

ಮನೆಯ ಜವಾಬ್ದಾರಿಗಳ ನಡುವೆ ನಿಮ್ಮ ಕನಸುಗಳು ಮತ್ತು ಕಲಿಕೆಯ ಆಸೆಗಳನ್ನು ಮರೆತುಬಿಡಬೇಕಿಲ್ಲ.
ಮಾಧ್ಯಮ ಕ್ಷೇತ್ರದಲ್ಲಿ ಹೊಸ ಕೌಶಲ್ಯ ಕಲಿತು ನಿಮ್ಮದೇ ವೃತ್ತಿಯನ್ನು ಮನೆಯಲ್ಲೇ ಕುಳಿತು ರೂಪಿಸಿಕೊಳ್ಳಬಹುದು.
📰 ಸುದ್ದಿ ಬರವಣಿಗೆ
✍️ ಲೇಖನ ಮತ್ತು ವಿಷಯ ಬರವಣಿಗೆ
🎙️ ವೈಸ್ ಓವರ್ ಆರ್ಟಿಸ್ಟ್
🎥 ವಿಡಿಯೊ ಮತ್ತು ಸಂದರ್ಶನ
📱 ಸೋಷಿಯಲ್ ಮೀಡಿಯಾ ಮ್ಯಾನೆಜ್‌ಮೆಂಟ್
📝 ಕಂಟೆಂಟ್ & ಸ್ಕ್ರಿಪ್ಟ್ ರೈಟಿಂಗ್
🔎 ಸುದ್ದಿ ಸಂಶೋಧನೆ
🌐 ಅನುವಾದ
📢 ಪತ್ರಿಕಾ ಪ್ರಕಟಣೆ
🎬 ವಿಡಿಯೊ ಎಡಿಟಿಂಗ್
ಹೀಗೆ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶಗಳಿವೆ.
🌱 ಇದಕ್ಕಾಗಿ ಮೊದಲು ಕಲಿಯಬೇಕು!
ಪತ್ರಿಕೋದ್ಯಮ ಮತ್ತು ಮಾಧ್ಯಮ ಕ್ಷೇತ್ರದ ಪ್ರಾಯೋಗಿಕ ತರಬೇತಿಯನ್ನು ಖ್ಯಾತ ಪತ್ರಕರ್ತ ಶ್ರೀ ಹರಿಪ್ರಕಾಶ ಕೋಣೆಮನೆ ನೇತೃತ್ವದಲ್ಲಿ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್‌ನಲ್ಲಿ ಪಡೆಯಿರಿ.
ಕೋರ್ಸ್ ಹೈಲೈಟ್ಸ್
✔️ ಒಂದು ವರ್ಷದ ಕೋರ್ಸ್
✔️ ಪ್ರಾಯೋಗಿಕ ಮತ್ತು ಉದ್ಯಮಾಧಾರಿತ ತರಬೇತಿ
✔️ ಅನುಭವಿ ಶಿಕ್ಷಕರು: ಮಾಧ್ಯಮ ರಂಗದ ತಜ್ಞರಿಂದ ಪ್ರಾಯೋಗಿಕ ತರಬೇತಿ
✔️ ಸ್ಟುಡಿಯೋ ಆಧಾರಿತ ಪ್ರಾಯೋಗಿಕ ತರಬೇತಿ
✔️ ಆಧುನಿಕ ತಂತ್ರಾಂಶಗಳ ಕಲಿಕೆಗೆ ಆದ್ಯತೆ
ಮನೆಯ ಜವಾಬ್ದಾರಿಗಳೊಂದಿಗೆ ನಿಮ್ಮ ಜ್ಞಾನ ಮತ್ತು ಕೌಶಲ್ಯಕ್ಕೂ ಸಮಯ ನೀಡಿ.
🌟 ಇಂದು ಕಲಿಯಿರಿ. ನಾಳೆಯ ಅವಕಾಶಗಳಿಗೆ ಸಿದ್ಧರಾಗಿ.
📞ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
93538 85530
📧 drvijaysankeshwarmediaschool@gmail.com

Prathidvani Yellapura