ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಕಲಾಲೋಕದಲ್ಲಿ ಇಂದಿಗು ತನ್ನ ಶ್ರೇಷ್ತೆಗೆ, ಪಾವಿತ್ರತೆಗೆ,ಧರ್ಮ ಪರಂಪರೆಗೆ ಕಿಂಚಿತ್ತು ಚ್ಯುತಿ ಬಾರದಂತೆ ಸಾತ್ವಕತೆಯ ಕಾಪಿಟ್ಟು ಮುಂದಿನ ಪೀಳಿಗೆಗು ಕಲೆಯ ವರ್ಗಾವಣೆ ಮಾಡುವ ನಿಟ್ಟಿನಲ್ಲಿ ಕಲಾಧರ್ಮ ಶ್ರಮದಲ್ಲಿರುವುದೆ ದೈವ ಕಲೆಯಾದ ” ಯಕ್ಷಗಾನ “ ಕಲೆ.ಅಚ್ಚ ಕನ್ನಡದ ಕನ್ನಡ ಹೊರತು ಬೇರಾವ ಭಾಷೆಯ ಲೇಪನವೆ ಇಲ್ಲದೆ ಇಂದಿಗು ಕೋಟ್ಯಾಂತರ ಜನರನ್ನ ಆಕರ್ಷಿಸುತ್ತ ಸಾವಿರಾರು ಕಲಾವಿದರನ್ನು ಬೆಳೆಸುತ್ತ …
Read More »ಮಳೆಗಾಲದಲ್ಲಿ ನದಿ ಮಿನಿನ ಭರಾಟೆ ಯಲ್ಲಾಪುರ ಮಾರುಕಟ್ಟೆಯಲ್ಲಿ ಕಾಟ್ಲ ಮೀನುಗಳ ಸುಗ್ಗಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ಮೀನು ಮತ್ತು ಮಾಂಸ ಮಾರುಕಟ್ಟೆಯಲ್ಲಿ ಕಾಟ್ಲ ಮೀನುಗಳ ಸುಗ್ಗಿಯಾಗಿದೆ. ಕಳೆದ ಕೆಲವು ದಿನಗಳಿಂದ ಯತೇಚ್ಚವಾಗಿ ನದಿ ಮೀನುಗಳು ಮಾರಾಟಕ್ಕೆ ಲಗ್ಗೆ ಇಡುತ್ತಿದ್ದು ಹೆಚ್ಚಿನ ತೂಕದ ಕಾಟ್ಲ,ಕನ್ನಡಿ, ರವು ಮೀನುಗಳು ಗ್ರಾಹಕರನ್ನು ಸೆಳೆಯುತ್ತಿದೆ. ವರ್ಷಪೂರ್ತಿ ವಿವಿಧ ಜಾತಿಯ ಸಮುದ್ರ ಮೀನು ಮಾರುಕಟ್ಟೆ ಆವರಿಸಿದ್ದರೆ ಯಲ್ಲಾಪುರದ ಮಾರುಕಟ್ಟೆಯಲ್ಲಿ ಮಳೆಗಾಲದಲ್ಲಿ ನದಿ ಮೀನುಗಳ ರಾಜ್ಯಭಾರ ಹೆಚ್ಚು. …
Read More »ಯಲ್ಲಾಪುರ ತಾಲೂಕು ನಾಮಧಾರಿ ಸಮಾಜದ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಪ್ರತಿಧ್ವನಿ ಯಲ್ಲಾಪುರ – ನಾಮಧಾರಿ ಸಮಾಜದ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸದ ಪ್ರೋತ್ಸಾಹಿಸುವ ಸಲುವಾಗಿ ಪ್ರತಿ ವರ್ಷ ಗೌರವಿಸುವಂತೆ ಈ ವರ್ಷವು ಯಲ್ಲಾಪುರ ತಾಲೂಕಿನ ನಾಮಧಾರಿ ಕುಟುಂಬದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿಧ್ಯಾರ್ಥಿಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಾಮಧಾರಿ ಸಮಾಜ ಬಾಂಧವರು ಮತ್ತು ಶ್ರೀ ಗುರು ಸಹಕಾರ ಸಂಘದ ಸಹಯೋಗದಲ್ಲಿ ಪುರಸ್ಕರಿಸಲು ನಿರ್ಧರಿಸಿದ್ದು ವಿಧ್ಯಾರ್ಥಿಗಳು ಸೂಕ್ತ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಪತ್ರಿಕಾ …
