Breaking News

Uncategorized

ಯಲ್ಲಾಪುರದ ಆರ್ತಿಬೈಲ್ ಘಟ್ಟದಲ್ಲಿ ಮದ್ಯದ ಬಾಕ್ಸ್ ತುಂಬಿದ್ದ ಲಾರಿ ಪಲ್ಟಿ

ಪ್ರತಿಧ್ವನಿ,ಯಲ್ಲಾಪುರ- ತಾಲ್ಲೂಕಿನ ಆರ್ತಿಬೈಲ್ ಘಟ್ಟದಲ್ಲಿ ಮದ್ಯದ ಬಾಕ್ಸ್ ತುಂಬಿ ಸಾಗುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ಗಟಾರಕ್ಕೆ ಉರುಳಿಬಿದ್ದ ಘಟನೆ ಮಂಗಳವಾರ ನಡೆದಿದೆ. ಕಲ್ಬುರ್ಗಿಯಿಂದ ಉಡುಪಿಗೆ ವಿವಿಧ ಮಾದರಿಯ ಮದ್ಯದ ಬಾಟಲ್ ಇರುವ ಬಾಕ್ಸ್ ಗಳನ್ನು ಲೋಡ್ ಮಾಡಿಕೊಂಡು ಸಾಗುತ್ತಿದ್ದ ಲಾರಿಯು ತಾಲ್ಲೂಕಿನ ಅರ್ತಿಬೈಲ್ ಘಟ್ಟ ಪ್ರದೇಶದ ಬಳ್ಳಾರಿ-ಕಾರವಾರ ರಾಷ್ಟ್ರೀಯ ಹೆದ್ದಾರಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬಿದ್ದ ರಭಸಕ್ಕೆ ಲಾರಿಯ ಮುಂಬಾಗ ಜಕಂ …

Read More »

ಪಲಿತಾಂಶ ಬಂದ ಮೇಲೆ ಲೆಕ್ಕಾಚಾರ ಉಳಿದಿದೆ!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ –ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಚುನಾವಣೆ ಮುಗಿದು ಪಲಿತಾಂಶ ಪ್ರಕಟವಾಗಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಗೆಲುವು ಸಾಧಿಸಿದ್ದಾಗಿದೆ ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವಿನ ಅಂತರ ಹೆಚ್ಚಾಗದಿರುವುದರ ಕುರಿತು ಲೆಕ್ಕಚಾರ ನಡೆದಿದೆ.      ಕ್ಷೇತ್ರದ ಶಾಸಕ ಗದ್ದುಗೆ ಅರಬೈಲ್ ಶಿವರಾಮ ಹೆಬ್ಬಾರ್ ಪಾಲಾಗಿದೆ. ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಹೆಬ್ಬಾರ್ ಗೆಲುವಿನ ಅಂತರ ಕನಿಷ್ಟಪಕ್ಷ ಎಂದರು 20,000 ಗಡಿ ದಾಟಬೇಕಿತ್ತು. ಹೆಬ್ಬಾರ್ …

Read More »

ಹೆಬ್ಬಾರ್ ಗೆಲುವಿಗೆ ಶುಭಕೋರಿದ ಎಂ.ಎಲ್.ಸಿ. ಶಾಂತಾರಾಮ್ ಸಿದ್ದಿ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ  ಪ್ರತಿಧ್ವನಿ, ಯಲ್ಲಾಪುರ-  ಸತತ ನಾಲ್ಕನೇ ಬಾರಿಗೆ ಯಲ್ಲಾಪುರ, ಮುಂಡಗೋಡ, ಬನವಾಸಿ ವಿಧಾನಸಭಾ ಕ್ಷೆತ್ರಕ್ಕೆ ಶಾಸಕರಾಗಿ ಆಯ್ಕೆಯಾದ ಶಿವರಾಮ ಹೆಬ್ಬಾರ್ ಅವರನ್ನು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಯವರು‌ ಹೆಬ್ಬಾರ್ ಅವರ ಸ್ವಗೃಹಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.

