Breaking News

” ಗೆಲಾಕ್ಸಿ ಹಬ್” ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್. ಗಣಪತಿ ಹಬ್ಬದ ಧಮಾಕ ಸೇಲ್..ಸೇಲ್..ಸೇಲ್.!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ


ಯಲ್ಲಾಪುರ : ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ರಸ್ತೆಯ ಬದ್ದಿ ಕಾಂಪ್ಲೆಕ್ಸ್ ನಲ್ಲಿ ತೆರೆದಿರುವ “ಗೆಲಾಕ್ಸಿ ಹಬ್” ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಸೆಂಟರ್ ನಲ್ಲಿ ಗೌರಿ ಗಣೇಶನ ಹಬ್ಬದ ವಿಶೇಷ ಕೊಡುಗೆಗಳ ಮಾರಾಟ ಪ್ರಾರಂಭವಾಗಿದೆ ಬನ್ನಿ ತ್ವರೆ ಮಾಡಿ ನಿಮ್ಮ ಇಷ್ಟದ ಅಂದ ಚಂದದ ಗುಣ ಮಟ್ಟದ ಮೊಬೈಲ್ ಮನೆಗೆ ಕೊಂಡೊಯ್ಯಿರಿ.

ಯಲ್ಲಾಪುರ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮೊಬೈಲ್ ಫೋನ್ ನೊಂದಿಗೆ “ಡ್ರೋಣ್ ಕ್ಯಾಮೆರಾ” ಉಚಿತವಾಗಿ ನೀಡಲಾಗುತ್ತಿದೆ ಅಲ್ಲದೆ ಗಣಪತಿ ಹಬ್ಬದ ಸಡಗರ ಮತ್ತಷ್ಟು ಹೆಚ್ಚಿಸಲು ವಿಶೇಷ 5 ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಿ.


ವಿವೋ ಮೊಬೈಲ್ ಫೋನ್ ಕೊಳ್ಳಿ 24 ಇಂಚಿನ ಸ್ಮಾರ್ಟ್ ಆಂಡ್ರಾಯ್ಡ್ ಉಡುಗೊರೆಯಾಗಿ ಕೊಂಡೊಯ್ಯಿರಿ  ಮತ್ತೇಕೆ ತಡ ಇಂತಹ ವಿಶೇಷ ಆಫರ್ ಪಡೆಯಲು ಅಕ್ಕಪಕ್ಕದ ಊರುಗಳಿಂದ ಮೊಬೈಲ್ ಪ್ರಿಯರು ಆಗಮಿಸುತ್ತಿದ್ದು ಲಿಮಿಟೆಡ್ ಸ್ಟಾಕ್ ಸ್ಪೆಷಲ್ ಆಫರ್ ಪಡೆಯಲು ಬೇಗ ಬನ್ನಿ.
ಸದಾ ಗ್ರಾಹಕರ ನಂಬಿಕೆಯೊಂದಿಗೆ ಒಂದಷ್ಟು ಆತ್ನೀಯತೆ ಮತ್ತೊಂದಷ್ಟು ಸ್ನೇಹದೊಂದಿಗೆ ಗುಣ ಮಟ್ಟದ ಮೊಬೈಲ್ ಸೇವೆ ನೀಡುತ್ತಿರುವ ” ಗೆಲಾಕ್ಸಿ ಹಬ್ ” ಎಲ್ಲರ ನೆಚ್ಚಿನ ಮೊಬೈಲ್ ತಾಣವಾಗಿದೆ ಬನ್ನಿ ಎಲ್ಲರು ನಿಮ್ಮ ಮನೆಗೆ ಅದು ಗೆಲಾಕ್ಸಿ ಹಬ್ ಗೆ.

ಸಮಸ್ಥರಿಗು ಗೌರಿ ಗಣೇಶ ಹಬ್ಬದ ಹಾರ್ಧಿಕ ಶುಭಾಶಯಗಳು

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಯಲ್ಲಾಪುರದ ಪಂಚಾಯತ ರಾಜ್ ಇಂಜಿನೀಯರಿಂಗ್ ಕಛೇರಿಯಲ್ಲಿ ಗಣೇಶೋತ್ಸವ – ಶ್ರೀಧರ ಸಂಜೀವ ಕರಕೆರ ಕೈಯಲ್ಲಿ ಅರಳಿದ ಕೂರ್ಮಾರೂಡ ಗಣಪ.

ಪ್ರತಿಧ್ವನಿ ಯಲ್ಲಾಪುರ : ಪಟ್ಟಣದಲ್ಲಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ, ಪಂಚಾಯತ ರಾಜ್ ಇಂಜಿನೀಯರಿಂಗ್, ಉಪ ವಿಭಾಗ, ಯಲ್ಲಾಪುರ ಕಾರ್ಯಾಲಯದಲ್ಲಿ ಅಧಿಕಾರಿ …

Leave a Reply

Your email address will not be published. Required fields are marked *