Breaking News

Yearly Archives: 2024

ತಾಲೂಕು ಆಡಳಿತ ಸೌಧದ ಮುಂಬಾಗ ಅಂಬೇಡ್ಕರ್ ಪುತ್ಥಳಿ ಸ್ಥಾಪನೆಗೆ ಆಗ್ರಹಿಸಲು ಸಮಿತಿ ರಚನೆ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದ ಕೆ.ಬಿ.ರಸ್ತೆ ಬಳ್ಳಾರಿ – ಕಾರವಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಹೆ ನಿರ್ಮಾಣಗೊಂಡು ಜ‌ನರಿಗೆ ಸೇವೆ ನೀಡುತ್ತಿರುವ ತಾಲೂಕು ಆಡಳಿತ ಸೌಧದ ಮುಂಬಾಗದಲ್ಲಿ ಸಂವಿದಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನೆ ಅರ್ಥಪೂರ್ಣವಾದ ಕಾರ್ಯವಾಗಿದ್ದು. ಅದಕ್ಕಾಗಿ ಆಗ್ರಹಿಸಿ ಹೋರಾಟ ಮಾಡುವ ಸಲುವಾಗಿ ವಿವಿಧ ಸಂಘಟನೆಗಳ ಪ್ರಮುಖರು ಯಲ್ಲಾಪುರದ ಲೊಕೊಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ …

Read More »

ತಡವಾಗಿ ಬೆಳಕಿಗೆ ಬಂದ ಯಲ್ಲಾಪುರದಲ್ಲೊಂದು “ಸ್ಪೋಟ” ಪ್ರಕರಣ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ಕಸದ ರಾಶಿಗೆ ಬೆಂಕಿ ಹಾಕಿದಾಗ ಇದ್ದಕ್ಕಿದ್ದಂತೆ ದೊಡ್ಡ ಮಟ್ಟದ ಸ್ಪೋಟವಾಗಿದ್ದು ಸ್ಪೋಟದ ತೀವ್ರತೆಗೆ ಪಕ್ಕದಲ್ಲೇ ಇದ್ದ ವ್ಯಕ್ತಿಯೋರ್ವರ ಕೈ,ಕಾಲು, ಕೆನ್ನೆಯ ಭಾಗಗಳು ಸುಟ್ಟುಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ಕಟ್ಟಡದ ಹಿಂಭಾಗದಲ್ಲಿ ಬಿದ್ದಿರುವ ಕಸದ ರಾಶಿಗೆ ಪಕ್ಕದಲ್ಲೇ ಇದ್ದ ಮನೆ ಮಾಲೀಕ , …

Read More »

ಸಾಗುತಿದೆ…ಸಾಗುತಿದೆ… ಶಾಸಕ ಹೆಬ್ಬಾರ್ ಅಭಿವೃದ್ಧಿ ಕಾರ್ಯ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ: ಸರ್ಕಾರ ಯಾವುದೆ ಇರಲಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಜನಪ್ರಿಯ ಶಾಸಕ ತುಂಬಾ ಹೆಬ್ಬಾರ್. ಈ ಕಾರಣದಿಂದ ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ವಿವಿಧ ಯೋಜನೆಗಳನ್ನು ತರುವಲ್ಲಿ ನಿಷ್ಣಾತರು ಹೆಬ್ಬಾರ್ ಅವರ ವಿಶೇಷವೆಂದರೆ ರಾಜ್ಯದಲ್ಲಿ ಆಡಳಿತ ಬಿಜೆಪಿ ಯದ್ದಾಗಿರಲಿ ಕಾಂಗ್ರೆಸ್ ನದ್ದಾಗಿರಲಿ ಎರಡರಲ್ಲು ಆತ್ಮೀಯತೆ ಉಳಿಸಿಕೊಂಡು ಬಂದಿದ್ದಾರೆ ಇದರಿಂದಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಎಂದಿಗು …

Read More »

ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್ ನಿಷೇಧ – ಗೋಭಿ ಮಂಚೂರಿಗಿಲ್ಲ ಆತಂಕ.

 ಪ್ರತಿಧ್ವನಿ ಯಲ್ಲಾಪುರ –  ರಸ್ತೆ ಬದಿಯಲ್ಲಿ ಮಾಡುವ ತಿಂಡಿ ತಿನಿಸುಗಳ ಮೇಲೆ ಕಳೆದ ಕೆಲವು ದಿನಗಳಿಂದ ರಾಜ್ಯ ಸರ್ಕಾರ  ಕಣ್ಣಿಟ್ಟು ಅತಿ ಹೆಚ್ಚು ಕೃತಕ ಬಣ್ಣ ಮತ್ತು ವಿಷಕಾರಿ ಟೇಸ್ಟಿಂಗ್ ಪೌಡರ್ ಬಳಸುವುದನ್ನು ಗಮನಿಸಿ ಗೋಭಿ ಮಂಚೂರಿ ಮತ್ತು ಬೊಂಬಾಯಿ ಮಿಠಾಯಿಯನ್ನು ನಿಷೇಧಿಸುವ ಮಾತುಗಳು ಅಲ್ಲಲ್ಲಿ ಕೇಳಿಬಂದಿತ್ತು. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತಾಗಲಿದೆ ಎಂಬ ಸತ್ಯ ಅರಿತು ಪುನಃ ಸ್ಪಷ್ಟನೆ ನೀಡಿ ಅಂತಹ ಪದಾರ್ಥಗಳಿಗೆ ಬಳಸುವ ವಿಷಕಾರಿ ಕೃತಕ …

