯೋಜನೆ ವಿರುಧ್ದದ ಹೋರಾಟ ತೀವೃಗೊಳಿಸುವ ( ರಾ.ಹೆದ್ದಾರಿ ತಡೆ ಮಾಡುವ ) ಹಿನ್ನೆಲೆಯಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಯಲ್ಲಾಪುರದಲ್ಲಿ ಎರಡನೇಯ ಪೂರ್ವಭಾವಿ ಸಮಾಲೋಚನಾ ಸಭೆ ಶನಿವಾರ ನಡೆಯಿತು. ಪ್ರತಿಭಟನೆ,ಪತ್ರಚಳುವಳಿ,ಮನವಿ,ಹೋರಾಟಗಳು ಈ ವರೆಗೆ ನಡೆದು ಸರಕಾರಗಳ ಗಮನ ಸೆಳೆಯಲಾಗಿದೆ.ಆದರೂ ಯೋಜನೆಯನ್ನು ಕೈಬಿಡುವ ಬಗ್ಗೆ ಈ ಸರಕಾರಗಳು ಪ್ರಸ್ತಾಪಿಸದ ಕಾರಣ ರಾಷ್ಟ್ರೀಯ ಹೆದ್ದಾರಿ ತಡೆದು ಬ್ರಹತ್ ಜನಾಂದೋಲನವನ್ನು …
Read More »ಅರಣ್ಯ ಇಲಾಖೆ ಕಾಟಕ್ಕೆ ಬೇಸತ್ತ ಡಬ್ಗುಳಿ ರೈತ – ಸ್ಥಳಕ್ಕೆ ಹರಿಪ್ರಕಾಶ್ ಕೋಣೆಮನೆ ನಿಯೋಗ ಭೇಟಿ ಪರಿಶೀಲನೆ.
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಡಬ್ಗುಳಿಯಲ್ಲಿ ಅಧಿಕೃತ ಸೊಪ್ಪಿನ ಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದ ಮುಳ್ಳು ಬಿದಿರು ನೆಟ್ಟು ಕೃಷಿಕರಿಗೆ ತೊಂದರೆ ಕೊಡುತ್ತಿರುವ ಕುರಿತು ಮಾಹಿತಿ ತಿಳಿದು ಸತ್ಯಾಸತ್ಯತೆ ಅರಿಯಲು ಬಿಜೆಪಿ ರಾಜ್ಯ ವಕ್ತಾರ ಬೆಟ್ಟ ಹೋರಾಟ ಸಮಿತಿಯ ಹರಿಪ್ರಕಾಶ್ ಕೋಣೆಮನೆ ಬೆಟ್ಟ ಹೋರಾಟ ಸಮಿತಿ ನಿಯೋಗದೊಂದಿಗೆ ಶನಿವಾರ ಡಬ್ಗುಳಿ ರೈತ ಗಣಪತಿ ವಿ ಭಟ್ಟ ಎಂಬುವರ ತೋಟಕ್ಕೆ ಭೇಟಿ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ರೈತರು ಕೃಷಿಚಟುವಟಿಕೆಗಾಗಿ ಬಳಸುತ್ತಿರುವ ಅಧಿಕೃತ ಸೊಪ್ಪಿನ ಬೆಟ್ಟದಲ್ಲಿ …
Read More »ಯಲ್ಲಾಪುರ ಸೈಹ್ಯಾದ್ರಿ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶಗಳ ಸಹಕಾರಿ ಸಂಘದ ಸಾಮಾನ್ಯ ಸಭೆನಡೆಸದಿರುವುದು ಅನುಮಾನಕ್ಕೆ ಕಾರಣವಾಗಿದೆ ತನಿಖೆಯಾಗಲಿ.
