Breaking News

Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

ಯಲ್ಲಾಪುರದ ಮಂಜುನಾಥ ನಗರದಲ್ಲಿ ಕುಡಿತದ ಪರಿಣಾಮ ನೇಣು ಬಿಗಿದು ವ್ಯಕ್ತಿಯೊಬ್ಬನ ಆತ್ಮಹತ್ಯೆ

ಪ್ರತಿಧ್ವನಿ,ಯಲ್ಲಾಪುರ : ವಿಪರೀತ ಕುಡಿತದ ಪರಿಣಾಮ ಮತ್ತು ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ವ್ಯಕ್ತಿಯೋರ್ವ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಮಂಜುನಾಥನಗರದಲ್ಲಿ ನಡೆದಿದೆ. ಪಟ್ಟಣದ ಮಂಜುನಾಥನಗರ ನಿವಾಸಿ ಸುರೇಶ ದಾಮೋದರ ನಾಯ್(೫೫) ಎಂಬಾತನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡವನಾಗಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ವಿಪರೀತ ಸಾರಾಯಿ ಕುಡಿಯುವ ಚಟ ಹೊಂದಿದ್ದು ಅಲ್ಲದೇ ಕೆಲದಿನಗಳಿಂದ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡವನು ತನ್ನ ಮಲಗುವ ಕೋಣೆಯ …

Read More »

ಬಡವರ ಬದುಕು ಹಸನಾಗಲು ರೈತರ ಭೂಮಿ ಹಸಿರಾಗಲು ಕಾರ್ಮಿಕರ ಜೀವನ ಬೆಳಕಾಗಲು ಶ್ರಮಿಸಿದ ಹಿರಿಮೆ ಹೆಬ್ಬಾರ್ ಅವರದ್ದು- ವಿವೇಕ್ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕ್ಷೇತ್ರದ ಸಮಗ್ರ ಅಭಿವೃದ್ಧಿಯನ್ನೇ ಲಕ್ಷದಲ್ಲಿಟ್ಟುಕೊಂಡು ಪ್ರತಿಯೊಬ್ಬ ಬಡ ಕುಟುಂಬವು ನೆಮ್ಮದಿಯಿಂದ ಬಾಳಬೇಕು ಮತ್ತು ಸರ್ಕಾರದ ಯೋಜನೆಯಡಿಯಲ್ಲಿ ಬಡವರಿಗೆ ಮನೆಕಟ್ಟಲು 2.75 ಲಕ್ಷ ರೂ. ಬರುವುದರಿಂದ ಉತ್ತಮ ಮನೆಯಾಗದು ಎಂಬ ಕಾರಣಕ್ಕೆ ಪಟ್ಟಣದ 6 ಪ್ರದೇಶಗಳನ್ನು ಸ್ಲಮ್ ಬೋರ್ಡಿಗೆ ಸೇರಿಸಿ ಪ್ರತಿ ಕುಟುಂಬಕ್ಕೆ ಮನೆಕಟ್ಟಲು 5 ಲಕ್ಷ ರೂ. ದೊರೆಯುವುದಕ್ಕೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಡ ಮದ್ಯಮವರ್ಗದವರು ಸ್ವಾಭಿಮಾನಿ ಬದುಕು …

Read More »