Read More »

ಯಲ್ಲಾಪುರ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ವೇಣುಗೋಪಾಲ ಮದ್ಗುಣಿಗೆ ಚಿತ್ರದುರ್ಗದಲ್ಲಿ ಸನ್ಮಾನ.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ೧೦೭ನೆಯ ವಾರ್ಷಿಕಾಧಿವೇಶನ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯಲ್ಲಿರುವ ಶ್ರೀ ರಾಘವೇಂದ್ರ ಜ್ಞಾನಮಂದಿರದಲ್ಲಿ ನಡೆಯಿತು.       ಕ.ಸಾ.ಪ ರಾಜ್ಯಾಧ್ಯಕ್ಷ  ಮಹೇಶ ಜೋಶಿಯವರ ಅಧ್ಯಕ್ಷತೆಯಲ್ಲಿ ದಿನಾಂಕ ೧೦.೩.೨೪ರಂದು ನಡೆದ ವಾರ್ಷಿಕ ಸಭೆಯ ಸಂದರ್ಭದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ಕೇಂದ್ರ ಮಾರ್ಗದರ್ಶಿ ಸಮಿತಿಯ  ವೇಣುಗೋಪಾಲ ಮದ್ಗುಣಿಯವರಿಗೆ ಗೌರವಿಸಿ ಸನ್ಮಾನಿಸಲಾಯಿತು. …

Read More »

ಚಂದಗುಳಿ ವ್ಯಾಪ್ತಿಯ ಯುವತಿ ಕಾಣೆ ಮೂರು ತಿಂಗಳು ಕಳೆದರು ಪತ್ತೆಯಾಗದ ಯುವತಿ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ : ತಾಲೂಕಿನ ಚಂದಗುಳಿ ದೇಸಾಯಿ ಮನೆಯ 26 ವರ್ಷದ ಯುವತಿಯೋರ್ವಳು ತಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಹೋಗುವುದಾಗಿ ಹೇಳಿ 2023ರ ಡಿ.12 ರಂದು ಮನೆಯಿಂದ ಹೋದವಳು ಕಂಪನಿಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ , ತನ್ನ ಮನೆಗೂ ಬಾರದೇ ಎಲ್ಲೋ ಕಾಣೆಯಾಗಿದ್ದು ಹುಡುಕಿ ಕೊಡುವಂತೆ ಯುವತಿಯ ತಂದೆ ರಾಮಕೃಷ್ಣ ಸುಬ್ರಾಯ ಭಟ್ಟ ಯಲ್ಲಾಪುರ ಠಾಣೆಯಲ್ಲಿ ದೂರು …

Read More »

ಜೋಡುಕೆರೆ ಕಣ್ಣೀರು ಕೇಳೋರುಯಾರು ?? ಪ್ಲಾಸ್ಟಿಕ್ ವಿಷವಿಕ್ಕುತ್ತಿದ್ದಾರೆ ಹೊಟ್ಟೆಗೆ ಅನ್ನ ತಿನ್ನದವರು.

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದಲ್ಲಿ ಹಾದು ಹೋಗಿರುವ ಬಳ್ಳಾರಿ- ಕಾರವಾರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೆಬಿರುವ ಒಂದರ ಪಕ್ಕ ಇಂದಿರುವ ಜೋಡುಕೆರೆ ಹೆಂಡ ಕುಡುಕರ ತಾಣ, ಪ್ಲಾಸ್ಟಿಕ್ ತ್ಯಾಜ್ಯದ ಗುಡಾಣವಾಗಿ ನೀರೆಲ್ಲಾ ವಿಷಕಾರಿಯಾಗಿಸುತ್ತಿದ್ದು ಕಂಡು ಕಾಣದಂತೆ ನಿತ್ಯ ಅದರ ಪಕ್ಕದಲ್ಲೆ ತಿರುಗುವ ಪ್ರಜ್ಞಾವಂತ ನಾಗರಿಕರ ಕಂಡು ನೀರೊಳಗೆ ಕಣ್ಣೀರಿಡುತ್ತಿದೆ ಜೋಡುಕೆರೆ.     ಪಟ್ಟಣದ ಅತ್ಯಂತ ಸುಂದರ ಕೆರೆಗಳು ಅಂತರ್ಜಲ ಹೆಚ್ಚಿಸುವಲ್ಲಿ …

Read More »

ದಕ್ಷಿಣ ಭಾರತದ ರಾಷ್ಟ್ರ ಮಟ್ಟದ ಮಾಸ್ಟರ್ ಗೇಮ್ಸ್ ನಲ್ಲಿ ಯಲ್ಲಾಪುರದ ಸಂತೋಷ್ ಮರಾಠಿಗೆ ಬಂಗಾರದ ಪದಕ.

ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ದಕ್ಷಿಣ ಭಾರತದ ರಾಷ್ಟ್ರಮಟ್ಟದ ಮಾಸ್ಟರ್ ಗೇಮ್ಸ್ ಕ್ರೀಡಾಕೂಟದಲ್ಲಿ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕ್ರೀಡಾಪಟು ಸಂತೋಷ ಮರಾಠಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚು,ಬೆಳ್ಳಿ ಹಾಗು ಬಂಗಾರದ ಪದಕ ಗಳಿಸಿ ತಾಲೂಕಿಗೆ ಕೀರ್ತಿ ತಂದಿರುತ್ತಾರೆ. ಮಾ, 09 ಮತ್ತು 10  2024 ರಂದು ಮಹಾತ್ಮ ಗಾಂಧಿ ಕ್ರೀಡಾಂಗಣ ಅಜ್ಜರಕಾಡು ಉಡಪಿ ಯಲ್ಲಿ ನಡೆದ 02ನೇ ದಕ್ಷಿಣ ಭಾರತದ …

Read More »

ಮಾರುಕಟ್ಟೆಗೆ ಹಣ್ಣಿನರಾಜ ಮಾವು ಆಗಮನ – ಹಳದಿ ಸುಂದರಿ ನಿಂಬೆ ಬೆಲೆ ತಲುಪಿದೆ ಗಗನ – ದಾಹ ತಣಿಸುವ ಎಳನೀರಿಗು ಬರಲಿದೆ ಬರ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ – ಪಟ್ಟಣದಲ್ಲಿ ಪ್ರತಿ ರವಿವಾರ ನಡೆಯುವ ಸಂತೆಗೆ ಹಣ್ಣಿನ ರಾಜ ಎಂದೇ ಕರೆಯಲ್ಪಡುವ ಮಾವಿನಹಣ್ಣಿನ ಆಗಮನವಾಗಿದೆ. ಸೇಂದುಲ ಜಾತಿಯ ಮಾವಿನ ಹಣ್ಣು ಕೆ.ಜಿ ಗೆ 200 ನಂತೆ ಮಾರಾಟವಾಗುತ್ತಿತ್ತು ವರ್ಷದಲ್ಲಿ ಪ್ರಥಮವಾಗಿ ಕೊಂಡು ತಿನ್ನುವ ತವಕದಲ್ಲಿ ಗ್ರಾಹಕರು ಮಾವಿನಹಣ್ಣನ್ನು ಇಷ್ಟಪಟ್ಟು ಕೊಂಡರು. ಪ್ರತಿ ವರ್ಷಕ್ಕಿಂತ ಈ ವರ್ಷ ಬಿಸಿಲಿನ ಝಳ ಹೆಚ್ಚಿದ್ದು ದಾಹ ನೀಗಿಸುವ ಪ್ರಮುಖ …

Read More »

ಯಲ್ಲಾಪುರ ತಾಲೂಕಿನ ಕಿರವತ್ತಿ-ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಹೆಬ್ಬಾರ್ ಅಭಿವೃದ್ಧಿ ನಡಿಗೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ ಪ್ರತಿಧ್ವನಿ ಯಲ್ಲಾಪುರ –  ತಾಲೂಕಿನ ಕಿರವತ್ತಿ ಮತ್ತು ಮದನೂರು ಪಂಚಾಯತ ವ್ಯಾಪ್ತಿಯಲ್ಲಿ ಕೆಲವಾರು ಅಭಿವೃದ್ಧಿ ಪರ ಕಾರ್ಯಕ್ರಮದಲ್ಲಿ ಶಾಸಕ ಹೆಬ್ಬಾರ್ ಪಾಲ್ಗೊಂಡರು.     ಕಿರವತ್ತಿ ಗ್ರಾಮ ಪಂಚಾಯತ್ ವ್ಯಾಪ್ತಿಯ 140 ಕ್ಕು ಹೆಚ್ಚು ಅಂಗವಿಕಲ ಮತ್ತು ವಿಧವ ಫಲಾನುಭವಿಗಳಿಗೆ ಮನೆ ಮಂಜೂರಾತಿ ಪತ್ರ ವಿತರಿಸಿದರು.      ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೋಟಿ ಹಣ ಸರ್ಕಾರದಿಂದ …

Read More »