Read More »

ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು, ರಾಜ್ಯದಲ್ಲಿ ಕಾಂಗ್ರೆಸ್ ಸೋಲೋ….!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ರಾಜ್ಯ ವಿಧಾನಸಭಾ ಚುನಾವಣ ಪಲಿತಾಂಶ ಹೊರಬಿದ್ದಿದೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ಸೋಲು ಕಂಡಿದ್ದಾರೆ ಆದರು ಯಲ್ಲಾಪುರ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮಕ್ಕೆ ಕೊರತೆ ಇರಲಿಲ್ಲ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಲ್ಪ ಮತಗಳಿಂದ ವಿ.ಎಸ್.ಪಾಟೀಲ್ ಸೋತರು ಅದೊಂದು ಸೋಲಲ್ಲ ಗೆಲುವಿಗೆ ಸಮ ಹಾಗು ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ಬಡವರ ಜೀವನಕ್ಕೆ ಕಷ್ಟ ತಂದೊಡ್ಡಿದ್ದ …

Read More »

ಕ್ಷೇತ್ರದಲ್ಲಿ ನಾಲ್ಕನೆ ಬಾರಿ ಗೆಲುವು ದಾಖಲಿಸಿದ ಅರಬೈಲ್ ಶಿವರಾಮ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಕರ್ನಾಟಕ ರಾಜ್ಯದ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಪಲಿತಾಂಶ ಹೊರ ಬಿದ್ದಿದ್ದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಶಿವರಾಮ ಹೆಬ್ಬಾರ್ ಗೆಲುವು ದಾಖಲಿಸಿದ್ದಾರೆ. ಯಲ್ಲಾಪುರದಲ್ಲಿ ಅಭಿಮಾನಿಗಳು,ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿತ್ತು. ಕುಮುಟಾದಲ್ಲಿ ನಡೆದ ಮತ ಎಣಿಕೆ ಪಲಿತಾಂಶ ಹೊರಬೀಳುತ್ತಲೆ ಹೆಬ್ಬಾರ್ ಮನೆಯಲ್ಲಿ ಸಂತಸದ ಸಿಹಿ ಹಂಚಲಾಯಿತು ಪತ್ನಿ ವನಜಾಕ್ಷಿ ಹೆಬ್ಬಾರ್, ಮಗಳು ಶೃತಿ ರಾವ್, ಸೊಸೆ ದಿವ್ಯಾ …

Read More »

ಸಂಪನ್ನಗೊಂಡ ಯಲ್ಲಾಪುರ ಬಸವೇಶ್ವರ ವರ್ಧಂತಿ ಉತ್ಸವ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ- ಪಟ್ಟಣದ ಬಸವೇಶ್ವರ ವೃತ್ತದಲ್ಲಿನ ಅತಿ ಪುರಾತನ ದೇವಾಲಯಗಳಲ್ಲಿ ಒಂದಾದ ಬಸವೇಶ್ವರ ದೇವಾಲಯದ ವರ್ಧಂತಿ ಉತ್ಸವ ಸತತ ಎರಡುದಿನಗಳಿಂದ ವಿವಿಧ ಪೂಜಾ ವಿಧಿವಿಧಾನದೊಂದಿಗೆ ಸಂಪನ್ನಗೊಂಡಿತು.ಶುಕ್ರವಾರ ಮುಂಜಾನೆಯಿಂದಲೆ ಬಸವೇಶ್ವರ ದೇವರ ಸನ್ನಿದಾನದಲ್ಲಿ ಗಣಹಣೊಮ ನವಗ್ರಹ ಪೂಜೆ, ರುದ್ರ ಹೋಮ ನೆರವೇರಿಸಲಯಿತು. ಪೂರ್ಣಾಹುತಿಯೊಂದಿಗೆ ಮಹಾಮಂಗಳಸರತಿ ಪ್ರಸಾದ ವಿನಿಯೋಗ ನೆರವೇರಿತು. ದಿನ ಪೂರ್ತಿ ದೇವರ ಆರಾಧನೆ ಜರುಗಿತು. ಶನಿವಾರ ರುದ್ರಾಭಿಶೇಕ, ವಿಶೇಷ ಹೂವಿನ ಅಲಂಕಾರ ಅನ್ನ …

