ಯಲ್ಲಾಪುರ : ತಾಲೂಕಿನ ಹಿತ್ಲಳ್ಳಿ ಗ್ರಾಮದಲ್ಲಿ ಜೇನುಪೆಟ್ಟಿಗೆ ಕಳ್ಳತನವಾದ ಪ್ರಕರಣಕ್ಕೆ ಸಂಬAಧಿಸಿದಂತೆ ರವಿವಾರ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.ಹಿತ್ಲಳ್ಳಿ ಗ್ರಾಮದ ನಿವಾಸಿ ಹರಿಹರ ವೆಂಕಟ್ರಮಣ ಹೆಗಡೆ ಎಂಬುವರ ತೋಟದಲ್ಲಿದ್ದ 13,,5೦೦ ಬೆಲೆಯುಳ್ಳ ಮೂರು ಜೇನುಗೂಡು ಪೆಟ್ಟಿಗೆಗಳ ಕಳ್ಳತನವಾಗಿದ್ದು ಈ ಸಂಬಂಧ ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುತ್ತಾರೆ.ಹಿತ್ಲಳ್ಳಿ ಪುರ್ಲೆಮನೆ ನಇವಾಸಿ ಮಹೇಶ್ ರಾಮಾ ಸಿದ್ದಿ(20), ಶಿರನಾಲಾ ಬೈಚಗೋಡು …
Read More »ಮೊಬೈಲ್ ಕದ್ದದ್ದು 4 ಕ್ಕೆ ದೂರು ದಾಖಲು 5 ಕ್ಕೆ ಬಂಧಿಸಿದ್ದು 6 ಕ್ಕೆ ಯಲ್ಲಾಪುರ ಪೊಲೀಸರ ಚುರುಕು ಕಾರ್ಯಾಚರಣೆ..!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ದಾರಿಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿಯನ್ನು ಅಪರಿಚಿತನೋರ್ವ ಅಡ್ಡಗಟ್ಟಿ ತಾನು ಪೊಲೀಸ್ ಎಂದು ಹೇಳಿ ವಿದ್ಯಾರ್ಥಿಯ ಕೈಲ್ಲಿದ್ದ 16.500/ರೂ ಮೊಬೈಲ್ ಅನ್ನು ತೆಗೆದುಕೊಂಡು ಹೋದ ಘಟನೆ ಪಟ್ಟಣದ ತಿಲಕ್‌ಚೌಕ್‌ನಲ್ಲಿ ನಡೆದಿದ್ದು ಯಲ್ಲಾಪುರ ಠಾಣೆಯಲ್ಲಿ ದೂರು ಆ.5 ರಂದು ದಾಖಲಾಗಿತ್ತು.ಈ ಸಂಬಧ ತನಿಖೆಗಿಳಿಗಿದ ಪೊಲೀಸರು ಖಚಿತ ಮಾಹಿತಿಯನ್ನಾಧರಿಸಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ರೆಹಮಾನ್ ಸಾಬ್ ಮಡ್ಲೇರಿ ನಿವಾಸಿ ಅರಫಾತ್ ಅಬ್ದುಲ್ ಅಜೀಂ …
Read More »ಕಿರವತ್ತಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟದಲ್ಲಿ ಕಂಚನಳ್ಳಿ ಶಾಲೆ ಚಾಂಪಿಯನ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ದೈಹಿಕ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು, ದೈಹಿಕವಾಗಿ ಸಧೃಡವಾಗಲು