ಬ್ರಾಹ್ಮಣರಲ್ಲು ಆರ್ಥಿಕ ದುರ್ಬಲರು ಸಾಕಷ್ಟಿದ್ದು ಅಂತಹವರ ಏಳಿಗೆಗೆ ಸಂಘಟಿತರಾಗಬೇಕಿದೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಭಾರತದ ಬ್ರಾಹ್ಮಣರ ಸ್ಥಿತಿ ಹೇಗಿದೆ ಎಂಬುದರ ಕುರಿತು 2006 ರಲ್ಲಿ ಪ್ರೇಂಚ್ ಇತಿಹಾಸಕಾರರೊಬ್ಬರು ತಮ್ಮ ವಿಶೇಷ ಲೇಖನದ ಮೂಲಕ ಗಮನ ಸೆಳೆದಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿಗಿಂತಲೂ ಹಿಂದುಳಿದ ಬ್ರಾಹ್ಮಣರೇ ಇದ್ದಾರೆಂಬುದನ್ನು ಪ್ರೇಂಚ್ ವಿಜ್ಞಾನಿ ಆಧಾರ ಸಹಿತ ಬರೆದಿದ್ದಾರೆ. ಅಂದರೆ ಲಕ್ಷಾಂತರ ಬ್ರಾಹ್ಮಣರು ಬಿಪಿಎಲ್ ಕಾರ್ಡ್ ಹೊಂದಿರುವ ನಾಗರಿಕರಿಗಿಂತಲೂ ಕೆಳಮಟ್ಟದಲ್ಲಿದ್ದಾರೆ. ಆದರೂ ಬ್ರಾಹ್ಮಣರ ಸಂಘಟನೆ ಪ್ರಬಲವಾಗದಿರುವುದು ಮತ್ತು …

Read More »

ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗಾಗಿ ಪಕ್ಷೇತರ ಅಭ್ಯರ್ಥಿ ಆನಂದ್ ಭಟ್ ಏಕಾಂಗಿ ಮತಯಾಚನೆ.

ಪ್ರತಿಧ್ವನಿ,ಯಲ್ಲಾಪುರ : ಚುನಾವಣೆಯಲ್ಲಿ ಸ್ಪರ್ಧಿಸಿ ಘಟಾನುಘಟಿ ರಾಜಕೀಯ ಪಕ್ಷಗಳ ಎದುರು ಗೆದ್ದಬಿಡುವೆನೆಂಬ ಹಮ್ಮು ಬಿಮ್ಮು ನನ್ನಲಿಲ್ಲ. ಆದರೆ ನಿಧಾನವಾಗಿಯಾದರು ಮತದಾರರಲ್ಲಿ ಅರಿವು ಮೂಡಿಸಿ ಎಂದಿಗಾದರು ಒಮ್ಮೆ ಎಚ್ಚೆತ್ತುಕೊಳ್ಳುವ ಮತದಾರ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯತ್ತ ಗಮನ ಹರಿಸಲಿದ್ದಾನೆ. ಆ ಛಲದಿಂದಲೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಮತ್ತು ವಿಶ್ವಾಸವಿರುವ ಎಲ್ಲಾ ಗೌರವಾನ್ವಿತ ಮತದಾರರಲ್ಲಿ ಏಕಾಂಗಿಯಾಗಿ ಮತ ಯಾಚಿಸುತ್ತಿದ್ದೇನೆ ಎಂದು ಯಲ್ಲಾಪುರ …

Read More »

ಹೆಬ್ಬಾರ್ ಗೆಲುವಿಗೆ ಮಗಳು ಶೃತಿ ಹೆಬ್ಬಾರ್ ಮತಯಾಚನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಮನೆಮನೆ ಪ್ರಚಾರದ ಭರಾಟೆ ಭರದಿಂದ ಸಾಗಿದೆ. ಭಾರತೀಯ ಜನತಾಪಕ್ಷದಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಿವರಾಮ ಹೆಬ್ಬಾರ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪುತ್ರ ವಿವೇಕ್ ಹೆಬ್ಬಾರ್, ಪತ್ನಿ ವನಜಾಕ್ಷಿ ಹೆಬ್ಬಾರ್ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವುದು ತಿಳಿದಿರುವ ವಿಷಯ. ಐರ್ಲೆಂಡ್‌ನಲ್ಲಿ ವಾಸವಿರುವ ಪುತ್ರಿ ಶೃತಿ ಹೆಬ್ಬಾರ್ ತಂದೆಯಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದು ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಪ್ರಚಾರಕಾರ್ಯದಲ್ಲಿ …

