ಪ್ರತಿಧ್ವನಿ ಯಲ್ಲಾಪುರ : ದೇಶದ ಅಭಿವೃದ್ಧಿ ಮತ್ತು ರಕ್ಷಣೆಗಾಗಿ ಹಲವು ಯೋಜನೆಗಳಿಗೆ ತನ್ನ ಮಡಿಲು ನೀಡಿದ ಉತ್ತರ ಕನ್ನಡ ಜಿಲ್ಲೆಗೆ ನದಿಯ ಜೋಡಣೆ ಎಂಬ ಅವೈಜ್ಞಾನಿಕ ಪೆಡಂಭೂತ ಯೋಜನೆ ಕಾಡುತ್ತಿದ್ದು ಪರಿಸರ,ಪ್ರಕೃತಿ ಮತ್ತು ರೈತಾಪಿ ಜನರ ನಿತ್ಯ ಬದುಕಿನಮೇಲೆ ವಿಷ ಚೆಲ್ಲಲು ಹೊರಟಿರುವುದು ಅಕ್ಷಮ್ಯ ಮತ್ತು ಅನ್ಯಾಯವಾಗಿದೆ. ಸರ್ಕಾರಕ್ಕೆ ಈ ಬೇಡ್ತಿ ಯೋಜನೆ ಮಾಡುವುದಕ್ಕೆ ಬಹಳ ಅವಸರ ಮತ್ತು ಆಸಕ್ತಿ. ಆದ್ದರಿಂದನದಿಗುಂಟ ನಾವು ಗಂಗಾವಳಿ ತುದಿಯವರೆಗೂ ಜಾಗೃತಿ ನಡೆಸುವ …
Read More »
Prathidvani Yellapura