Breaking News

Uncategorized

ಹಚ್ಚ ಹಸಿರಿನ ಅರಬೈಲ್ ಘಟ್ಟಕ್ಕೆ ಕಿಚ್ಚು ಹಚ್ಚಿದ ಕೀಚಕರು ಯಾರು???

ಗ್ರಾಮದೇವಿ ತಾಯಿ ಅನುಗ್ರಹ , ಶ್ಯಾಮಲಾ ನಾಗೇಶ್ ಪ್ರಯತ್ನದಲ್ಲಿ… ಪ್ರತಿಧ್ವನಿ ಸುದ್ದಿ ಸಾರ ಪ್ರತಿಧ್ವನಿ, ಯಲ್ಲಾಪುರ – ಹಚ್ಚ ಹಸಿರಿನ ಮಲೆನಾಡು ಸೌಂದರ್ಯ ರಾಶಿಯ ನೆಲೆಬೀಡು ಯಲ್ಲಾಪುರ ತಾಲೂಕಿನಲ್ಲಿ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವ ಅಪಘಾತ ವಲಯವೆಂದೇ ಹೆಸರಾಗಿರುವ ಅರಭೈಲ್ ಘಟ್ಟ ಪ್ರದೇಶವೀಗ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದು ಕಿಡಿಗೇಡಿಗಳು ಹಚ್ಚಿದ ವಿಕೃತ ಮನಸ್ಸಿನ ಬೆಂಕಿ ಕಿಡಿ ನೂರಾರು ಎಕರೆ ಅರಣ್ಯ ಪ್ರದೇಶದಲ್ಲಿ ಹೊತ್ತಿ ಉರಿದಿದ್ದು ಹಸಿರಾದ ಪ್ರದೇಶವೆಲ್ಲಾ ಸುಟ್ಟು …

Read More »