
ಪ್ರತಿಧ್ವನಿ ಯಲ್ಲಾಪುರ : ಪ್ರಧಾನಿ ನರೇಂದ್ರ ಮೋದೀ ಯವರ ಜನುಮದಿನದ ಪ್ರಯುಕ್ತ ಯಲ್ಲಾಪುರ ಮಂಡಲ ಬಿಜೆಪಿ ವತಿಯಿಂದ ಕರಡೊಳ್ಳಿಯ ಗೋವರ್ಧನ ಶಾಲೆಯಲ್ಲಿ ಗೋವುಗಳಿಗೆ ಒಂದು ದಿನದ ಸಂಪೂರ್ಣ ಮೇವಿನ ಸೇವೆ ( ಮೇವಿಗೆ ತಗಲುವ ಖರ್ಚು) ಸಲ್ಲಿಸಿದ್ದು ಗೋವುಗಳಿಗೆ ತಮ್ಮ ಕೈಯ್ಯಾರೆ ಮೇವು ನೀಡಿ ಜನ್ಮ ದಿನದಾಚರಣೆಗೆ ಹೊಸ ಅರ್ಥ ನೀಡಿದರು.

ಈ ಸಂಧರ್ಭದಲ್ಲಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ ಮತ್ತು ಜಿಲ್ಲಾ ಉಪಾಧ್ಯಕ್ಷರಾದ ಅಶೋಕ ಛಲವಾದಿ ಯುವ ನಾಯಕ ಬಾಲಕೃಷ್ಣ ನಾಯಕ್, ಮತ್ತು ಪಕ್ಷದ ಪದಾಧಿಕಾರಿಗಳಾದ ಉಮೇಶ್ ಭಾಗ್ವತ ಮತ್ತು ರಾಘವೇಂದ್ರ ಭಟ್ಟ ಮತ್ತು ಗಣೇಶ್ ಪಾಟಣಕರ,ರವಿ ಕೈಟ್ಕರ,ಸುಬ್ಬಣ್ಣ ಬೋಳ್ಮನೆ, ರಾಮಚಂದ್ರ ಚಿಕ್ಯಾನಮನೆ ಸೋಮೇಶ್ವರ ನಾಯ್ಕ, ನಾಗರಾಜ್ ಕವಡಿಕೆರೆ, ಬಾಸ್ಕರಸಿದ್ದಿ,ರಘುಪತಿ ಹೆಗಡೆ,ಮಹೇಶ ದೇಸಾಯಿ, ಚಂದು ಮಡಾಕರ,ವಿಠ್ಠು ಶೆಲ್ಕೆ,ಪ್ರಕಾಶ ಶಹಾಪುರ,ಮತ್ತು ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.















Prathidvani Yellapura