
ಪ್ರತಿಶ್ವನಿ ಯಲ್ಲಾಪುರ : ಹರ ಘರ ತಿರಂಗಾ ಕರೆಯ ಮೇರೆಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರು ಜೊತೆಯಾಗಿ ಕಿರವತ್ತಿ ಯಿಂದ ಬೈಲಂದೂರ ತನಕ ಭಾರತ ಮಾತಾ ಕೀ ಜೈ ಘೋಷಣೆ ಯೊಂದಿಗೆ ಬೈಕ್ ರ್ಯಾಲಿ ನಡೆಯಿತು.

ಬೈಲಂದೂರು ನಲ್ಲಿ ಛತ್ರಪತಿ ಶಿವಾಜಿ ಮಹರಾಜ ಪುತ್ಥಳಿಗೆ ಗೌರವ ಸಲ್ಲಿಸಿ ನೆರೆದಿದ್ದ ಸಾರ್ವಜನಿಕರ ಜೊತೆಗೆ ಹರಘರ ತಿರಂಗಾ ಅಭಿಯಾನ ಯಶಸ್ಸಿಗೆ ಸಂಕಲ್ಪ ಮಾಡಲಾಯಿತು.



ಈ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಸುಬ್ರಾಯ ವಾಳ್ಕೆ ,ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ, ಸಮಾಜ ಸೇವಕ ಬಿಜೆಪಿ ಯುವ ನಾಯಕ ಬಾಲು ನಾಯಕ್,ಮಂಡಳಪ್ರಧಾನ ಕಾರ್ಯದರ್ಶಿ ರವಿ ಕೈಟ್ಕರ,ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಗಣೇಶ ಪಾಟಣಕರ,ಮಂಡಳ ಕಾರ್ಯದರ್ಶಿ ಮಹೇಶ ದೇಸಾಯಿ,ಜಿಲ್ಲಾ ST ಮೋರ್ಚಾ ಕಾರ್ಯದರ್ಶಿ ಪರಶುರಾಮ ತಿರಕಪ್ಪನವರ,ಕಿರವತ್ತಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ದೊಂಡು ಪಾಟೀಲ, ಯಲ್ಲಾಪುರ ನಗರ ಮಹಾಶಕ್ತಿಕೇಂದ್ರ ಅಧ್ಯಕ್ಷ ಸೋಮೇಶ್ವರ ನಾಯ್ಕ,ಕಾರ್ಯದರ್ಶಿ ಸುರೇಶ ಮುಂಡಗಿಕರ,ST ಮೋರ್ಚಾ ಕಾರ್ಯದರ್ಶಿ ಅರ್ಜುನಬೆಂಗೇರಿ,,ಯುವಮೋರ್ಚಾ ಅಧ್ಯಕ್ಷ ರಜತ ಬದ್ದಿ,ಕಾರ್ಯದರ್ಶಿ ಪ್ರಭು ಚುಂಚಖಂಡಿ,ಹಿಂದೂಳಿದಮೋರ್ಚಾ ಅಧ್ಯಕ್ಷ ವಿಠ್ಠು ಪಾಂಡ್ರಮೀಸೆ ಕಾರ್ಯದರ್ಶಿ ರವಿ ದೇವಡಿಗ,ರೈತಮೋರ್ಚಾ ಕಾರ್ಯದರ್ಶಿ ಗಾಂಧೀ ಸೋಮಾಪುರಕರ,ಯುವಮೋರ್ಚಾ ಉಪಾಧ್ಯಕ್ಷ ವಿಠ್ಠು ಶೆಲ್ಕೆ,ಶಕ್ತಿ ಕೇಂದ್ರ ಪ್ರಮುಖರಾದ ಹೀರು ಶಿಂದೆ,ಸುಭಾಷ್ ಶೇಷಗಿರಿ,SC ಮೋರ್ಚಾ ಕಾರ್ಯದರ್ಶಿ ಮಂಜು ಕೊರವರ,ಪಕ್ಷದ ಪ್ರಮುಖ ಪಧಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪ್ರತಿ ಮನೆ ಮನೆ ಯಲ್ಲೂ ತಿರಂಗಾದ್ವಜ ಹಾರಿಸಿ ನಮನ ಸಲ್ಲಿಸಲು ಸಂಕಲ್ಪಿಸಲಾಯಿತು.


















Prathidvani Yellapura