
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಪ್ರತಿಧ್ವನಿ ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಪತ್ನಿ ವನಜಾಕ್ಷಿ ಹೆಬ್ಬಾರ್ ನವರಾತ್ರಿ ಪ್ರಯುಕ್ತ ಪಟ್ಟಣದ ಶಕ್ತಿ ಮಾತೆಯರ ದರ್ಶನ ಪಡೆದರು.

ಪಟ್ಟಣದ ನಾಯ್ಕನ ಕೆರೆಯಲ್ಲಿ ಆಸೀನಳಾದ ಬಾಲ ತ್ರಿಪುರ ಸುಂದರಿ ಶ್ರೀ ಶಾರದಾಂಬೆ,

ಬಸ್ ಸ್ಟಾಂಡ್ ಆವಾರದಲ್ಲಿ ನೆಲೆ ನಿಂತು ಭಕ್ತರ ಕಷ್ಟ ನಿವಾರಿಸುವ ಶ್ರೀ ಚೌಡೇಶ್ವರಿ ಮಾತೆ

ಸರ್ವಶಕ್ತಿ ಜಗನ್ಮಾತೆ ತಾಲೂಕಿನ ಶಕ್ತಿ ಪೀಠ ಶ್ರೀ ಗ್ರಾಮದೇವಿ ತಾಯಿಯರ ದರ್ಶನ ಪಡೆದು ಪೂಜೆ ಸಲ್ಲಿಸಿ ಕ್ಷೇತ್ರದ ಸರ್ವಾಂಗೀಣ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಿದರು.
Prathidvani Yellapura