Breaking News

Uncategorized

ಜಿದ್ದಾಜಿದ್ದಿನ ಕದನ ಆನಗೋಡು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ಚುನಾವಣೆ.

ಯಲ್ಲಾಪುರ ; ತಾಲೂಕಿನ ಆನಗೋಡು ಪ್ರಾಥಮಿಕ ಪತ್ತಿನ ಸಹಕಾರಿ ಸಂಘಕ್ಕೆ ಭಾನುವಾರ ತುರುಸಿನ ಚುನಾವಣೆ ನಡೆಯಿತು. ರಾಜ್ಯ ವಿಧಾನಸಭಾ ಚುನಾವಣೆಗಿಂತಲು ಹೆಚ್ಚು ಕುತೂಹಲ ಕೆರಳಿಸಿದ ಆನಗೋಡು ಸೊಸೈಟಿ ಚುನಾವಣೆಗೆ ಹಿಂದಿನ ಅಧ್ಯಕ್ಷ ಎನ್.ಕೆ.ಭಟ್ಟ ಅಗ್ಗಾಸಿಕುಂಬ್ರಿ ತಂಡ ಹಾಗೂ ಗಣಪತಿ ಭಟ್ಟ ಕರುಮನೆ ತಂಡದ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ಇದೆ.ಸಾಲಗಾರ ಕ್ಷೇತ್ರದ 947 ಮತದಾರರು, ಹಾಗೂ ಸಾಲಗಾರರಲ್ಲದ ಕ್ಷೇತ್ರದ 150 ಮತದಾರರು ಸೇರಿ ಒಟ್ಟೂ 1097 ಮತದಾರರು ಮತ್ತು ಮತದಾರ …

Read More »

ರವಿವಾರದಿಂದ “ಗೃಹಜ್ಯೋತಿ ” ನೊಂದಣಿ ಪ್ರಾರಂಭ ಮೊದಲ ದಿನ ಸರ್ವರ್ ಕೊಂಚ ಸಮಸ್ಯೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಗಳಲ್ಲಿ ಅತ್ಯಂತ ಪ್ರಮುಖವಾದ 200 ಯುನಿಟ್ ವಿದ್ಯುತ್ ಉಚಿತ ನೀಡುವ ಗೃಹ ಶಕ್ತಿ ಯೋನೆಗೆ ನೊಂದಯಿಸಿಕೊಳ್ಳೊ ಪ್ರಕ್ರಿಯೆ ರವಿವಾರದಿಂದ ರಾಜ್ಯಾದ್ಯಂತ ಪ್ರಾರಂಭವಾಗಿದ್ದು ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ಇದಕ್ಕಾಗಿ ಪ್ರತ್ಯೇಕ ಸಹಾಯ ಕೇಂದ್ರ ತೆರೆಯಲಾಗಿದೆ. ಮೊದಲದಿನ ಸರ್ವರ್ ಸಮಸ್ಯೆಯಾಗಿತ್ತು. ಪಟ್ಟಣದಲ್ಲಿನ ಗ್ರಾಮ ಒನ್ ಕೇಂದ್ರದಲ್ಲಿ ನೊಂದಾವಣೆ ಪ್ರಕ್ರಿಯೆ ನಡೆಯಿತು.ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಸರ್ಕಾರ ರಚಿಸಿ ಮುಖ್ಯಮಂತ್ರಿ …

Read More »

ಗುಡಂದೂರು ಸಿದ್ದಿ ಕಾಲೋನಿಯಲ್ಲಿ ಕಾನೂನು ಅರಿವು

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ನಾಗರೀಕನು ಕಾನೂನಿನ ಬಗ್ಗೆ ತಿಳಿದುಕೊಂಡಿರಬೇಕು. ಸಮಾಜದಲ್ಲಾಗುವ ದೌರ್ಜನ್ಯ, ದಬ್ಬಾಳಿಕೆ , ಹೆಣ್ಣಿನ ಮೇಲಿನ ಶೋಷಣೆ, ಕುರಿತು ಕಾನೂನು ವ್ಯಾಪ್ತಿಯಲ್ಲಿರುವ ವಿಷಯಗಳನ್ನು ಅರಿತುಕೊಂಡಿರಬೇಕು. ಸಮಸ್ಯೆಗಳು ಬಂದಾಗ ಕಾನೂನಿನ ಸಹಾಯ ಪಡೆಯಲು ಅದರ ಅರಿವು ಮತ್ತು ತಿಳುವಳಿಕೆ ಅತ್ಯಗತ್ಯವಾಗಿದೆ. ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಹ ಕಾನೂನಿನ ಅರಿವು ಕಾರ್ಯಕ್ರಮದೊಂದಿಗೆ ಸಾರ್ವಜನಿಕರು ತಿಳಿದುಕೊಳ್ಳಬೇಕಿದೆ ಎಂದು ಸಂವಿಧಾನ ಫೆಲೋ ವಕೀಲ …

