
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ….
.ಪ್ರತಿಧ್ವನಿ, ಯಲ್ಲಾಪುರ- ಕಳೆದ ಕೆಲವು ದಿನಗಳ ಹಿಂದೆ ತಾಲ್ಲೂಕಿನ ಆನಗೋಡು ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ನಾಗರಾಖಾನ್ ಎಂಬಲ್ಲಿ ಕಾಡ್ಗಿಚ್ಚಿನಿಂದಾಗಿ ಕೃಷ್ಣಾ ರಾಮಾ ಸಿದ್ದಿ ಎಂಬುವರ ವಾಸದ ಮನೆ ಸಂಪೂರ್ಣ ಸುಟ್ಟು ಕರಕಲಾಗಿ ಕುಟುಂಬವೆ ಬೀದಿಗೆ ಬಿದ್ದಿತ್ತು.

ವಿಧಾನಪರಿಷತ್ ಸದಸ್ಯ ಕುಟುಂಬದ ಸದಸ್ಯರನ್ನು ಕಂಡು ಸಾಂತ್ವನ ಹೇಳಿ ಜರೂರಿಗೆ ಅಗತ್ಯ ಆಹಾರ ಸಾಮಾಗ್ರಿ ನೀಡಿದ್ದು ಸರ್ಕಾರದಿಂದ ದೊರಕುವ ಸಹಾಯಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದ್ದಾರೆ.
Prathidvani Yellapura