ಸ್ಪರ್ಧಾತ್ಮಕ ಮನೋಭಾವನೆ ಬೆಳೆಸುವಲ್ಲಿ ಕ್ರೀಡೆಯ ಪಾತ್ರ ಮುಖ್ಯವಾಗಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಹೇಳಿದರು. ಅವರು ತಾಲೂಕಿನ ಕಿರವತ್ತಿಯ ಕೆಪಿಎಸ್ ಕ್ರೀಡಾಂಗಣದಲ್ಲಿ ನಡೆದ ಮದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪ್ರಾಥಮಿಕ ಶಾಲಾ ಮಕ್ಕಳ ಇಲಾಖಾ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಪ್ರಭಾರೆ ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ …
Read More »ಲಯನ್ಸ್ ಕ್ಲಬ್ ಯಲ್ಲಾಪುರದ ಪರಿಸರ ಕಾಳಜಿ ವನಮಹೋತ್ಸವ ಆಚರಣೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರ ಎಂದು ಬಾವಿಸದೆ ಪ್ರತಿ ನಾಗರಿಕನ ಜವಾಬ್ದಾರಿ ಮತ್ತು ಕರ್ತವ್ಯ ಎಂಬ ಪ್ರಜ್ಞೆ ಮೂಡಬೇಕಿದೆ. ನಮ್ಮ ಕೈಲಾದ ಮಟ್ಟಿಗೆ ಭೂಮಿಯ ಋಣವನ್ನು ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಿಸುವ ಮೂಲಕ ತೀರಿಸಬೇಕಿದೆ ಎಂದು ಯಲ್ಲಾಪುರ ಟೌನ್ ಲಯನ್ಸ್ ಕ್ಲಬ್ ಅಧ್ಯಕ್ಷ ಸರೇಶ್ ಬೋರ್ಕರ್ ಹೇಳಿದರು. ಅವರು ಪಟ್ಟಣದ ಕಾಳಮ್ಮ ನಗರದ ಸರ್ಕಾರಿ …
Read More »ಗ್ರಾಮಸ್ಥರಿಂದಲೆ ಶ್ರಮಾದಾನ ನಡೆದಾಡುವ ರಸ್ತೆ ಸರಿಪಡಿಸಿಕೊಂಡ ನಾಗರಿಕರು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ತಾಲೂಕಿನ ರಾಮಾಪುರ ಮತ್ತು ಕಾಜಲವಾಡಾ ಗ್ರಾಮಕ್ಕೆ ಸಂಚರಿಸುವ ರಸ್ತೆ ಹೊಂಡಗುಂಡಿಗಳಿಂದ ತುಂಬಿಹೋಗಿತ್ತು ಇದನ್ನು ಗ್ರಾಮಸ್ಥರು ಶ್ರಮದಾನದ ಮೂಲಕ ತಮ್ಮ ಗ್ರಾಮದ ರಸ್ತೆ ತಾವೆ ದುರಸ್ತಿ ಮಾಡಿಕೊಂಡಿದ್ದಾರೆ. ಮಳೆಯಿಂದ ಹಾಳಾದ ರಸ್ತೆಯಲ್ಲಿ ಗ್ರಾಮದ ಶಾಲಾ ಮಕ್ಕಳು ವೃದ್ದರ ಒಡಾಟ್ಟಕ್ಕೆ ತೊಂದರೆ ಯಾಗುತ್ತಿದ್ದ ಕಾರಣ ಯುವಕರು ಗ್ರಸಮದ ಹಿರಿಯರು ಕೆಲಸ ಮಾಡಿದರು. ಸ್ಥಳಕ್ಕೆ ಅಗಮಿಸಿದ ಯಲ್ಲಾಪುರ …