Read More »

ಉಚಿತ ವಿದ್ಯುತ್ ಬೆನ್ನಲ್ಲೆ ಬೆಲೆ ಏರಿಸಿದ ನಿಗಮದ ನಿರ್ಧಾರ ಜನವಿರೋದಿ

ಪ್ರತಿಧ್ವನಿ,ಯಲ್ಲಾಪುರ : ಈ ತಿಂಗಳು ಸಾಮಾನ್ಯವಾಗಿ ಎಲ್ಲೆಡೆ ವಿದ್ಯುತ್ ಬಿಲ್ಲಿನ ಮೊತ್ತ ಅಧಿಕವಾಗಿ ಬಂದಿದೆ. ಇದಕ್ಕೆ ಪ್ರತಿ ಮನೆಗಳಲ್ಲೂ ವಿದ್ಯುತ್ ಬಳಕೆ ಅಧಿಕವಾಗಿದ್ದು, ಒಂದು ಕಾರಣವಾದರೆ; ಏಪ್ರೀಲ್-ಮೇ ತಿಂಗಳಿನಿಂದ ಪೂರ್ವಾನ್ವಯದ ಹೆಚ್ಚಿನ ದರ ಸೇರ್ಪಡೆಯಾಗಿದ್ದು, ಮತ್ತೊಂದು ಕಾರಣವಾಗಿದೆ ಎಂದು ಯಲ್ಲಾಪುರದ ಹೆಸ್ಕಾಂ ವಿಭಾಗೀಯ ಅಧಿಕಾರಿ ರಮಾಕಾಂತ ನಾಯ್ಕ ಹೇಳಿದರು. ಅವರು ಪಟ್ಟಣದ ಹೆಸ್ಕಾಂ ಉಪ-ವಿಭಾಗದ ಕಚೇರಿಯಲ್ಲಿ ನಡೆದ ಯಲ್ಲಾಪುರ ಉಪ-ವಿಭಾಗ ಮಟ್ಟದ ವಿದ್ಯುತ್ ಗ್ರಾಹಕರ ಕುಂದು-ಕೊರತೆಗಳ ಸಂವಾದ ಸಭೆಯಲ್ಲಿ ಹೇಳಿದರು.ಇನ್ನು …

Read More »

ಹಂದಿ ಮತ್ತು ಮಂಗಗಳಿಂದ ರೈತರ ಬೆಳೆಗೆ ಸಂಚಕಾರ- ಕಾನೂನು ಸಮರಕ್ಕೆ ಸಿದ್ದರಾದ ರೈತರು..!

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ-ಹಿಂದೆಲ್ಲ ಅಡಿಕೆ ಹಣ್ಣಾದಾಗ ಮಂಗಗಳ ಕಾಟ ಇರುತ್ತಿತ್ತು. ಅವು ಹಣ್ಣಡಿಕೆಗಳ ರಸ ಚೀಪಿ ಕೆಡವುತ್ತಿದ್ದವು. ಹಂದಿಗಳ ಹಾವಳಿಯೂ ಅಷ್ಟೇ; ಕೊಯ್ಲಿಗೆ ಮೊದಲು ಭತ್ತದ ಗದ್ದೆಗಳಿಗಷ್ಟೇ ಸೀಮಿತವಾಗಿರುತ್ತಿತ್ತು. ಆದರೆ ಈಗ ಕಾಲ ಬದಲಾದಂತೆ ಅವುಗಳೂ ಬದಲಾಗಿವೆ. ಮಂಗ ಬಾಳೆಕಾಯಿ,ಹಣ್ಣಡಿಕೆಗಳೊಂದಿಗೆ ಅಡಿಕೆಯ ಎಳೆ ಮಿಳ್ಳೆಗಳನ್ನೇ ತಿಂದು ಹಾಳು ಮಾಡುತ್ತಿವೆ. ಹಂದಿಗಳು ಭತ್ತದ ಗದ್ದೆಗಳಿಂದ ತೆಂಗಿನ ತೋಟಗಳಿಗೇ ನುಗ್ಗಿ, ಮರದಿಂದ ಕೆಳಗೆ ಉದುರಿದ ತೆಂಗಿನ ಕಾಯಿಗಳನ್ನು …

Read More »

ಹೇಗಿದೆ ಮುಂಗಾರಿಗೆ ಕೃಷಿ ಇಲಾಖೆ ಸಿದ್ದತೆ..

