ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜುಲೈ ತಿಂಗಳಲ್ಲಿ ಲೋಕ್ ಅದಾಲತ್ ನಡೆಯಲಿದ್ದು ರಾಜಿಯಾಗುವಂತಹ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇದರಿಂದ ಹಣ, ಸಮಯ ಉಳಿಯುವುದಲ್ಲದೇ ಬಹುಸಮಯದಿಂದ ನಡೆಯುತ್ತಿರುವ ಪ್ರಕರಣಗಳ ಇತ್ಯರ್ಥವಾಗಲಿದೆ. ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿೆ.ಬಿ ಹಳ್ಳಕಾಯಿ ಹೇಳಿದರು. ಅವರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ವಿವಿಧ ಇಲಾಖೆ, ಸಂಘ ಸಂಸ್ಥೆಗಳಿಗೆ ಕರೆಯಲಾಗಿದ್ದ ಲೋಕ್ ಅದಾಲತ್‌ನ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಹೇಳಿದರು. ಈ ಸಂದರ್ಭದಲ್ಲಿ …
Read More »Monthly Archives: June 2023
ಭೀಕರ ಅಪಘಾತ ; ವ್ಯಕ್ತಿ ಪ್ರಾಣಾಪಾಯದಿಂದ ಪಾರು; ನುಜ್ಜುಗುಜ್ಜಾದ ಕಾಲು…
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ನೂತನ ಆಡಳಿತ ಸೌಧದ ಮುಂಭಾಗದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟಿçÃಯ ಹೆದ್ದಾರಿಯ ಮೇಲೆ ಲಾರಿಯೊಂದು ವ್ಯಕ್ತಿಯೋರ್ವನ ಕಾಲಿನ ಮೇಲೆ ಹರಿದು ಕಾಲು ಮುರಿದುಹೋದÀ ಘಟನೆ ನಡೆದಿದೆ.ಪಟ್ಟಣದ ಹೆಸರಾಂತ ಹೊಟೆಲ್ ಗೀತಾ ಭವನದ ಮಾಲೀಕರ ಮಗನಾದ ಶ್ರೀನಿವಾಸ ಕೃಷ್ಣ ಭಾಗ್ವತ (೪೬) ಎಂಬಾತನೇ ಅಪಘಾತಕ್ಕೊಳಗಾದ ವ್ಯಕ್ತಿಯಾಗಿದ್ದಾನೆ. ಈತ ನೂತನವಾಗಿ ನಿರ್ಮಿಸಲಾಗಿರುವ ತಹಸೀಲ್ದಾರರ ಕಚೇರಿ ಮುಂಭಾಗದಲ್ಲಿ ತನ್ನ ಸ್ಕೂಟಿಯಲ್ಲಿ ಚಲಿಸುವ ವೇಳೆ ಹಿಂದಿನಿAದ ಬಂದ ಲಾರಿಯೊಂದು ಸ್ಕೂಟಿಯ ಹಿಂಭಾಗಕ್ಕೆ …
Read More »ಯಲ್ಲಾಪುರದಲ್ಲಿ ಆಧಾರ್ ಮೇಳ, ಹರಿದು ಬಂದ ಜನಸಾಗರ, ಅಂಚೆ ಇಲಾಖೆಯ ಯಶಸ್ವಿ ಕಾರ್ಯ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಆಧಾರ್ ಕಾರ್ಡ್ ಮೇಳ ಆಯೋಜಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಈ ಮೇಳದ ಕುರಿತು ಸಾಮಾಜಿಕ ಜಾಲತಣದಲ್ಲಿ ವ್ಯಾಪಕ ಪ್ರಚಾರ ನಡೆದ ಹಿನ್ನೆಲೆಯಲ್ಲಿ ಪಟ್ಟಣದ ಶಿರಸಿ ರಸ್ತೆ ಯಲ್ಲಿರುವ ಅಂಚೆ ಇಲಾಖೆ ಮುಂಬಾಗ ಜನಸಾಗರದಿಂದ ತುಂಬಿಹೋಗಿತ್ತು. ದೇಶದ ಪ್ರಜೆಗಳ ಅತಿ ಪ್ರಾಮುಖ್ಯ ಗುರುತಿನ ಪತ್ರ ಆಧಾರ್ ಕಾರ್ಡ್ ನಿತ್ಯ ಜೀವನದ ಎಲ್ಲಾ ಕೆಲಸ …
Read More »ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ವೈ.ಟಿ.ಎಸ್.ಎಸ್‌ಗೆ ನೂತನ ಸಾರಥಿಯಾಗಿ ಆನಂದ್ ಹೆಗಡೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಯಲ್ಲಾಪುರದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ನೂತನ ಪ್ರಾಂಶುಪಾಲರಾಗಿ ಆನಂದ ಹೆಗಡೆ ಅಧಿಕಾರ ವಹಿಸಿಕೊಂಡಿದ್ದಾರೆ. ತಾಲೂಕಿನ ಹಿತ್ಲಳ್ಳಿ ಮೂಲದ ಆನಂದ ಹೆಗಡೆ ಕಳೆದ ೯ ವರ್ಷಗಳಿಂದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಕಾಲೇಜು ವಿಭಾಗದ ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ತೆರವುಗೊಂಡ ಪ್ರಾಂಶುಪಾಲರ ಹುದ್ದೆಗೆ ಆಡಳಿತ ಮಂಡಳಿಯ ನಿರ್ದೇಶನದಂತೆ ನೇಮಕಗೊಂಡಿರುತ್ತಾರೆ. ಬರಲಿರುವ ದಿನಗಳಲ್ಲಿ ಶಿಕ್ಷಣ …
Read More »ಅನಧಿಕೃತವಾಗಿ ವೈಟ್ ಬೋರ್ಡ್ ವಾಹನದಲ್ಲಿ ಪ್ಯಾಸೆಂಜರ್ ಬಾಡಿಗೆ ಸಾಗಾಟ ; ಠಾಣೆಗೆ ದೂರು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಟ್ಯಾಕ್ಸಿ ಚಾಲಕ ಮಾಲಕ ಸಂಘದ ಅಡಿಯಲ್ಲಿ ಯಲ್ಲಾಪುರ ದಲ್ಲಿ ವೈಟ್ ಬೋರ್ಡ್ ಸ್ವಂತ ಬಳಕೆ ವಾಹನದಲ್ಲಿ ಪ್ಯಾಸೆಂಜರ್ ಬಾಡಿಗೆ ಹೊಡೆಯುತ್ತಿದ್ದ ಕುರಿತು ಯೆಲ್ಲೋ ಬೋರ್ಡ್ ಹೊಂದಿರುವ ಗ್ರಾಮದೇವಿ ಮತ್ತು ಚೌಡೇಶ್ವರಿ ಟ್ಯಾಕ್ಸಿ ಚಾಲಕ ಮಾಲಕರು ತಮಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಎಂದು ತಹಸೀಲ್ದಾರರ ಬಳಿ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸಿ ಕೆಲವೇ ದಿನಗಳಲ್ಲಿ ಮತ್ತೆ …
Read More »ಅಭಿವೃದ್ಧಿ ದೃಷ್ಟಿಯಿಂದ ಇಲಾಖೆಗಳ ಮದ್ಯೆ ಸಮನ್ವಯತೆ ಇರಲಿ- ಯಲ್ಲಾಪುರದ ಕೆಡಿಪಿ ಸಭೆ
ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ… ಪ್ರತಿಧ್ವನಿ,ಯಲ್ಲಾಪುರ : ಎಲ್ಲಾ ಇಲಾಖೆಗಳು ತಮಗೆ ನೀಡಿರುವ ಜವಾಬ್ದಾರಿಯನ್ನು ಬದ್ದತೆಯಿಂದ ನೆರವೇರಿಸಬೇಕಿದೆ ಮತ್ತು ಈ ಯಶಸ್ಸಿಗೆ ಇತರೆ ಇಲಾಖೆಗಳೊಂದಿಗೆ ಉತ್ತಮ ಬಾಂಧವ್ಯ ದೊಂದಿಗೆ ಮುಂದುವರೆಯಬೇಕಿದೆ.ಶಾಸಕರ ಮೌಖಿಕ ಆದೇಶದಂತೆ ನರೇಗಾದಡಿಯಲ್ಲಿ ಇಲಾಖೆಗಳು ಹೆಚ್ಚಿನ ಕೆಲಸವನ್ನು ಮಾಡಿಸಬೇಕಿದೆ ಇದರಿಂದ ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಸವಲತ್ತು ದೊರಕಿದಂತಾಗಲಿದೆ ಎಂದು ತಾಲೂಕು ಪಂಚಾಯತ ಆಡಳಿತಾಧಿಕಾರಿ ನಟರಾಜ್ ಟಿ.ಎಚ್ ಹೇಳಿದರು. ಅವರು ಪಟ್ಟಣದ ತಾ.ಪಂ ಆವಾರದ ಸಾಮರ್ಥ್ಯ ಸೌಧದಲ್ಲಿ …
Read More »ತಾಯಿ ಭಾಷೆಯನ್ನು ಪ್ರೀತಿಸಿ, ಕನ್ನಡವನ್ನು ಗೌರವಿಸಿ – ಬಿ.ಎನ್.ವಾಸರೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ನೀವು ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಮೊದಲು ಎಲ್ಲರನ್ನೂ ಪ್ರೀತಿಸುವ ಮನುಷ್ಯರಾಗಿ, ತಾಯಿ ಭಾಷೆಯನ್ನು ಪ್ರೀತಿಸಿ, ಕನ್ನಡವನ್ನು ಗೌರವಿಸಿ. ಸಾಗರಾದಾಚೆಯೂ ಕಸಾಪ ತನ್ನ ಸಂಘಟನೆ ಆರಂಭಿಸುವ ಮೂಲಕ ವಿದೇಶ ನೆಲಕ್ಕೂ ಕಾಲಿಟ್ಟಿದೆ ‘ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಾಡು, ನುಡಿಯ ಸಂಘಟನೆಗಳಿದ್ದರೂ. ಶತಮಾನದಿಂದ ನಾಡು ನುಡಿಯ ರಕ್ಷಣೆಗೆ ಟೊಂಕ ಕಟ್ಟಿ ನಿಂತು, ಕನ್ನಡದ ಅಸ್ಮಿತೆಗೆ ಧಕ್ಕೆ ಬಂದಾಗ ಎದೆಗುಂದದೇ ನೇರವಾಗಿ …