Read More »ಯಲ್ಲಾಪುರ ಪಟ್ಟಣ ಬೆಳೆದಿದೆ ಇನ್ನೆರಡು ಮೀನು ಮತ್ತು ಮಾಂಸ ಮಾರುಕಟ್ಟೆ ಅವಶ್ಯಕತೆ ಇದೆ – ಸತೀಶ್ ನಾಯ್ಕ್..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣ ಪ್ರದೇಶ ದಿನದಂದ ದಿನಕ್ಕೆ ಬೆಳೆಯುತ್ತಿದೆ. ಜನಸಂಖ್ಯೆ ಹೆಚ್ಚಾಗಿದ್ದು ಕುಟುಂಬಗಳ ಸಂಖ್ಯೆಯು ಸಹ ಹೆಚ್ಚಾಗಿದ್ದು ಅದಕ್ಕನುಗುಣವಾಗಿ ಮೀನು ಮತ್ತು ಮಾಂಸ ಮಾರುವ ಮಾರುಕಟ್ಟೆ ವ್ಯವಸ್ಥೆ ಕೂಡ ಹೆಚ್ಚಾದರೆ ಕೊಳ್ಳುವ ಗ್ರಾಹಕರಿಗು ಮಾರಾಟಮಾಡುವ ವ್ಯಾಪಾರಸ್ಥರಿಗು ಅನುಕೂಲವಾಗಲಿದೆ ಅದರಲ್ಲು ಪಟ್ಟಣ ಪಂಚಾಯತ್ ಗೆ ವರಮಾನ ಹೆಚ್ಚಾಗಲಿದ್ದು. ಪಟ್ಟಣದ ಎಲ್ಲೆಂದರಲ್ಲಿ ಮೀನು ಮಾರಾಟ ಮಾಡುವ ಸಮಸ್ಯೆಯು ಬಗೆಹರಿಯಲಿದೆ ಎಂದು …
Read More »ಯಲ್ಲಾಪುರ ತಾಲೂಕಿನ ಆಡಳಿತ ಹೊಸ ದಿಕ್ಕಿನತ್ತ – ಸಮಸ್ಯೆಗಳ ಬೆನ್ನು ಹತ್ತಿರುವ ತಹಶಿಲ್ದಾರ ಅಶೋಕ್ ಭಟ್.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಅಖಾಡಕ್ಕಿಳಿದು ತಿಂಗಳಾಗಲಿಲ್ಲ ಆಗಲೆ ಆಟ ಶುರುವಿಟ್ಟುಕೊಂಡ ಕ್ರಿಯಾಶೀಲ ತಹಶಿಲ್ದಾರ ಅಶೋಕ್ ಭಟ್. ಹಾಲಿ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಬಳಿ ಈ ಹಿಂದೆ ಆಪ್ತ ಕಾರ್ಯದರ್ಶಿಯಾಗಿ ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಸಾರ್ವಜನಿಕ ವಲಯದಲ್ಲಿ ಒಳ್ಳೆಯ ಹೆಸರು ಗಳಿಸಿದವರಾಗಿದ್ದಾರೆ. ಅಶೋಕ್ ಭಟ್ ತಮ್ಮ ಕರ್ತವ್ಯವನ್ನು ಅತ್ಯಂತ ಗೌರವ ಮತ್ತು ಪ್ರೀತಿಯಿಂದ …
Read More »ಬೇಸಿಗೆಯಲ್ಲಿ ಬಿಸಿಲಿಗೆ ಹೆದರಿ ಮಳೆಗಾಲದಲ್ಲಿ ಮೈಮರೆತರೆ ಅಂತರ್ಜಲ ಸುಧಾರಿಸಲು ಸಾಧ್ಯವಿಲ್ಲ.
