Breaking News

ಕಿರವತ್ತಿ ಯಲ್ಲಿ ಮೊಳಗಿದ ಹರ್ ಘರ್ ತಿರಂಗಾ ಸಂಕಲ್ಪ

ಪ್ರತಿಶ್ವನಿ ಯಲ್ಲಾಪುರ : ಹರ ಘರ ತಿರಂಗಾ ‌ಕರೆಯ‌ ಮೇರೆಗೆ ‌ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಜೊತೆಯಾಗಿ ಕಿರವತ್ತಿ ಯಿಂದ ಬೈಲಂದೂರ ತನಕ ಭಾರತ ಮಾತಾ ಕೀ ಜೈ ಘೋಷಣೆ ಯೊಂದಿಗೆ ಬೈಕ್ ರ್‍ಯಾಲಿ ನಡೆಯಿತು.

ಬೈಲಂದೂರು ನಲ್ಲಿ ಛತ್ರಪತಿ ಶಿವಾಜಿ ಮಹರಾಜ ಪುತ್ಥಳಿಗೆ‌ ಗೌರವ ಸಲ್ಲಿಸಿ ನೆರೆದಿದ್ದ ಸಾರ್ವಜನಿಕರ ಜೊತೆಗೆ ಹರಘರ ತಿರಂಗಾ ಅಭಿಯಾನ ಯಶಸ್ಸಿಗೆ ಸಂಕಲ್ಪ ಮಾಡಲಾಯಿತು.

ಈ‌ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುಬ್ರಾಯ ವಾಳ್ಕೆ ,ಬಿಜೆಪಿ ಮಂಡಳ ಅಧ್ಯಕ್ಷ ‌ಪ್ರಸಾದ ಹೆಗಡೆ, ಸಮಾಜ ಸೇವಕ ಬಿಜೆಪಿ ಯುವ ನಾಯಕ ಬಾಲು ನಾಯಕ್,ಮಂಡಳ‌ಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ,ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣೇಶ ‌ಪಾಟಣಕರ,ಮಂಡಳ ಕಾರ್ಯದರ್ಶಿ ಮಹೇಶ ದೇಸಾಯಿ,ಜಿಲ್ಲಾ ST ಮೋರ್ಚಾ ಕಾರ್ಯದರ್ಶಿ ಪರಶುರಾಮ ತಿರಕಪ್ಪನವರ,ಕಿರವತ್ತಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ದೊಂಡು ಪಾಟೀಲ, ಯಲ್ಲಾಪುರ ನಗರ ಮಹಾಶಕ್ತಿ‌ಕೇಂದ್ರ ಅಧ್ಯಕ್ಷ ಸೋಮೇಶ್ವರ ನಾಯ್ಕ,ಕಾರ್ಯದರ್ಶಿ ಸುರೇಶ ಮುಂಡಗಿಕರ,ST ಮೋರ್ಚಾ ಕಾರ್ಯದರ್ಶಿ ಅರ್ಜುನ‌ಬೆಂಗೇರಿ,,ಯುವಮೋರ್ಚಾ ಅಧ್ಯಕ್ಷ ರಜತ ಬದ್ದಿ,ಕಾರ್ಯದರ್ಶಿ ಪ್ರಭು ಚುಂಚಖಂಡಿ,ಹಿಂದೂಳಿದ‌ಮೋರ್ಚಾ ಅಧ್ಯಕ್ಷ ವಿಠ್ಠು ಪಾಂಡ್ರಮೀಸೆ ಕಾರ್ಯದರ್ಶಿ ರವಿ ದೇವಡಿಗ,ರೈತಮೋರ್ಚಾ ಕಾರ್ಯದರ್ಶಿ ಗಾಂಧೀ ಸೋಮಾಪುರಕರ,ಯುವಮೋರ್ಚಾ ಉಪಾಧ್ಯಕ್ಷ ವಿಠ್ಠು ಶೆಲ್ಕೆ,ಶಕ್ತಿ ಕೇಂದ್ರ ಪ್ರಮುಖರಾದ ಹೀರು ಶಿಂದೆ,ಸುಭಾಷ್ ಶೇಷಗಿರಿ,SC ಮೋರ್ಚಾ ಕಾರ್ಯದರ್ಶಿ ಮಂಜು ಕೊರವರ,ಪಕ್ಷದ ‌ಪ್ರಮುಖ‌ ಪಧಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರತಿ‌ ಮನೆ ಮನೆ ಯಲ್ಲೂ ತಿರಂಗಾ‌ದ್ವಜ ಹಾರಿಸಿ ನಮನ ಸಲ್ಲಿಸಲು ಸಂಕಲ್ಪಿಸಲಾಯಿತು.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

ಬಸ್ ಅಪಘಾತದಲ್ಲಿ ಗಾಯಗೊಂಡವರಿಗೆ ಸಾಂತ್ವನ ಹೇಳಿದ ಶಾಸಕ ಹೆಬ್ಬಾರ್ ಮತ್ತು ಪುತ್ರ ವಿವೇಕ್ ಹೆಬ್ಬಾರ್.

ಪ್ರತಿಧ್ವನಿ ಯಲ್ಲಾಪುರ : ಮುಂಡಗೋಡ ತಾಲ್ಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ಬುಧವಾರ ಎರಡು ಸಾರಿಗೆ ಬಸ್‌ಗಳು ಮುಖಾಮುಖಿ ಡಿಕ್ಕಿಯಾಗಿ, ಬಸ್ ಚಾಲಕ …

Leave a Reply

Your email address will not be published. Required fields are marked *