
ಪ್ರತಿಧ್ವನಿ ಯಲ್ಲಾಪುರ : ಬೆಳೆಯುತ್ತಿರುವ ಜಗದ ತಂತ್ರಜ್ಞಾನ ಯುಗದ ಓಟದ ಭರಾಟೆಯಲ್ಲಿ ಹಲವು ದಶಕಗಳಿಂದ ಯಲ್ಲಾಪುರ ತಾಲೂಕಿನ ಜನತೆಗೆ ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿ ವಿಭಾಗದಲ್ಲಿ ಜೀವನೋಪಾಯದೊಂದಿಗೆ ನಿರಂತರ ಸೇವೆ ಸಲ್ಲಿಸುತ್ತ ನಂಬಿಕೆ ಮತ್ತು ವಿಶ್ವಾಸಾರ್ಹ ಗ್ರಾಹಕರನ್ನು ಸಂಪಾದಿಸಿದ್ದ ” ಹೆಗಡೆ ಎಲೆಕ್ಟ್ರಾನಿಕ್ಸ್ ” ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಸೇವೆ ನೀಡಲು ಪುನರಾರಂಭಗೊಂಡಿದೆ.

ಸಮಾಜ ಸೇವಕ, ಪತ್ರಕರ್ತ ಸೂರಜ್ ಹೆಗಡೆ ಒಡೆತನದ ಹೆಗಡೆ ಎಲೆಕ್ಟ್ರಾನಿಕ್ಸ್ ಹೊಸ ತಂತ್ರಜ್ಞಾನಕ್ಕೆ ಅನುಗುಣವಾಗಿ ತರಬೇತಿ ಪಡೆದು ಎಲ್.ಇ.ಡಿ,ಟಿವಿ,ಅಂಡ್ರಾಯ್ಡ್ ಟಿ.ವಿ, ಕಂಪ್ಯೂಟರ್ ಡಿಸ್ಪ್ಲೆ, ಹಾಗು ಪ್ಲಾಸ್ಮ ಟಚ್ ಸ್ಕ್ರೀನ್ ಟಿ.ವಿ ಸೇರಿದಂತೆ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ಸೇವೆಯನ್ನು ಗ್ರಾಹಕರಿಗೆ ಹಿಂದಿನಂತೆ ನೀಡಲಾಗುವುದು ಎಂದು ಮಾಲಕ ಸೂರಜ್ ಹೆಗಡೆ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮತ್ತು ಎಲೆಕ್ಟ್ರಾನಿಕ್ಸ್ ವಸ್ತುಗಳ ರಿಪೇರಿಗಾಗಿ 9448344896 ಗೆ ಸಂಪರ್ಕಿಸಲು ಕೋರಿದ್ದಾರೆ.















Prathidvani Yellapura