Read More »

ಯಲ್ಲಾಪುರ ತಾಲೂಕಿನ ಅಭಿವೃದ್ಧಿಗೆ ಒಂದು ವಿಶೇಷ ಪ್ಯಾಕೇಜ್ ಬೇಕಿದೆ…!!!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ- ಪ್ರಣಾಳಿಕೆ ಎಂದರೆ ಒಂದು ಪಕ್ಷದ ಆತ್ಮವಿದ್ದಂತೆ ಆ ಪಕ್ಷದ ಅಸ್ಮಿತೆ ಅದರಂತೆ ರಾಜ್ಯದಲ್ಲಿರುವ ಪ್ರಮುಖ ಮೂರು ಪಕ್ಷಗಳು ಚುನಾವಣಾ ಸಮಯದಲ್ಲಿ ಅಧಿಕಾರ ಲಭಿಸಿದರೆ ತಾವೇನು ಮಾಡುತ್ತೇವೆ ಎಂಬುದನ್ನು ಪ್ರಣಾಳಿಕೆ ಮೂಲಕ ಜನರ ಮುಂದೆ ತಮ್ಮ ಪಕ್ಷದ ಉದ್ದೇಶ ತೆರೆದಿಡುತ್ತಾರೆ. ಅದನ್ನು ನೋಡಿದ ಜನರು ತೀರ್ಮಾನಿಸಿ ಮತಚಲಾಯಿಸುತ್ತಾರೆ ಹಾಗೆಂದು ಚುನಾವಣೆ ಗೆಲುವಿಗೆ ಪ್ರಣಾಳಿಕೆ ಮಾನದಂಡವೇ ? ಎಂದು ಪ್ರಶ್ನಿಸಿದರೆ ಅಲ್ಲ …

Read More »

ಅಯ್ಯೋ ದುರ್ವಿಧಿ!!ಇದೆಂತ ಘೋರ
ಮೂರು ಮುಗ್ದರು ಬಾವಿಗಿಳಿದು ಸಾವು.

ಪ್ರತಿಧ್ವನಿ, ಯಲ್ಲಾಪುರ- ತಾಲ್ಲೂಕಿನ ಮಾವಿನಕಟ್ಟಾ ದಲ್ಲಿ ಗುರುವಾರ ನಡೆದ ಮನ ಕಲಕುವ ಘಟನೆ ಪಂಪ್ ದುರಸ್ತಿಗೆ ಇಳಿದ ವ್ಯಕ್ತಿಯ ಸಾವು. ಕಾಪಾಡಲು ತೆರಳಿದ ಮತ್ತೂ ಇಬ್ಬರ ದುರ್ಮರಣ ವಿಧಿಯಾಟಕ್ಕೆ ಮೂವರು ಬಲಿ ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ. ಮಾವಿನಕಟ್ಟದಲ್ಲಿ ವ್ಯಕ್ತಿಯೋರ್ವರಿಗೆ ಸೇರಿದ ಬಾವಿಯಲ್ಲಿನ ಪಂಪ್ ದುರಸ್ತಿಗಾಗಿ ಗೋವಿಂದ ಸೋಮಯ್ಯ ಪೂಜಾರಿ (60) ಎಂಬುವರು ಪಂಪ್ ದುರಸ್ತಿಗೆ ಬಾವಿಯೊಳಗೆ ಇಳಿದಿದ್ದು ಬಹಳ ಸಮಯದವರೆಗೆ ಬಾರದಿದ್ದದ್ದನ್ನು ಕಂಡವರು ಕೂಗಿಕೊಂಡಿದ್ದಾರೆ ತಕ್ಷಣವೇ ಅಲ್ಲಿಯೆ ಹೋಗುತ್ತಿದ್ದ …

Read More »

