
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ,ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರರ ಪರವಾಗಿ ವಿಧಾನಸಭಾ ಸದಸ್ಯ ಶಾಂತಾರಾಂ ಸಿದ್ದಿ ತಾಲೂಕಿನ ಹಿತ್ಲಳ್ಳಿಯ ವಿವಿಧ ಭಾಗಗಳಲ್ಲಿ ಮತ ಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಭಟ್ಟ, ಬೂತ್ ಅಧ್ಯಕ್ಷ ರಾಜೇಶ್ ಉಪ್ಪಾರ್ ಪ್ರಮುಖರಾದ ರಾಘವ ಭಟ್ಟ, ವಿಘ್ನೇಶ್ವರ ಹೆಗಡೆ , ನಾಗೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
Prathidvani Yellapura