



ಪ್ರತಿಧ್ವನಿ ಯಲ್ಲಾಪುರ : ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಿರವತ್ತಿ ಸ.ಪ.ಪೂ.ಕಾಲೇಜಿನ 58 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.76 ಫಲಿತಾಂಶ ಬಂದಿದೆ.

ಕಲಾವಿಭಾಗದಲ್ಲಿ 43 ರಲ್ಲಿ 30 (ಶೇ.7೦) ಉತ್ತೀರ್ಣರಾಗಿದ್ದು, ಮಂಜುಳಾ ಎಡಗೆ 540, ರೇಣುಕಾ ಪಾಟೀಲ526, ಲಕ್ಷ್ಮೀ ಶೇಡಗೆ 480 , ವಾಣಿಜ್ಯ ವಿಭಾಗದಲ್ಲಿ 15 ರಲ್ಲಿ 14 (ಶೇ.93.33) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಜೀಜಾಬಾಯಿ ಮಿರಾಶಿ 555, ಸುಮನ್ ಡುಮಗಳ್ಳಿ 552, ನಿವೇದಿತಾ ನಾಳಕರ್ 54೦ ಫಲಿತಾಂಶ ಗಳಿಸಿದ್ದಾರೆ ಎಂದು ಪ್ರಾಚಾರ್ಯ ಸುಭಾಸ ನಾಯಕ ತಿಳಿಸಿದ್ದಾರೆ



Prathidvani Yellapura