

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ
ಯಲ್ಲಾಪುರ : ಸರ್ಕಾರಿ ಸ್ವತ್ತನ್ನು ಹಾಳುಗೆಡವುದು ಅಥವ ದುಂದು ಮಾಡುವರ ನಡುವೆ ಹಳೆಯ ರಸ್ತೆಗಳಿಗೆ ಬಳಸಿದ ಸಿಮೆಂಟ್ ಫೇವರ್ಸ್ ಗಳನ್ನು ಕಿತ್ತು ಎಲ್ಲೆಂದರಲ್ಲಿ ಹಾಳುಮಾಡದೆ ಹೊಸದಾಗಿ ನಿರ್ಮಿಸಿದ ಸಿಸಿ ರಸ್ತೆಗಳ ಅಂಚಿನಲ್ಲಿ ಇದೇ ಫೇವಸ್೯ ಗಳನ್ನು ಬಳಸಿ ರಸ್ತೆ ಅಂದಹೆಚ್ಚಿದ್ದು ರಸ್ತೆ ಎರಡುಬದಿ ಸುಭದ್ರವಾಗಿದೆ ಇಂತಹ ಉತ್ತಮ ಕಾರ್ಯ ಮಾಡಿದ ಗೋಪಾಲಕೃಷ್ಣ ಗಲ್ಲಿ ವಾಡ್೯ ಸದಸ್ಯ ಕೈಸರ್ ಸೈಯದ್ ಅವರನ್ನು ಅಧ್ಯಕ್ಷೆ ನರ್ಮದಾ ನಾಯ್ಕ್ ,ಮುಖ್ಯಾಧಿಕಾರಿ ಕುಮಾರ್ ನಾಯ್ಕ್ ಸನ್ಮಾನಿಸಿ ಗೌರವಿಸಿದರು.






Prathidvani Yellapura