ಪ್ರತಿಧ್ವನಿ, ಯಲ್ಲಾಪುರ : ದಿನಾಂಕ ಮೇ, 17 ರಂದು ಅರಬೈಲ್ ಘಟ್ಟದಲ್ಲಿ ಬೈಕ್ ಅಪಘಾತದಲ್ಲಿ ಮಲವಳ್ಳಿ( ಮಾವಿನ ಮನೆ) ಗ್ರಾಮದ ನಿವಾಸಿ ಗಣನಾಥ ಗೋಪಾಲ ಗಾಂವ್ಕರ್. ಎಳಮನೆ ಎಂಬಾತ ತೀವ್ರವಾಗಿ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಹೊಸೂರು ಕ್ರಾಸ್ ಬಳಿ ಇರುವ ಬಾಲಾಜಿ ನರರೋಗ ಮತ್ತು ಅಪಘಾತ ಚಿಕಿತ್ಸಾ ಸಂಸ್ಥೆಯಲ್ಲಿ ದಾಖಲಿಸಲಾಗಿತ್ತು.

ಸದ್ಯ ಚಿಕಿತ್ಸೆಗೆ ಪೂರಕವಾಗಿ ಸ್ಪಂದಿಸುತ್ತಿದ್ದು ಇದುವರೆಗೆ 7 ಲಕ್ಷಕ್ಕು ಅಧಿಕ ಮೊತ್ತ ವೆಚ್ಚವಾಗಿದೆ. ಮುಂದಿನ ಚಿಕಿತ್ಸೆಗೆ ಹಣಕಾಸಿನ ಕೊರತೆಯಾಗಿದ್ದು ಈ ತನ ಕುಟುಂಬವು ಹಣ ಹೊಂದಿಸುವಲ್ಲಿ ಅಶಕ್ತರಾಗಿದ್ದಾರೆ. ಇದೀಗ ಸಮಾಜದ ಮುಂದೆ ಸಹಾಯಕ್ಕಾಗಿ ಮೊರೆ ಇಟ್ಟಿದ್ದು. ಸಹೃದಯ ದಾನಿಗಳು ನಾಗರಿಕರು ಮಾನವೀಯ ನೆರವಿನ ದೃಷ್ಟಿಯಿಂದ ತಮ್ಮ ಕೈಲಾದ ಹಣದ ಸಹಾಯ ಮಾಡಬೇಕೆಂದು ಕೊರಿಕೊಂಡಿದ್ದಾರೆ.

ಸಹಾಯ ಮಾಡಲಿಚ್ಚಿಸುವ ಮಹನೀಯರು. ಈ ಕೆಳಗಿನ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ ಮತ್ತು ಒಂದು ಜೀವ ಉಳಿಸಿದ ಪುಣ್ಯವು ನಿಮಗೊಲಿಯಲಿದೆ.
ಹಣ ಸಂದಾಯ ಮಾಡಬೇಕಾದ ಖಾತೆ ವಿವರ
ಮಾವಿನಮನೆ ಸೇವಾ ಸಹಕಾರಿ ಸಂಘದ ಖಾತೆ (138)
Acno – 08732191029400
IFSC code – PUNB0181110.
ಪೆಟಿಎಂ g pay – 8762521679
ಸಂಪರ್ಕಿಸಲು – 8277442025
Prathidvani Yellapura