Breaking News

ಯಲ್ಲಾಪುರದಲ್ಲಿ ಸೌಂದರ್ಯ ಮತ್ತು ವೃತ್ತಿಪರ ತರಬೇತಿಗೆ ಹೊಸ ಅವಕಾಶ “ಕ್ರಿಯೇಟಿವ್ ಕಂಪ್ಯೂಟರ್ ಇನ್ಸ್ಟಿಟ್ಯೂಟ್ ಸಾರಥ್ಯದಲ್ಲಿ ” ಸೌಂದರ್ಯ ಬ್ಯೂಟಿ ಪಾರ್ಲರ್ ಕೋಸ್೯ ಪ್ರವೇಶ ಆರಂಭ.

ಪ್ರತಿಧ್ವನಿ ಯಲ್ಲಾಪುರ: ಸೌಂದರ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವತಿಯರು ಹಾಗೂ ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಯಲ್ಲಾಪುರದ ಹೆಸರಾಂತ ” ಕ್ರಿಯೇಟಿವ್ ಕಂಪ್ಯೂಟರ್‌ ಇನ್ಸ್ಟಿಟ್ಯೂಟ್ ” ನವರು ಸೌಂದರ್ಯ ಬ್ಯೂಟಿ ಪಾರ್ಲರ್‌ ಎಂಬ ಪರಿಕಲ್ಪನೆಯೊಂದಿಗೆ ವಿವಿಧ ಸೌಂದರ್ಯ ತರಬೇತಿ ಕೋರ್ಸ್‌ಗಳನ್ನು ಆರಂಭಿಸಿದ್ದಾರೆ ಆಸಕ್ತರು ಪ್ರವೇಶ ಪಡೆಯಬಹುದಾಗಿದೆ ಎಂದು ಸಂಸ್ಥೆ ಮಾಲಿಕರು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಯಲ್ಲಾಪುರದ ಬಸವೇಶ್ವರ ವೃತ್ತದಲ್ಲಿನ ಮೈಲಾರಿ ಕಾಂಪ್ಲೆಕ್ಸ್ ನಲ್ಲಿ ಕ್ರಿಯೇಟಿವ್ ಕಂಪ್ಯೂಟರ್‌ ಇನ್ಸ್ಟಿಟ್ಯೂಟ್ ನಲ್ಲಿ ಪ್ರೊಫೆಷನಲ್ ಬ್ಯೂಟಿಷಿಯನ್ ಕೋರ್ಸ್ ಸೇರಿದಂತೆ ವಿವಿಧ ಸೌಂದರ್ಯ ತರಬೇತಿಗಳನ್ನು ನೀಡಲಾಗುತ್ತದೆ. ಎರಡು ತಿಂಗಳ ಅವಧಿಯ ಕೋರ್ಸ್‌ಗಳು, ಪ್ರಾಯೋಗಿಕ ತರಬೇತಿ ಹಾಗೂ ರಿಯಾಯಿತಿ ದರದಲ್ಲಿ ಕಲಿಯುವ ಅವಕಾಶವನ್ನು ಸಂಸ್ಥೆ ಪ್ರಕಟಿಸಿದೆ.

ವಿವಿಧ ತರಬೇತಿ ಕೋರ್ಸ್‌ಗಳು:

ಥ್ರೆಡಿಂಗ್, ಫೇಶಿಯಲ್ ಮತ್ತು ಬ್ಲೀಚಿಂಗ್

ಸ್ಕಿನ್ ಕೇರ್ ಹಾಗೂ ಡಿ-ಟ್ಯಾನ್

ವ್ಯಾಕ್ಸಿಂಗ್ ಮತ್ತು ಹೇರ್ ಸ್ಪಾ

ಹೇರ್ ಕಟ್, ಹೇರ್ ಕಲರಿಂಗ್ ಹಾಗೂ ಹೇರ್ ಸ್ಟೈಲಿಂಗ್

ಮೆಹಂದಿ, ಬ್ರೈಡಲ್ ಮೇಕಪ್ ಮತ್ತು ಪಾರ್ಟಿ ಮೇಕಪ್

ಸೀರೆ ಉಡಿಸುವ ವಿಧಾನ ಹಾಗೂ ವಿವಿಧ ಸೌಂದರ್ಯ ಸೇವೆಗಳು

ನೇಲ್ ಆರ್ಟ್ ಮತ್ತು ಇತರೆ ವೃತ್ತಿಪರ ತರಬೇತಿಗಳು

ಸೌಂದರ್ಯ ಕ್ಷೇತ್ರದಲ್ಲಿ ಕೌಶಲ್ಯ ಬೆಳೆಸಿಕೊಂಡು ಸ್ವಂತ ಉದ್ಯಮ ಆರಂಭಿಸಲು ಅಥವಾ ಉದ್ಯೋಗಾವಕಾಶಗಳನ್ನು ಪಡೆಯಲು ಬಯಸುವವರಿಗೆ ಈ ತರಬೇತಿಗಳು ಸಹಕಾರಿಯಾಗಲಿವೆ.

ಸೌಂದರ್ಯ ಬ್ಯೂಟಿ ಪಾರ್ಲರ್, ನಿಮ್ಮ ಸ್ವಂತ ದುಡಿಮೆಗೆ ಸ್ವಾವಲಂಬಿ ಬದುಕಿಗೆ ದಾರಿದೀಪವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

📞 78295 63848
📞 94833 04447

ಸೂಚನೆ: ಕೋರ್ಸ್‌ಗಳ ಅವಧಿ, ಶುಲ್ಕ, ಪ್ರಮಾಣಪತ್ರ ಹಾಗೂ ಪ್ರವೇಶದ ವಿವರಗಳನ್ನು ಸಂಸ್ಥೆಯನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಜನಸ್ನೇಹಿ,ಜನಾನುರಾಗಿ ಎಸಿಎಫ್ ಹಿಮವತಿ ಭಟ್ ಪದೋನ್ನತಿಯೊಂದಿಗೆ ಗೌರವದ ವರ್ಗಾವಣೆ ಬೆಂಗಳೂರಿಗೆ.

ವಿಧಾನಪರಿಷತ್ ಮಾಜಿ ಸದಸ್ಯ “ಶಾಂತಾರಾಮ್ ಸಿದ್ದಿ” ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಅರಣ್ಯ ಇಲಾಖೆಯ ಕೆನರಾ ವೃತ್ತದಲ್ಲಿ ಉತ್ತಮ ಕರ್ತವ್ಯ …

Leave a Reply

Your email address will not be published. Required fields are marked *