Read More »ಯಲ್ಲಾಪುರದಲ್ಲಿ ಬಣ್ಣಬಣ್ಣದ ಹೂ ಗಿಡಗಳ ಭರ್ಜರಿ ಮಾರಾಟ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆ ಯಲ್ಲಿ ಬಣ್ಣದ ಹೂಗಿಡಗಳ ರಾಶಿ ಅಲಂಕಾರಿಕ ಸಸ್ಯಗಳ ಮಾರಾಟ ಬಲುಜೋರಾಗಿ ಸಾಗಿದೆ.ಪ್ರತಿ ವರ್ಷ ಹೂಗಿಡ ತಂದು ಒಂದು ಅಥವ ಎರಡು ತಿಂಗಳ ಕಾಲ ವ್ಯಾಪರ ಮಾಡಿ ಮುಂದೆ ಸಾಗುವ ಅದೇ ವ್ಯಾಪಾರಸ್ಥರು ಪಟ್ಟಣಕ್ಕೆ ಬಂದಿದ್ದು ಅಂಚೆ ಇಲಾಖೆಯ ಮುಂಬಾಗದಲ್ಲಿ ಹೂ ಗಿಡಗಳು ಮತ್ತು ಅಲಂಕಾರಿಕ ಸಸ್ಯಗಳ ರಾಶಿ ಹಾಕಿ ಮಾರಟ ಮಾಡಲಾಗುತ್ತಿದೆ. ವಿವಿಧ ಬಣ್ಣದ …
Read More »ಮಡದಿ ವನಜಾಕ್ಷಿ ಹೆಬ್ಬಾರ್ ಜನುದಿನಕ್ಕೆ ಹೆಬ್ಬಾರ್ ಮಲ್ಲಿಗೆ ಮುಡಿಸಿ ಸಿಹಿ ತಿನಿಸಿ ಭಾವನಾತ್ಮಕ ಶುಭಕೋರಿಕೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತನ್ನ ಜೀವನದ ಪ್ರತಿ ಏಳಿಗೆಯಲ್ಲಿ ಬಲ ತುಂಬುತ ಬಿದ್ದಾಗ ಸಂತೈಸಿ ಗೆದ್ದಾಗ ಹಾರೈಸಿ ರಾಜಕೀಯದ ಉತ್ತುಂಗದ ಸ್ಥಾನಮಾನ ಲಭಿಸುವಲ್ಲಿ ಸದಾ ಬೆನ್ನಿಗೆ ನಿಂತ ಮಡದಿ ವನಜಾಕ್ಷಿ ಹೆಬ್ಬಾರ್ ಅವರ ಹುಟ್ಟು ಹಬ್ಬಕ್ಕೆ ಮುಡಿಗೆ ಮಲ್ಲಿಗೆ ಮುಡಿಸಿ ಸಿಹಿ ತಿನಿಸಿ ಭಾವನಾತ್ಮಕವಾಗಿ ಶುಭ ಹಾರೈಸಿದ ಮಾಜಿ ಸಚಿವ ಹಾಲಿ ಶಾಸಕ ಶಿವರಾಮ ಹೆಬ್ಬಾರ್. ಆಗಸ್ಟ್ 5 ರಂದು ಶಾಸಕ ಶಿವರಾಮ …
Read More »ಗೌಂಟಿ ಕೆರೆ ಅಪಾಯದಲ್ಲಿದೆ ಒಡ್ಡು ಒಡೆಯುವ ಮುನ್ನ ಎಚ್ಚೆತ್ತುಕೊಳ್ಳಿ..!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ತಾಲೂಕಿನ ಕಣ್ಣೀಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಳಿಕೇರಿ ಗ್ರಾಮದ ಗೌಂಟಿ ಕೆರೆ ಒಡ್ಡಿನಲ್ಲಿ ಕಂದಕ ಬಿದ್ದಿದ್ದು ನಾಲ್ಕು ಎಕರೆ ವಿಸ್ತೀರ್ಣದ ಕೆರೆಯು ಅಪಾಯಕಾರಿಯಾಗಬಲ್ಲದಾಗಿದೆ. ಗೌಂಟಿ ಕೆರೆ ಸುಮಾರು ನಾಲ್ಕುಎಕರೆಗು ಹೆಚ್ಚು ವಿಸ್ತೀರ್ಣ ಹೊಂದಿದ್ದು ಸುತ್ತಮುತ್ತಲಿನ ರೈತರ ತೋಟ ಗದ್ದೆಗಳಿಗೆ ಮತ್ತು ಜಾನುವಾರುಗಳಿಗೆ ಜೀವಜಲವಾಗಿದೆ. ಇಂತಹ ಜನೋಪಯೋಗಿ ಬೃಹತ್ ಕೆರೆ ಅತಿಕ್ರಮಣಕ್ಕೆ ಬಲಿಯಾದಂತೆ ಮೇಲ್ನೋಟಕ್ಕೆ ಕಂಡುಬರುತ್ತಿದ್ದು ತನ್ನ ವ್ಯಾಪ್ತಿ ಕಳೆದುಕೊಂಡಿದೆ. …
