
ಪ್ರತಿಧ್ವನಿ ಯಲ್ಲಾಪುರ ಉದ್ಯೋಗವಕಾಶದ ಮಾಹಿತಿ
- ಮಾರಿಷಸ್ ದೇಶದಲ್ಲಿ ಮಾರಿಷಸ್ ಸರ್ಕಾರದ ಮಾನ್ಯತೆ ಪಡೆದಿರುವ ಎಂ.ಕ್ಯೂ.ಎ ಅನುಮೋದಿತ ಒ.ಸಿ.ಇ.ಪಿ ತರಬೇತಿ ಸಂಸ್ಥೆ ಅಡಿಯಲ್ಲಿ ಎರಡು ವರ್ಷಗಳ ಪ್ರಯಾಣ, ಪ್ರವಾಸೋದ್ಯಮ ಮತ್ತು ಆತಿಥ್ಯ ವಿಭಾಗದಲ್ಲಿ ಡಿಪ್ಲಮೋ ಕೋರ್ಸ್ ಆರಂಬಿಸಿದ್ದು ಎಸ್.ಎಸ್.ಎಲ್.ಸಿ / ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
- ಆಕರ್ಷಕ ಪಾಠ, ಅದ್ಬುತ ಮಾರಿಷಸ್ ಅನ್ನು ಅನ್ವೇಷಿಸಿ ಮಾರಿಷಸ್ ಆತಿಥ್ಯ ವಲಯದಲ್ಲಿ ವ್ಯಾಪಾರ ಮತ್ತು ಉದ್ಯೋಗ ಕುರಿತಂತೆ ಹಲವು ವಿಚಾರಗಳ ಬಗ್ಗೆ ತಿಳಿಸಕೊಡಲಾಗುವುದು.
- ಕೋರ್ಸ್ ಕಲಿಕೆಯ ಸಂದರ್ಭದಲ್ಲಿ ತಿಂಗಳಿಗೆ 4೦,೦೦೦ ರಿಂದ 5೦,೦೦೦ ಶಿಷ್ಯವೇತನ(ಸ್ಟೈ ಫಂಡ್) ನೀಡಲಾಗುವುದು.
- ಭವಿಷ್ಯದಲ್ಲಿ ಉದ್ಯೋಗ ವಲಯದಲ್ಲಿ ಹೆಚ್ಚಿನ ಅವಕಾಶಗಳಿರುವ ಕೋರ್ಸ್ ಇದಾಗಿರುವುದರಿಂದ ನಿಮ್ಮ ಆಯ್ಕೆ ಉತ್ತಮವಾಗಿರಲಿದೆ.
- ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : 6360413650,9845413650
- ಕೋರ್ಸ್ ಮುಗಿದ ನಂತರ ವಿವಿಧ ದೇಶಗಳಲ್ಲಿ ಉದ್ಯೋಗದ ವಿಫುಲ ಅವಕಾಶಗಳಿದ್ದು ಲಿಮಿಟೆಡ್ ಸೀಟ್ ಲಭ್ಯವಿರುವುದರಿಂದ ತ್ವರಿತವಾಗಿ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಸ್ಥಳೀಯವಾಗಿ ಮಾಹಿತಿ ನೀಡುತ್ತಿರುವ ಸಾಮಾಜಿಕ ಕಾರ್ಯಕರ್ತ , ಜಯಕರ್ನಾಟಕ ಸಂಘಟನೆಯ ಪ್ರಮುಖ ವಿಲ್ಸನ್ ಫರ್ನಾಂಡಿಸ್ ಪ್ರತಿಧ್ವನಿಗೆ ಮಾಹಿತಿ ನೀಡಿದ್ದಾರೆ.







Prathidvani Yellapura