Breaking News

ಬಂಜೆತನ ನಿವಾರಣೆಗೆ ಇಲ್ಲಿದೆ ಮದ್ದು ಖ್ಯಾತ ಬಂಜೆತನ ತಜ್ಞರು ಡಾ.ವಿನುತಾ ಕುಲಕರ್ಣಿ ಅವರಿಂದ ಯಲ್ಲಾಪುರದಲ್ಲಿ ” ಬಂಜೆತನ ಸಮಾಲೋಚನೆ ಶಿಭಿರ “


ಪ್ರತಿಧ್ವನಿ ಯಲ್ಲಾಪುರ – ಮಕ್ಕಳಿರಲವ್ವ ಮನೆತುಂಬಾ ಎಂಬುದು ಆಡು ಭಾಷೆಯ ಮಾತು ಅದು ಸತ್ಯವು ಹೌದು ಮನೆಯಲ್ಲಿ ಮಕ್ಕಳಿದ್ದರೆ ಆ ಮನೆ ನಂದಗೋಕುಲವಾಗಿರುತ್ತದೆ. ಆದರೆ ಕೆಲವು ಕಾರಣಗಳಿಂದ ಮಕ್ಕಳಾಗದೆ ದಂಪತಿಗಳು ನೋವು ಅನುಭವಿಸುತ್ತಿರುತ್ತಾರೆ ಅಂತಹ ದಂಪತಿಗಳಿಗೆ ಇದೊಂದು ಸುವರ್ಣಾವಕಾಶ. ನಿಮ್ಮ ಬಾಳಲ್ಲಿಯು ಮಗುವಿನ ನಗು ಕೇಳಬಹುದಾಗಿದೆ ಅದಕ್ಕಾಗಿ ಮಾಚ್೯ 14 ರ ಗುರುವಾರ ಯಲ್ಲಾಪುರದ ದೇವಿ ದೇವಸ್ಥಾನ ರಸ್ತೆಯಲ್ಲಿರುವ ಹೆಸರಾಂತ ಆಸ್ಪತ್ರೆ “APM ಕ್ಲಿನಿಕ್ ಮತ್ತು ನರ್ಸಿಂಗ್ ಹೋಂ” ( ಪಂಡಿತ್ ದವಖಾನೆ) ನಲ್ಲಿ ಹುಬ್ಬಳ್ಳಿಯ ಹೆಸರಾಂತ ಬಂಜೆತನ ತಜ್ಞರಾದ ಡಾ. ವಿನುತಾ ಕುಲಕರ್ಣಿ ಯವರು ಬಂಜೆತನ ಸಮಾಲೋಚನೆ ಶಿಭಿರ ನಡೆಸಲಿದ್ದಾರೆ ಉಚಿತವಾಗಿ.


ಬಹುಸಮಯದಿಂದ ಸಂತಾನವಿಲ್ಲದೆ ಪರಿತಪಿಸುತ್ತಿರುವ ದಂಪತಿಗಳು ಸಮಾಲೋಚನಾ ಶಿಭಿರದಲ್ಲಿ ಪಾಲ್ಗೊಂಡು ತಜ್ಞ ವೈದ್ಯರಬಳಿ ಸಮಸ್ಯೆಯ ಕುರಿತು ಸಮಾಲೋಚಿಸಬಹುದಾಗಿದೆ ಮತ್ತು ಮಾಹಿತಿ ಪಡೆಯಬಹುದಾಗಿದೆ.

ಅತಿ ಮುಖ್ಯ ಮಾಹಿತಿ ತಪ್ಪದೆ ವೀಕ್ಷಿಸಿ ಹಾಗು ಸಬ್ ಸ್ಕ್ರೈಬ್ ಆಗಿ


▶️ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಗರ್ಭಧರಿಸಲು ಪ್ರಯತ್ನಿಸುತ್ತಿದ್ದರೆ.
▶️ ಅನೇಕ ಬಾರಿ ಐ.ವಿ.ಎಫ್ ಮತ್ತು ಐಯುಐ ಚಿಕಿತ್ಸೆ ಮಾಡಿಸಿ ವಿಫಲವಾಗಿದ್ದರೆ.
▶️ ಅನೇಕ ಬಾರಿ ಗರ್ಭಪಾತವಾಗಿದ್ದರೆ.
▶️ ವಿರ್ಯಾಣು ಸಂಖ್ಯೆ ಕಡಿಮೆ ಇದ್ದರೆ ಅಥವ ಇಲ್ಲದಿದ್ದರೆ.
▶️ ಪಿ.ಸಿ.ಒ.ಎಸ್ ಸಮಸ್ಯೆ ಫೆಲೋಷಿಯನ್ ಅಥವಾ ಗರ್ಭಶಯದ ನಾಳದಲ್ಲಿಅಡಚಣೆ. ಎಂಡೋಮೆಟ್ರಿಯೋಸಿಸ್ ಅಥವಾ ಗರ್ಭಾಶಯದ ಫ್ಯಾಬ್ರಿಯೋಡ್ ನಂತಹ ಸಮಸ್ಯೆಗಳ ಕುರಿತು ಸಮಾಲೋಚಿಸಬಹುದಾಗಿದೆ.