ಪ್ರತಿಧ್ವನಿ ಯಲ್ಲಾಪುರ : ಬುಡಕಟ್ಟು ಸಿದ್ದಿ ಸಮುದಾಯದ ಆರ್ಥಿಕವಾಗಿ ಸದೃಡವಾಗಲು ಸ್ಥಾಪಿತವಾದ ಸೈಹ್ಯಾದ್ರಿ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶಗಳ ಸಹಕಾರಿ ಸಂಘದಲ್ಲಿ ಇತ್ತೀಚಿನ ಬೆಳವಣಿಗೆ ಸರಿ ಇಲ್ಲ ಎಂಬ ಅನುಮಾನ ಕಾಡಲು ಪ್ರಾರಂಭವಾಗಿದೆ.ವಾರ್ಷಿಕವಾಗಿ ಸರ್ಕಾರಿ ನಿಯಮಾವಳಿಯಂತೆ ನಡೆಸಲೇಬೇಕಾದ ಸರ್ವ ಸಾದಾರಣ ಸಭೆಯು ನಡೆಸದಿರುವುದು ಈ ಎಲ್ಲಾ ಅನುಮಾನಗಳಿಗೆ ಪುಷ್ಟಿ ನೀಡುತ್ತದೆ. ಸಂಘವೆ ನಿರ್ಣಯಿಸಿ ಸರ್ವ ಸಾದಾರಣ ಸಭೆಯ ಕರೆಯೋಲೆ ಎಲ್ಲಾ ಸದಸ್ಯರಿಗು ನೀಡಿದ್ದು ಯಲ್ಲಾಪುರದ ವೆಂಕಟರಮಣ ಮಠದಲ್ಲಿ ದಿನಾಂಕ 24-9-26 …
Read More »ಜ್ಞಾನೇಶ್ ಕುಮಾರ್ ತೊಲಗಲಿ !ಚುನಾವಣಾ ಆಯೋಗ ಸುಧಾರಣೆ ಗೊಳ್ಳಲಿ – ಶಾಂತಾರಾಮ ನಾಯಕ
ಪ್ರತಿಧ್ವನಿ ಯಲ್ಲಾಪುರ : ಈತ್ತೀಚೆಗೆ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯು ಬಹಿರಂಗ ಪಡಿಸಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಕುರಿತಂತೆ ಮಾತ್ರವಲ್ಲದೆ, ಭಾರತ ಚುನಾವಣಾ ಆಯೋಗದ (ECI) ಸಮಗ್ರತೆಯ ಹಾಗು ಅಲ್ಲಿನ ಪ್ರಜಾಸತ್ತಾತ್ಮಕ ನಡವಳಿಕೆಯು ತೀವ್ರ ಆತಂಕಕಾರಿಯಾಗಿರುವುದರ ಕಡೆ ಬೆರಳು ಮಾಡಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ(KPRS) ಉತ್ತರ ಕನ್ನಡ ಜಿಲ್ಲಾ ಸಮಿತಿ ಆತಂಕ ವ್ಯಕ್ತಪಡಿಸಿದೆ. ಈ ಕುರಿತು ಜಿಲ್ಲಾ ಸಮಿತಿ ಅಧ್ಯಕ್ಷ ಶಾಂತಾರಾಮ ನಾಯಕ ಮಾದ್ಯಮದೊಂದಿಗೆ …
Read More »ಸಹಕಾರಿ ಸಂಘಗಳು ಬಡವಾಗುತ್ತಿವೆಯೇ? ಹೀಗೊಂದು ಅನುಮಾನ ನನ್ನ ಕಾಡುತ್ತಿದೆ – ಡಿ.ಜಿ. ದುಂಡಿ ಲೇಖನ
ಪ್ರತಿಧ್ವನಿ ಯಲ್ಲಾಪುರ : ಮೊನ್ನೆ ಯಲ್ಲಾಪುರ ತಾಲೂಕಾ ಮಾರ್ಕೆಟಿಂಗ್ ಸೊಸೈಟಿ ಮೀಟಿಂಗ್ ಗೆ ಹೋಗಿದ್ದೆ.ಹೆಚ್ಚಿನ ಕುರ್ಚಿ ತುಂಬಿತ್ತು. ನನ್ನಹಾಗೇ.. ಸಂಸಾರದ ಹೊಣೆ ತಲೆಯಮೇಲೆ ಹೊತ್ತು ತಾನು ಇಲ್ಲದಿದ್ದರೆ ಸಂಸಾರ ಸರಿಯಾಗಿ ನಡೆಯುವುದಿಲ್ಲ ಇವರು ಎಲ್ಲವನ್ನೂ ಸರಿಯಾಗಿ ನಿಭಾಯಿಸಲಿಕ್ಕಿಲ್ಲ. ಮಕ್ಕಳಿಗೆ ಜೀವನಾನುಭವ ಸಾಲದು.ಅಂತಿಮಕ್ಷಣದ ವರೆಗೆ ತಾನು ಇವರಿಗಾಗಿ ಹೋರಾಟನಡೆಸುತ್ತಿರುವವನು. ತಾನು ಬೆವರಿಳಿಸಿ ನಿರ್ಮಾಣಮಾಡಿದ ತೋಟ ಮನೆ ಇವುಗಳ ಬಗ್ಗೆ ಮಕ್ಕಳಿಗೆಆಸಕ್ತಿನೇ ಇಲ್ಲ . ಎಂಬ ಭಾವ (ಭಾರ) ಹೊತ್ತುಕುಳಿತ 60-65 ರ ಮೇಲಿನ ವೃದ್ಧ ( …
Read More »ಉಮ್ಮಚ್ಚಗಿ ಮನಸ್ವಿನಿ ಮೈದಾನದಲ್ಲಿ 200 ಕಂಠದಲ್ಲಿ ಏಕಕಾಲದಲ್ಲಿ ಮೊಳಗಿದ ಸಂಪೂರ್ಣ ” ವಂದೇ ಮಾತರಂ ” ಗೀತೆ.
ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಉಮ್ಮಚ್ಚಗಿಯ ಹೆಸರಾಂತ ” ಮನಸ್ವಿನಿ ” ವಿದ್ಯಾಲಯದ ಅಧ್ಯಕ್ಷರಾದ ರೇಖಾ ಭಟ್ ಕೋಟೆಮನೆ ನಿರ್ದೇಶನದಲ್ಲಿ ಮಕ್ಕಳು ಮತ್ತು ಪೊಷಕರು ಹಾಗು ಶಿಕ್ಷಕ,ಶಿಕ್ಷಕೇತರ ಸಿಬ್ಬಂದಿಗಳು ಸೇರಿದಂತೆ ಏಕಕಾಲಕ್ಕೆ 200 ಕ್ಕು ಅಧಿಕ ಕಂಠದಿಂದ ಸುಶ್ರಾವ್ಯವಾಗಿ ಹೊರ ಹೊಮ್ಮಿತು. ಸ್ವಾತಂತ್ರ್ಯ ಹೋರಾಟದಲ್ಲಿ ರಾಷ್ಟ್ರ ಭಕ್ತಿಯನ್ನು ಬಡಿದೆಬ್ಬಿಸಿ ಪವಿತ್ರ ಭೂಮಿಯ ಬಗ್ಗೆ ತಾಯ್ತನದ ಭಾವ ಮೂಡಿಸಿ ಎಲ್ಲರೆದೆಯಲ್ಲಿ ರಾಷ್ಟ್ರೀಯತೆ ಕಿಚ್ಚು ಹೊತ್ತಿಸಿದ ” ವಂದೇ ಮಾತರಂ ” ಗೀತೆಯನ್ನು …
Read More »ಸುಪ್ರಿಂ ಆದೇಶ ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೂತನ ಎಸ್ಐಟಿ ರಚನೆ – ಹುಬ್ಬಳ್ಳಿ ಖಡಕ್ ಎಸ್.ಪಿ ಯಾಗಿದ್ದ ಶಶಿಕುಮಾರ್ (IPS) ಕ್ಯಾಪ್ಟನ್
ಪ್ರತಿಧ್ವನಿ ಯಲ್ಲಾಪುರ : ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿ ಮತ್ತೊಮ್ಮೆ ನೂತನ ಎಸ್.ಐ.ಟಿ ತಂಡ ರಚಿಸಿ ಮರು ತನಿಖೆಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮರು ತನಿಖೆಗಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿ ಅಧಿಕೃತ ಆದೇಶ ಹೊರಡಿಸಿದೆ. ನೂತನ ಎಸ್ಐಟಿ ತಂಡದ ನೇತೃತ್ವವನ್ನು ಖಡಕ್ ಎಸ್.ಪಿ ಯಾಗಿ ಹುಬ್ಬಳ್ಳಿಯಲ್ಲಿ ಹೆಸರಾಗಿದ್ದ ಐಪಿಎಸ್ ಅಧಿಕಾರಿ ಎನ್. …
Read More »ವೀರಶೈವ ಲಿಂಗಾಯತ ಸಮುದಾಯದ ಬಲವರ್ಧನೆಗೆ ವಿವಿಧ ಘಟಕಗಳ ಸ್ಥಾಪನೆ – ಶಿವಲಿಂಗಯ್ಯ ಅಲ್ಲಯ್ಯನವರಮಠ ಘೋಷಣೆ.