Read More »

ಪ್ರಧಾನಿ ಮೋದಿ ಆಗಮನಕ್ಕೆ ಉತ್ತರ ಕನ್ನಡ ನೆಲ ಕಾತರದಿಂದ ಎದುರು ನೋಡುತ್ತಿದೆ-ರವಿ ಹೆಗಡೆ ಹೂವಿನ ಮನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಧಾನಿಯಾದ ನಂತರ ಪ್ರಥಮ ಬಾರಿಗೆ ನರೇಂದ್ರಮೋದಿ ಉತ್ತರಕನ್ನಡ ಜಿಲ್ಲೆಗೆ ಆಗಮಿಸುತ್ತಿರುವುದು ಪಕ್ಷ ಮಾತ್ರವಲ್ಲದೇ ಜಿಲ್ಲೆಯ ಜನತೆಗೂ ಸಂತಸ ತಂದಿದೆ. ಚುನಾವಣೆ ಸಂದರ್ಭವಲ್ಲದಿದ್ದರೂ ಮೋದಿಯ ಆಗಮನಕ್ಕೆ ಜಿಲ್ಲೆಯ ಜನತೆಯ ಸಂತಸ ಇದೇ ರೀತಿ ಇರುತ್ತಿತ್ತು. ಏಕೆಂದರೆ ಮೋದಿ ವಿಶ್ವನಾಯಕರಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ. ಮೋದಿಯ ಆಗಮನದಿಂದ …

Read More »

ಹೆದ್ದಾರಿ ಪಕ್ಕದಲ್ಲೆ ಕಸ ತಂದು ಸುರಿಯುತ್ತಿರುವ ದುರುಳರು ಕಸ ಮುಕ್ತ ಯಲ್ಲಾಪುರಕ್ಕೆ ಕಂಟಕರು..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಸಮುಕ್ತ ಗೊಳಿಸಿ ಸ್ವಚ್ಚ ಮತ್ತು ಸುಂದರ ಯಲ್ಲಾಪುರದ ಕನಸು ಕಾಣುತ್ತಿರುವ ಪಟ್ಟಣ ಪಂಚಾಯತ್ ಕನಸು ಎಂದಿಗು ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ ಕಾರಣ ಕಳ್ಳದಾರಿಯಲ್ಲಿ ಕಸ ಸುರಿಯುವವರಿಗೆ ಕಡಿವಾಣವೆ ಇಲ್ಲದಾಗಿದ್ದು ಪಟ್ಟಣದ ಹೊರವಲಯ ಗ್ರಾಮೀಣ ಭಾಗಗಳಿಗೆ ತೆರಳುವ ಮಾರ್ಗದಲ್ಲಿ ಕಸದರಾಶಿಯೆ ಸ್ವಾಗತಿಸುತ್ತದೆ. ಇಲ್ಲಿ ಕಸ ಸುರಿಯಬೇಡಿ ಎಂಬ ಫಲಕದ ಅಡಿಯಲ್ಲಿಯೇ ಕಸ ಸುರಿದಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಿದೆ. …

Read More »

ಖಾಸಗಿ ಬಸ್ ಮತ್ತು ಕಾರ್ ನಡುವೆ ಅಪಘಾತ ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು