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ದೇಶದ ಸ್ವಾಸ್ಥ್ಯ ಸದೃಡವಾಗಿರಬೇಕೆಂದರೆ ದೇಶಕ್ಕೆ ಅನ್ನ ನೀಡುವ ಅನ್ನದಾತನ ರೈತನ ಭೂಮಿಯೊಂದಿಗಿನ ಕನಸು ನನಸಾಗಬೇಕಿದೆ. ಆ ಕನಸು ನನಸಾಗಲು ಪ್ರಕೃತಿ ಎಲ್ಲಾ ರೀತಿಯ ಕೃಪೆ ತೋರಬೇಕಿದೆ. ಅದು ಮಾತ್ರವಲ್ಲದೆ ಕೃಷಿ ಇಲಾಖೆಯು ರೈತನ ನೆರವಿಗೆ ಧಾವಿಸಿ ಬೆನ್ನಿಗೆ ನಿಲ್ಲಬೇಕಿದೆ. ಆ ನಿಟ್ಟಿನಲ್ಲಿ ಇನ್ನೇನು ಮುಂಗಾರು ಪ್ರಾರಂಭವಾಗುವ ಲಕ್ಷಣಗಳು ಗೋಚರಿಸುತ್ತಿದ್ದು ಕೃಷಿ ಇಲಾಖೆಯ ಸಿದ್ದತೆ ಹೇಗಿದೆ ತಿಳಿಯಬೇಕಿದೆ. 2023-24 ನೇ …

Read More »

ಮನಸ್ಸು ದುರ್ಬಲ ಆತ್ಮಹತ್ಯೆ ಸಂಖ್ಯೆ ಹೆಚ್ಚಳ-ಸಾವು ಅಷ್ಟೊಂದು ಸಿಹಿಯೆ.?

ಯಲ್ಲಾಪುರದ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ಭೂಮಿಯ ಮೇಲೆ ಪ್ರತಿಯೊಂದು ಜೀವಿಗು ಜೀವಿಸುವ ಹಕ್ಕಿದೆ ಎಷ್ಟರ ಮಟ್ಟಿಗೆ ಎಂದರೆ ತನ್ನದು ಎಂಬ ಪ್ರಾಣವನ್ನು ಸಹ ತಾನು ತೆಗೆದುಕೊಳ್ಳಲು ಹಕ್ಕಿರುವುದಿಲ್ಲ ಅದು ಕಾನೂನಿನನ್ವಯ ಅಪರಾಧ ಆಗಲಿದೆ. ಇಂತಹದರ ನಡುವೆಯು ಮನುಷ್ಯ ಆತ್ಮಹತ್ಯೆ ಯಂತಹ ಕೃತ್ಯಕ್ಕೆ ಕೈ ಹಾಕುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ.ಆತ್ಮಹತ್ಯೆಗೆ ಇಂತಹದೆ ನಿಖರ ಕಾರಣಗಳಿರುತ್ತವೆ ಎನ್ನಲು ಸಾದ್ಯವಿಲ್ಲ ಮಾನವ ದೇವರು ಕೊಟ್ಟಿರುವ ಅಮೂಲ್ಯವಾದ ಜೀವವನ್ನು ಇಷ್ಟೊಂದು ಸುಲಭವಾಗಿ …

Read More »

ವೃತ್ತಿ ಜೀವನದ ಉತ್ತಮ ಕಾರ್ಯಗಳೆ ಅಂತೋನ್ ರೋಡ್ರಿಗಸ್ ಅವರನ್ನು ಅಚ್ಚುಮೆಚ್ಚಾಗಿಸಲು ಕಾರಣ…

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ‌‌,ಯಲ್ಲಾಪುರ : ಕ್ರಿಯಾಶೀಲರೂ, ಪ್ರಾಮಾಣಿಕರೂ ಆಗಿದ್ದ ಅಂತೋನಿಯವರು ಸದಾ ತನಗಿಂತ ಕರ್ತವ್ಯ ನಿರ್ವಹಿಸುವ ಸಂಸ್ಥೆಯೇ ದೊಡ್ಡದೆಂಬ ಭಾವನೆಯನ್ನು ಹೊಂದಿದ್ದರು. ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ, ವಯೋನಿವೃತ್ತರಾಗುತ್ತಿರುವ ಅಂತೋನಿ ರೋಡ್ರಿಗ್ಸ್ ಜೀವನಸೂತ್ರ ಮತ್ತು ಬದುಕಿನ ತತ್ವಗಳು ಪ್ರತಿಯೊಬ್ಬರಿಗೂ ಅನುಕರಣೀಯ ಎಂದು ಕಾರವಾರದ ಕೆ.ಡಿ.ಇ.ಎಸ್ ಸಂಸ್ಥೆಯ ಕಾರ್ಯದರ್ಶಿ ಫಾ||ವಲೇರಿಯನ್ ಸೀಕ್ವೆರಾ ಹೇಳಿದರು. ಅವರು ಪಟ್ಟಣದ ಹೋಲಿ ರೋಜರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಶಾಲೆಯಲ್ಲಿ 32 ವರ್ಷಗಳ …

Read More »

22 ವರ್ಷಗಳ ಸುದೀರ್ಘ ಸೇವೆಗೆ ಮಹೀಂದ್ರ ಮಾರ್ಷಲ್ ವಾಹನಕ್ಕೆ ಬೀಳ್ಕೊಡುಗೆ.

ಪ್ರತಿಧ್ವನಿ,ಯಲ್ಲಾಪುರ: ಬಹುತೇಕ ಸರ್ಕಾರಿ ಇಲಾಖೆಗಳು ಅಥವಾ ಖಾಸಗಿ ಸಂಸ್ಥೆಗಳಲ್ಲಿ ದುಡಿದು ನಿವೃತ್ತಿ ಹೊಂದುವ ವೇಳೆಗೆ ಅವರ ಸೇವೆ ಸ್ಮರಿಸಿ ಗೌರವಿಸಿ ಬೀಳ್ಕೊಡುವುದು ವಾಡಿಕೆ. ಅಂತೆಯೆ ಜೀವವಿರುವ ಮನುಜ ಸೇವೆ ಯಷ್ಟೆ ನಿರ್ಜೀವಿ ವಾಹನದ ಸೇವೆಯು ಅಷ್ಟೆ ಪ್ರಾಮುಖ್ಯತೆ ಪಡೆದಿದೆ ಎಂದು ಯಲ್ಲಾಪುರದ ಜಿಲ್ಲಾ ಪಂಚಾಯತ ಇಂಜಿನಿಯರಿಂಗ್ ವಿಭಾಗದ 22 ವರ್ಷದ ಸೇವೆಗೆ ಗೌರವಿಸಿ ಬೀಳ್ಕೊಟ್ಟ ಭಾವನಾತ್ಮಕ ಸನ್ನಿವೇಶಕ್ಕೆ ಜಿಲ್ಲಾ ಪಂಚಾಯತ ಕಚೇರಿ ಸಾಕ್ಷಿಯಾಯಿತು.ಸರ್ಕಾರಿ ಆದೇಶದಂತೆ15 ವರ್ಷಗಳ ಹಿಂದಿನ ಯಾವುದೆ ವಾಹನಗಳನ್ನು …

Read More »

ಸ್ವಾಸ್ಥ್ಯ ಸಮಾಜಕ್ಕಾಗಿ ಶ್ರಮಿಸುವ ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ಸಿಗುವುದು ಎಂದು?

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಈ ಹಿಂದಿನ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ2022-23ನೇ ಸಾಲಿನ ಆಯವ್ಯಯ ಮಂಡಿಸುವ ಮುಖ್ಯಮಂತ್ರಿಗಳ ಭಾಷಣದಲ್ಲಿ ಪೌರಕಾರ್ಮಿಕರಿಗೆ ಮೊಟ್ಟ ಮೊದಲ ಬಾರಿಗೆ ತಿಂಗಳಿಗೆ 2000 ರು ಸಂಕಷ್ಟ ಭತ್ಯೆ ನೀಡುವ ಕುರಿತು ಘೋಷಿಸಿದ್ದರು ಆದರೆ ಯಲ್ಲಾಪುರದ ಪಟ್ಟಣ ಪಂಚಾಯತ ಪೌರಕಾರ್ಮಿಕರಿಗೆ ಈ ಭಾಗ್ಯ ಇನ್ನೂ ನೀಡದಿರುವುದು ವಿಪರ್ಯಾಸವಾಗಿದೆ. ಸಮಾಜದ ಆರೋಗ್ಯಕ್ಕಾಗಿ ನಿತ್ಯ ಅಪಾಯಕಾರಿ ