

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ
ಪ್ರತಿಧ್ವನಿ ಯಲ್ಲಾಪುರ : ತಾಲ್ಲೂಕಿನ ಮಾಗೋಡ ಗ್ರಾಮ ಅರಣ್ಯ ಸಮಿತಿ ಸದಸ್ಯರುಗಳಿಗೆ ಹಾಗೂ ಮಾಗೋಡ ಗ್ರಾಮಸ್ಥರಿಗೆ ಮಾಗೋಡ ಗ್ರಾಮ ಅರಣ್ಯ ಸಮಿತಿ ವತಿಯಿಂದ ಕಸಿ ಮಾಡಿದ ಮಾವಿನ ಸಸಿಯನ್ನು ವಿತರಣೆ ಮಾಡಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹೀಮವತಿ ಭಟ್, ವಲಯ ಅರಣ್ಯ ಅಧಿಕಾರಿ ಶಿಲ್ಪಾ ನಾಯ್ಕ್, ಅಮಿತ್ ಚೌಹಾಣ್ ,ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಉಪ ವಲಯ ಅರಣ್ಯ ಅಧಿಕಾರಿಗಳಾದ ಶರಣಬಸು ದೇವರು, ಬೀಟ್ ಫಾರೆಸ್ಟರ್ ಕಾಶಿನಾಥ ಯಂಕಂಚಿ ಹಾಗೂ ಹಿರಿಯ ಸದಸ್ಯರಾದ ನಾರಾಯಣ ಭಟ್ ಗ್ರಾಮ ಅರಣ್ಯ ಸಮಿತಿ ಸದಸ್ಯರು ಭಾಗವಹಿಸಿದ್ದರು.






Prathidvani Yellapura