
ಪ್ರತಿಧ್ವನಿ ಯಲ್ಲಾಪುರ : ಗ್ರಾಮೀಣ ಭಾಗದ ಬಡವರ ಮನೆ ಹಾಗೂ ನಿವೇಶನದ ಹಕ್ಕನ್ನು ಕಸಿಯುತ್ತಿರುವ ಕರ್ನಾಟಕ ಸರ್ಕಾರದ ಜನವಿರೋಧಿ ಧೋರಣೆಯನ್ನು ಖಂಡಿಸಿ, ಇಂದು ಭಾರತೀಯ ಜನತಾ ಪಾರ್ಟಿ ಯಲ್ಲಾಪುರ ಮಂಡಲದ ವತಿಯಿಂದ ಹಾಸಣಗಿ,ಕಂಪ್ಲಿ,ಉಮ್ಮಚ್ಛಗಿ ಮತ್ತು ಕುಂದರ್ಗಿ ಗ್ರಾಮ ಪಂಚಾಯತ್ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.



ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ರಾಜ್ಯ ವಕ್ತಾರರಾದ ಹರಿಪ್ರಕಾಶ ಕೋಣೆಮನೆ ,ಪ್ರಧಾನ ಕಾರ್ಯದರ್ಶಿ ನಟರಾಜ ಗೌಡಜಿಲ್ಲಾ ಪಧಾಧಿಕಾರಿಗಳಾದ ಉಮ್ಮೇಶ ಭಾಗ್ವತ,ರಾಘವೇಂದ್ರ ಭಟ್ಟ ಮಂಡಳ ಪದಾಧಿಕಾರಿಗಳಾದ ,ವೀನೀಷ ಭಟ್ಟ ಗಣೇಶ ಹೆಗಡೆ,ರಾಘು ಕುಂದರ್ಗಿ,ರಾಮು ಹೆಗಡೆ,ನಾರಯಾಣ ಖಂಡೇಕರ,ಶ್ರೀಪಾದ ಸಂಕದಗುಂಡಿ,ವಾಸು ಭೋವಿ,ಕ್ರಷ್ಣಮೂರ್ತಿಹೆಗಡೆ,ಪವನ ಕೆಸರಕರ,ದಿವಾಕರ ಪೂಜಾರಿ,ಗಣಪತಿ ಹೆಗಡೆ, ಶಂಕರಗದ್ದೆ,ಬಾಸ್ಕರ ಸಿದ್ದಿ,ರಘುಪತಿಹೆಗಡೆ, ಸೀತಾರಾಮಗೌಡ ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ನೂರಾರು ಸಾರ್ವಜನಿಕರು ಭಾಗವಹಿಸಿ, ಸರ್ಕಾರದ ಬಡವರ ವಿರೋಧಿ ನೀತಿಯ ವಿರುದ್ಧ ಧ್ವನಿ ಎತ್ತಿದರು.









!
Prathidvani Yellapura