ಪ್ರತಿಧ್ವನಿ,ಯಲ್ಲಾಪುರ : ಪ್ರವಾಸಕ್ಕೆ ತೆರಳುತ್ತಿದ್ದ ಮಹಾರಾಷ್ಟç ನೋಂದಣಿಯ ಖಾಸಗಿ ಬಸ್ಸು ಮತ್ತು ಇನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೇ ಸಣ್ಣಪುಟ್ಟ ಗಾಯಗಳಾದ ಘಟನೆ ತಾಲೂಕಿನ ಮಾಗೋಡು ತಿರುವಿನ ಸಮೀಪ ನಡೆದಿದೆ. ಪೂನಾದ ವಿದ್ಯಾರ್ಥಿಗಳು, ಸ್ನೇಹಿತರು ಪ್ರವಾಸಕ್ಕೆಂದು ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಯಲ್ಲಾಪುರ ಪಟ್ಟಣದ ಹೊರವಲಯದ ಮಾಗೋಡು ತಿರುವಿನ ಸಮೀಪ ಬಳ್ಳಾರಿ-ಕಾರವಾರ ರಾಷ್ಟಿçÃಯ ಹೆದ್ದಾರಿಯಲ್ಲಿ ಕಾಸರಗೋಡಿನಿಂದ ಕೊಲ್ಲಾಪುರಕ್ಕೆ ಮದುವೆ ಕಾರ್ಯಕ್ಕೆಂದು ಕುಟುಂಬವೊAದು ಇನ್ನೋವಾ ಕಾರಿನಲ್ಲಿ …

Read More »

ಯಲ್ಲಾಪುರ ಪಟ್ಟಣದ ರವೀಂದ್ರ ನಗರ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ರವೀಂದ್ರನಗರದ ಕಾಂಗ್ರೆಸ್ ಮುಖಂಡರಾದ ಶರತ್ ನಾಯ್ಕ, ಮಹೇಶ್ ನಾಯ್ಕ ಹಾಗೂ ಶಂಕರ್ ಅವರು ಸಚಿವರಾದ ಶಿವರಾಮ ಹೆಬ್ಬಾರ್ ಅವರ ಅಭಿವೃದ್ಧಿಪರವಾದ ಕಾರ್ಯಕ್ರಮಗಳನ್ನು ಮೆಚ್ಚಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡರು.ಕಾAಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡ ಕಾರ್ಯಕರ್ತರುಗಳಿಗೆ ಯುವ ನಾಯಕರಾದ ವಿವೇಕ್ ಹೆಬ್ಬಾರ್ ಅವರು ಪಕ್ಷದ ಶಾಲು ಹಾಕಿ ಅತ್ಯಂತ ಆತ್ಮೀಯತೆಯಿಂದ ಪಕ್ಷಕ್ಕೆ ಬರಮಾಡಿಕೊಂಡು ಪಕ್ಷದ ಗೆಲುವಿಗೆ …

Read More »

ಕ್ಷೇತ್ರಾದ್ಯಂತ ಯುವ ನಾಯಕ ವಿವೇಕ್ ಹೆಬ್ಬಾರ್ ಮಿಂಚಿನ ಸಂಚಾರ ಅಪ್ಪನ ಪರ ಚುನಾವಣಾ ಪ್ರಚಾರ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಕಳೆದ 10 ವರ್ಷದ ಹಿಂದೆ ಏನಿತ್ತು, ಹೇಗಿತ್ತು ಅನ್ನುವುದನ್ನು ನೀವೆಲ್ಲ ನೋಡಿದ್ದೀರಿ. ಹೆಬ್ಬಾರವರು ಈ ಕ್ಷೇತ್ರದ ಶಾಸಕರಾದ ಮೇಲೆ ತೀರಾ ಅಗತ್ಯವಾದ ನೀರು, ರಸ್ತೆ , ಆಸ್ಪತ್ರೆ ಹಾಗೂ ಬಸ್ ನಿಲ್ದಾಣ ಸೇರಿದಂತೆ ಹತ್ತಾರು ಸರ್ಕಾರಿ ಕಾರ್ಯಾಲಯಗಳನ್ನು ಮಾಡಿ ಜನಪರವಾದ ಕೆಲಸಮಾಡಿದ ಹಿರಿಮೆ ಅವರದ್ದು ಎಂದು ಬಿಜೆಪಿ ಯುವ ನಾಯಕ ವಿವೇಕ ಹೆಬ್ಬಾರ ಹೇಳಿದರು.ಅವರು ಪಟ್ಟಣದ ಶಾರದಾಗಲ್ಲಿ, …

Read More »