Read More »ವಿವೇಚನೆ ಇಲ್ಲದೆ ಬಳಸುವ ಪ್ಲಾಸ್ಟಿಕ್ ಮಾರಕ ಮಾನವ ಬದುಕಿನ ಅಂತ್ಯಕ್ಕೆ ಕಾರಣ- ರೇಮಂಡ್ ಫರ್ನಾಂಡೀಸ್
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಕೃತಿಯಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಇಂದು ಅನವಶ್ಯಕವಾದ ತೊಂದರೆಗಳನ್ನು ಮಾನವನು ಎದುರಿಸುವಂತಾಗಿದೆ. ಸರಿಯಾಗಿ ವಿವೇಚನೆ ಇಲ್ಲದೆ ಬಳಸುವ ಈ ಪ್ಲಾಸ್ಟಿಕ್ ನಿಂದ ಮನುಷ್ಯನ ಬದುಕು ಕೊನೆಗೊಳ್ಳುವ ಹಂತಕ್ಕೆ ಬರುತ್ತದೆ. ಈಗಲಾದರೂ ಎಚ್ಚೆತ್ತುಕೊಂಡು ಸಮಸ್ಯೆಯನ್ನ ಪರಿಹರಿಸಿಕೊಳ್ಳದಿದ್ದರೆ ಹಾಗೂ ಪ್ಲಾಸ್ಟಿಕ್ ಅನ್ನು ಸರಿಯಾಗಿ ಬಳಸದೆ ಇದ್ದರೆ ಅದು ಮುಂದಿನ ದಿನಗಳಲ್ಲಿ ಮನುಷ್ಯನ ನಾಶಕ್ಕೆ ಕಾರಣವಾಗುವುದು ಎಂದು ಹೋಲಿ ರೋಜರಿ ಪ್ರೌಢಶಾಲೆಯ ಮುಖ್ಯ ಅಧ್ಯಕ್ಷರಾದ …
Read More »ಪ್ಲಾಸ್ಟಿಕ್ ಬಳಕೆ ಅಳಿಸುವ ಪ್ರತಿಜ್ಞೆ ನಾವು ಮಾಡಬೇಕಿದೆ- ಎಂ.ಎಲ್.ಸಿ ಶಾಂತಾರಾಮ್ ಸಿದ್ದಿ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಯಲ್ಲಾಪುರ : ಪರಿಸರ ಮಾಲಿನ್ಯದಿಂದ ಅಧಿಕಗೊಳ್ಳುತ್ತಿರುವ ಆಮ್ಲಜನಕದ ಕೊರತೆಯನ್ನು ನೀಗಿಸುವ ಪರೋಪಕಾರ ಕಾರ್ಯ ಮರಗಿಡಗಳಿಂದ ಮಾತ್ರ ನೈಸರ್ಗಿಕವಾಗಿ ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ನಾವು ಪ್ರತಿವರ್ಷ ವನಮಹೋತ್ಸವದ ಹೆಸರಿನಲ್ಲಿ ನೆಡುವ ಗಿಡಗಳನ್ನು ಬದುಕಿಸುವ ಕಾರ್ಯವೂ ಅತ್ಯಂತ ಮಹತ್ವದ್ದು. ನೆಟ್ಟ ಗಿಡಗಳನ್ನು ಬೆಳೆಸುವ, ಉಳಿಸುವ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಅಳಿಸುವ ಪ್ರತಿಜ್ಞೆ ನಮ್ಮದಾಗಬೇಕಿದ್ದು, ವಿವಿಧ ಇಲಾಖೆಗಳ ಸಮನ್ವಯತೆಯಿಂದ ಮಾತ್ರ ಇಂತಹ ಕಾರ್ಯಕ್ರಮಗಳ ಉದ್ದೇಶ ಹಾಗೂ …
Read More »ಎನ್.ಎಸ್.ಎಸ್. ಘಟಕ ಹಾಗು ಕಾಲೇಜು ಮತ್ತು ಸ.ಹಿ.ಪ್ರಾ ಶಾಲೆ ವಿದ್ಯಾರ್ಥಿಗಳ ಪರಿಸರ ದಿನ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿ£ ಎನ್.ಎಸ್.ಎಸ್, ಸ್ಕೌಟ್ ಅಂಡ್ ಗೈಡ್ಸ್ ಅಡಿಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದರ ಅಂಗವಾಗಿ ಪರಿಸರ ಅರಿವು ಕುರಿತ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು ಹಾಗೆಯೇ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪಕ್ಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೂಡ ಈ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ …
Read More »
Prathidvani Yellapura