ಪ್ರತಿಧ್ವನಿ ಯಲ್ಲಾಪುರ : ಯಾವುದೇ ಸಂಘಟನೆಗಳು ತಮ್ಮ ಅಸ್ತಿತ್ವ ಬಲಪಡಿಸಿಕೊಂಡರೆ ಅದನ್ನು ಪ್ರತಿನಿಧಿಸುವ ಸಮುದಾಯಕ್ಕೆ ಶಕ್ತಿ ಬರಲಿದೆ. ಆ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಘಟನೆಗೆ ವಿಶೇಷ ಶಕ್ತಿ ತುಂಬಲು ಯುವ ಸಬಲೀಕರಣ,ಮಹಿಳಾ ಸಬಲೀಕರಣ, ಕೃಷಿ,ಉದ್ಯೋಗ, ಸಮಾಜ ಸೇವೆ, ಕೌಶಲ್ಯಾಭಿವೃದ್ದಿ, ಸಹಕಾರ ಕ್ಷೇತ್ರಗಳ ರಚನೆಗೆ ಒತ್ತು ನೀಡಲಾಗುತ್ತಿದೆ ಯುವ ಮಹಿಳಾ ಮತ್ತು ರೈತ ಸಹಕಾರಿ ಸಂಸ್ಥೆಗಳ ರಚನೆಗೆ ಪೂರ್ವ ತಯಾರಿ ಪ್ರಾರಂಭಗೊಂಡಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ …
Read More »ಜಿ ವಿ ಭಟ್ಟ ಅಡಿಕೆಮನೆಗೆ ಒಲಿದ ಕೆಡಿಸಿಸಿ ಬ್ಯಾಂಕ್ ಪ್ರತಿಷ್ಟಿತ ಅಜ್ಜಿಬಳ ಸ್ಮರಣಾರ್ಥ ಪ್ರಶಸ್ತಿ – ಡಿಜಿ ದುಂಡಿ ಲೇಖನಿಯಲ್ಲಿ
ಡೀಜಿ ದುಂಢಿ ವಜ್ರಳ್ಳಿ ಲೇಖನದಲ್ಲಿ ಪ್ರತಿಧ್ವನಿ ಯಲ್ಲಾಪುರ : ಕೆಲವರು ಹುಟ್ಟಿನಿಂದಲೇ ಪ್ರತಿಭೆಯ ಕಿರೀಟ ಹೊತ್ತೇ ಬರುತ್ತಾರೆ.ಅದರಲ್ಲೂ ಪೂರಕವಾದ ಸಂಸ್ಕಾರವಂತ ಕುಟುಂಬದ ಹಿನ್ನೆಲೆ ಇದ್ದರೆ ವಜ್ರಕ್ಕೆ ಸಾಣೆ ಹಿಡಿದಾಗ ಪ್ರಜ್ವಲಿಸುವಂತೆ ಪ್ರತಿಭಾನ್ವಿತ ಪ್ರಜ್ವಲಿಸುತ್ತಾನೆ.ಈ ದಿಸೆಯಲ್ಲಿ ನಾನೀಗ ಬರೆಯುತ್ತಿರುವುದು ಸ್ವಯಂಪ್ರತಿಭೆ ಹಾಗೂ ಕುಟುಂಬದ ಹಿನ್ನೆಲೆಯಲ್ಲಿ ಮಿಂಚಿ ರೂಪುಗೊಂಡ ಜಿ ವಿ ಭಟ್ಟ ಅಡಿಕೆಮನೆ ಅವರಬಗ್ಗೆ. ಜಿವಿ ಭಟ್ ಅವರು ನಮ್ಮ(ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆಗಿಟ್ಟಿಸಿಕೊಂಡ ) ಓರಿಯಂಟಲ್ ಕಂಪನಿಯಲ್ಲಿ ತನ್ನ ಪ್ರತಿಭೆಯಿಂದಲೇ …
Read More »
Prathidvani Yellapura