Read More »ಕಾಡು ಪ್ರಾಣಿಗಳಿಂದಾದ ಹಾನಿಗೆ ಪರಿಹಾರ ನೀಡಿ.ರಕ್ಷಣೆಗೆ ಸಲಕರಣೆ ನೀಡಿ-ಜಯ ಕರ್ನಾಟಕ ಸಂಘಟನೆ ಮನವಿ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ಕಾಡು ಪ್ರಾಣಿಗಳಿಂದ ರೈತರ ಬೆಳೆಗೆ ಹಾನಿಯಾಗುತಿರುವ ಕುರಿತು, ಜಯ ಕರ್ನಾಟಕ ತಾಲೂಕಾ ಸಂಘಟನೆ, ರೈತರಿಂದ, ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಕಿರವತ್ತಿಯ ಅರಣ್ಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಕಿರವತ್ತಿ ವಲಯ ಪ್ರದೇಶವು ದಟ್ಟರಣ್ಯದಿಂದ ಕೂಡಿರುತ್ತದೆ. ಕಾರಣ ಈ ಭಾಗದ ನಿವಾಸಿಗಳೆಲ್ಲರೂ ಬಹುತೇಕವಾಗಿ ಕೃಷಿಕರೇ ಆಗಿದ್ದು ಕೃಷಿ ಚಟುವಟಿಕೆಯಿಂದ ಬರುವ ಆದಾಯದಲ್ಲಿ ಕುಟುಂಬ ನಿರ್ವಹಣೆ ಮಾಡಿಕೊಂಡು ಬರುತ್ತಿದ್ದಾರೆ, ಕಿರವತ್ತಿ …
Read More »ಹೆದ್ದಾರಿ ಪಕ್ಕದಲ್ಲಿ ಅನಾಥವಾಗಿ ಬಿದ್ದಿವೆ ಗಜಗಾತ್ರದ ಸಿಮೆಂಟ್ ಸ್ಲಾಬ್ ಗಳು. ಯಾರದೊ ಮನೆಯ ದೀಪ ಆರಿಸಿ ಅನಾಥವಾಗಿಸಲು..!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಿಂದ ಹುಬ್ಬಳ್ಳಿ ಮಾರ್ಗದಲ್ಲಿ ಸಾಗಿದರೆ ನ್ಯೂ ಮಲಬಾರ್ ಹೊಟೆಲ್ ಸಮೀಪ ಬಳ್ಳಾರಿ – ಕಾರವಾರ ರಾಷ್ಟ್ರೀಯ ಹೆದ್ದಾರಿ ಮೇಲೆ ಅಪಾಯಕಾರಿ ತಿರುವಿನಲ್ಲಿ ಗಜಗಾತ್ರದ ಸಿಮೆಂಟ್ ಸ್ಲಾಬ್ ರಸ್ತೆ ಅಂಚಿಗೆ ಅನಾಥವಾಗಿ ಬಿದ್ದಿದ್ದು ಯಾರದೊ ಮನೆಯ ದೀಪ ಆರಿಸಿ ಅನಾಥವಾಗಿಸಲು ಹೊಂಚು ಹಾಕಿ ಕುಳಿತಂತಿದೆ. ಕಳೆದ ನಾಲ್ಕು ತಿಂಗಳಿಂದ ಹೆದ್ದಾರಿ ಬದಿಯಲ್ಲಿ ದಡೂತಿಯಂತೆ ಬಿದ್ದಿರುವ ನಾಲ್ಕೈದು ಸಿಮೆಂಟ್ ಸ್ಲಾಬ್ ಗಳು …
Read More »
Prathidvani Yellapura