ಇಂತಹ ಸುವರ್ಣಾವಕಾಶ ಯಲ್ಲಾಪುರದ ನಿಮ್ಮ ಮನೆಯ ಬಾಗಿಲಿಗೆ ಬಂದಿದೆ ಪ್ರಯೋಜನ ಪಡೆದುಕೊಳ್ಳಬಯಸುವವರು ದಿನಾಂಕ 14-03-2024 ರ ಗುರುವಾರ ಬೆಳಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯವರೆಗೆ ತಜ್ಞ ವೈದ್ಯರೊಂದಿಗೆ ಸಮಾಲೋಚಿಸಬಹುದಾಗಿದೆ.

ಆಸಕ್ತರು ಶಿಭಿರದಲ್ಲಿ ಪಾಲ್ಗೊಳ್ಳಲು ಹೆಸರು ನೊಂದಾವಣೆಗಾಗಿ ಕರೆ ಮಾಡಬಹುದಾಗಿದೆ ಸಂಪರ್ಕ ಸಂಖ್ಯೆ-8431812420 ಮತ್ತು 08419-262387 ತ್ವರೆಮಾಡಿ ತಪ್ಪದೆ ಕರೆಮಾಡಿ ಉಚಿತ ಸಮಾಲೋಚನೆಯಲ್ಲಿ ಪಾಲ್ಗೊಳ್ಳಿ ವಿಶೇಷವೆಂದರೆ ಐ.ವಿ.ಎಫ್ ಪ್ಯಾಕೇಜ್ ಮೇಲೆ ಆಕರ್ಷಕ ರಿಯಾಯಿತಿಯು ಇದೆ.

About Shyamala Nagesh

ನಾಡಿನ ಎಲ್ಲಾ ಕನ್ನಡ ಹೃದಯಗಳಿಗೆ ನನ್ನ ನಮನಗಳು. ನಾನು ನಿಮ್ಮ ಶ್ಯಾಮಲಾ ನಾಗೇಶ್ ಪ್ರತಿಧ್ವನಿ ಯಲ್ಲಾಪುರ ವೆಬ್ ನ್ಯೂಸ್ ನ ಪ್ರಧಾನ ಸಂಪಾದಕಿ ಹುಟ್ಟೂರು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ. ಡಿಪ್ಲೊಮ ವರೆಗೆ ವಿಧ್ಯಾಭ್ಯಾಸ. ನಾಗೇಶ್ ಕುಮಾರ್ ನನ್ನ ಪತಿಯಾಗಿದ್ದು ಅವರು ಸಹ ಪತ್ರಕರ್ತರು. ನನಗೆ ಒಂದು ಗಂಡು ಒಂದು ಹೆಣ್ಣು ಎರಡು ಮಕ್ಕಳು. ಯಲ್ಲಾಪುರದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಕಂಪ್ಯೂಟರ್ ಆಪರೇಟರ್ ಆಗಿ ವೃತ್ತಿ ಸಾಗಿಸುತ್ತಿದ್ದು ಬಿಡುವಿನ ವೇಳೆಯಲ್ಲಿ ಪತಿಯ ಪತ್ರಕರ್ತ ವೃತ್ತಿಗೆ ಸಹಕರಿಸುತ್ತಿದ್ದು ಅದರ ಪ್ರೇರಣೆಯಿಂದ ನನ್ನದೆ ಒಂದು ವೆಬ್ ನ್ಯೂಸ್ ಪ್ರಾರಂಭಿಸಿದ್ದೇನೆ. ಮಹಿಳೆ ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ತನ್ನ ಚಟುವಟಿಕೆಗಳನ್ನು ದೃಡೀಕರಿಸುತ್ತಿರುವ ದಿನಮಾನಗಳಲ್ಲಿ ನಾನೇಕೆ ಈ ಕ್ಷೇತ್ರದಲ್ಲಿ ಕೃಷಿ ಮಾಡಬಾರದು ನಿಮ್ಮೆಲ್ಲರ ನಿಷ್ಕಲ್ಮಶ ಆಶಿರ್ವಾದ ಹಾರೈಕೆ ಇರುವಾಗ ನನ್ನ ಪ್ರಯತ್ನ ಸಾರ್ಥಕ ಖಂಡಿತ ಸದಾ ಹೀಗೆ ಹರಸಿರಿ.

Check Also

2025 ನೆ ಸಾಲಿನ ಯಲ್ಲಾಪುರ ಗಣಪತಿಗಳ ದಿವ್ಯ ದರ್ಶನ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಯಲ್ಲಾಪುರ : ಪಟ್ಟಣದಲ್ಲಿ 20 ಕ್ಕು ಅಧಿಕ ಕಡೆಗಳಲ್ಲಿ …

Leave a Reply

Your email address will not be published. Required fields are marked *