ರಿಲ್ಯಾಕ್ಸ್ ಮೂಡಿನಲ್ಲಿ ಸಚಿವ ಹೆಬ್ಬಾರ್- ಸದಾ ಜನರೊಂದಿಗೆ

ಪ್ರತಿಧ್ವನಿ,ಯಲ್ಲಾಪುರ-ಚುನಾವಣೆ ಮುಗಿದಿದೆ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಯಾರಾಗಬೇಕೆಂದು ಮತದಾರ ತನ್ನ ನಿರ್ಧಾರವನ್ನು ಅದಾಗಲೆ ದಾಖಲಿಸಿ ಪೆಟ್ಟಿಗೆಯೊಳಗೆ ಜೋಪಾನವಾಗಿರಿಸಿದ್ದಾನೆ ನಾಳೆ 9 ಮಂದಿ ಅಭ್ಯರ್ಥಿಗಳ ಹಣೆ ಬರಹ ಹೊರಬೀಳಲಿದೆ. ಇಷ್ಟೆಲ್ಲಾ ಒತ್ತಡವಿದ್ದರು ಸಚಿವ ಹೆಬ್ಬಾರ್ ಅವರಿಗೆ ಪಲಿತಾಂಶದ ಬಗ್ಗೆ ತಲೆಕೆಡಿಸಿಕೊಳ್ಳದೆ ಜನರ ಜೊತೆ ಕಾರ್ಯಕರ್ತರ ಜೊತೆ ಕುಳಿತು ಮಾತನಾಡುತ್ತ ಸಮಯ ಕಳೆದರು. ಸಚಿವರ ಹಲವು ವಿಶೇಷತೆಗಳಲ್ಲಿ ಇದು ಒಂದು ಎಷ್ಟೇ ಒತ್ತಡ ಸಮಸ್ಯೆಗಳಿದ್ದರು ಎಲ್ಲವನ್ನು ಜನರ ಮದ್ಯೆ ಬೆರೆತು ಕಳೆದುಬಿಡುತ್ತಾರೆ. …

Read More »

ಯಲ್ಲಾಪುರ ತಾಲೂಕಿನಲ್ಲಿ ಶಾಂತಿಯುತ ಮತದಾನ 81.72% ಮತ ಚಲಾವಣೆ

ಪ್ರತಿಧ್ವನಿ,ಯಲ್ಲಾಪುರ – ತಾಲೂಕಿನಲ್ಲಿ ಮೇ,10 ರಂದು ನಡೆದ ವಿಧಾನಸಭಾ ಚುನಾವಣೆ ಪ್ರಕ್ರಿಯೆ ಅತ್ಯಂತ ಶಾಂತಿ ಮತ್ತು ಸುವ್ಯವಸ್ಥಿತ ಯಶಸ್ವಿಯಾಗಿ ನೆರವೇರಿತು.ತಾಲೂಕಿನಲ್ಲಿ ಒಟ್ಟು 15 ಗ್ರಾಮ ಪಂಚಾಯತ್ ಹಾಗು ಪಟ್ಟಣ ಪಂಚಾಯತ್ ಸೇರಿದಂತೆ 96 ಮತಗಟ್ಟೆಗಳಿದ್ದು ಪಟ್ಟಣದ ಮಹಿಳಾ ಮಂಡಲ ಕನ್ನಡ ಶಾಲೆಯ ಮತಗಟ್ಟೆ ಅತಿ ಹೆಚ್ಚು 1366 ಮತದಾರರನ್ನು ಹೊಂದಿರುವ ದೊಡ್ಡ ಮತಗಟ್ಟೆಯಾದರೆ ಕುಂದೂರು ಮತಗಟ್ಟೆ 187 ಮತದಾರರನ್ನು ಒಳಗೊಂಡ ಅತಿ ಸಣ್ಣ ಮತಗಟ್ಟೆ ಯಾಗಿದೆ. ಹಾಸಣಗಿ ಪಂಚಾಯತ್ ವ್ಯಾಪ್ತಿಯ …

Read More »