ಪ್ರತಿಧ್ವನಿ ಯಲ್ಲಾಪುರ : ಕಳೆದು ಹೋದ ಬೇಸಿಗೆ ಯಲ್ಲಾಪುರ ತಾಲೂಕಿನ ಜನತೆಗೆ ಹಲವು ಸೂಕ್ಷ್ಮ ಮುನ್ನೆಚ್ಚರಿಕೆ ನೀಡಿದೆ. ಪ್ರತಿಬಾರಿಗಿಂತ ಬಿಸಿಲಿನ ತಾಪಮಾನ 35 ರಿಂದ 40 ಡಿಗ್ರಿಯಷ್ಟು ಏರಿಕೆಯಾಗಿತ್ತು. ಇದು ಅಪಾಯದ ಮುನ್ಸೂಚನೆಯಾಗಿದ್ದು ಅರಿತು ಎಚ್ಚೆತ್ತುಕೊಂಡರೆ ಭವಿಷ್ಯದಲ್ಲಿ ಇಂತಹ ಸವಾಲನ್ನು ಎದುರಿಸಬಹುದಾಗಿದೆ. ಈ ವರ್ಷ ಬೇಸಿಗೆ ಅತ್ಯಂತ ಪ್ರಖರವಾಗಿದ್ದು ಜೀವ ಸಂಕುಲವೆ ಬೆಚ್ಚಿ ಬೀಳುವಂತಿತ್ತು. ಆ ಸಮಯದಲ್ಲಿ ಪ್ರಾಣಿ ಪಕ್ಷಿಗಳು ನೀರಿಗಾಗಿ ಪರಿತಪಿಸಿದನ್ನು ನೋಡಿದ್ದೇವೆ ಓದಿದ್ದೇವೆ ನಂತರ ಮಳೆಗಾಲ ಪ್ರಾರಂಭವಾಗುತ್ತಲೆ …
Read More »ವೃತ್ತಿ ಭಾಂಧವ್ಯದ ಬೆಸುಗೆಗೆ ಭಾವನಾತ್ಮಕ ಬೀಳ್ಕೊಡುಗೆ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ವೃತ್ತಿಯಿಂದ ನಿವೃತ್ತಿಯಾಗಿ ಸಹೋದ್ಯೋಗಿಗಳ ಮನಸ್ಸಿನಲ್ಲಿ ಉಳಿಯುವಂತಹ ಬಾಂಧವ್ಯ ಬೆಳೆಸಿಕೊಂಡಿದ್ದರೆ ಮಾತ್ರ ಇಂತಹ ಭಾವನಾತ್ಮಕ ಬೀಳ್ಕೊಡುಗೆ ಸಿಗಲು ಸಾಧ್ಯ. ಹಿರಿಯ ಅಧಿಕಾರಿಗಳು ಹೇಳುವ ಕೆಲಸಗಳನ್ನು ಚಾಚೂ ತಪ್ಪದೇ ಮಾಡುವುದಲ್ಲದೇ ಹೇಳಿದ ಕೆಲಸಗಳಲ್ಲಿ ತಪ್ಪುಗಳಿದ್ದರೆ ಸರಿಪಡಿಸಿ ಹೇಳುವ ಗುಣ ಹೊಂದಿರುವವರು ಕೆಲವೇ ಕೆಲವರು. ಅವರಲ್ಲಿ ಪ್ರಥಮ ದರ್ಜೆ ಸಹಾಯಕ ಪರಶುರಾಮ್ ಒಬ್ಬರು. ಅವರ ಬೀಳ್ಕೊಡುಗೆ ಯಲ್ಲಾಪುರ ತಾಲೂಕು …
Read More »ಡೆಂಗ್ಯೂ ವಿರುದ್ದ ಆರೋಗ್ಯ ಇಲಾಖೆ ಸಮರ – ಪ್ರತಿ ಶುಕ್ರವಾರ ಡೆಂಗ್ಯೂ ಲಾರ್ವ ನಾಶ ಕಾರ್ಯ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಮಳೆಗಾಲದ ಸಂದರ್ಭದಲ್ಲಿ ಎಲ್ಲೆಡೆ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರಲ್ಲಿ ಸ್ವಚ್ಚತೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ಶುಕ್ರವಾರ ಡೆಂಗ್ಯೂ ಲಾರ್ವ ನಾಶ ಪಡಿಸುವ ದಿನವಾಗಿ ಪರಿಗಣಿಸಿದ್ದು ಯಲ್ಲಾಪುರ ತಾಲೂಕು ದಂಡಾಧಿಕಾರಿ ಅಶೋಕ್ ಭಟ್ ಚಾಲನೆ ನೀಡಿದರು. ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಚತೆ ಕಾಪಾಡುವುದರ ಜೊತೆಯಲ್ಲಿ ಎಲ್ಲಿಯು ನೀರು ನಿಲ್ಲದಂತೆ ಸೊಳ್ಳೆಗಳ ವಾಸ …
Read More »ಶುಕ್ರವಾರ ಸುರಿದ ಮಳೆಗೆ ತೊಟ್ಟಿಯಂತಾದ ಯಲ್ಲಾಪುರ ನೂತನ ನಗರ ಉರ್ದುಶಾಲೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದಲ್ಲಿ ಶುಕ್ರವಾರ ಸುರಿದ ಮಳೆಗೆ ನೂತನ ನಗರದಲ್ಲಿರುವ ಉರ್ದು ಪ್ರಾಥಮಿಕ ಶಾಲೆ ಕೊಠಡಿ ತುಂಬಾ ನೀರು ತುಂಬಿ ನೀರಿನ ತೊಟ್ಟಿಯಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ತಹಶಿಲ್ದಾರ ಅಶೋಕ್ ಭಟ್ ಪರಿಶೀಲಿಸಿ ಸಂಬಂಧ ಪಟ್ಟ ಇಲಾಖೆಗೆ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡಿದ್ದಾರೆ. ಪುಟ್ಟ ಮಕ್ಕಳು ತಂಡಿಯಾದ ನೆಲದ ಮೇಲೆ ಪಾಠ ಕೇಳುವ ಪ್ರಮೇಯ ಒದಗಿ ಬಂದಿದ್ದು …
Read More »ಸಂಸ್ಕೃತಿ ಮಹಿಳಾ ಸೌಹಾರ್ಧಸಹಕಾರಿ ಸಂಘದ ಮೊದಲ ವಾರ್ಷಿಕೋತ್ಸವ ಆಚರಣೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಪಟ್ಟಣದ ರವೀಂದ್ರನಗರದಲ್ಲಿ ಪ್ರಾರಂಭಿಸಿ ವರ್ಷ ಕಳೆದ ” ಸಂಸ್ಕೃತಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ “ ಪ್ರಥಮ ವಾರ್ಷಿಕೋತ್ಸವ ಸಂಭ್ರಮ ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಾಮಾಜಿಕ ಕಾರ್ಯಕರ್ತ ವಿಜಯ್ ಮಿರಾಶಿ ದೀಪ ಬೆಳಗಿ ಉದ್ಘಾಟಿಸಿ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಬಡಕುಟುಂಬದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕತಗಳನ್ನು ವಿತರಿಸಲಾಯಿತು. …
Read More »
Prathidvani Yellapura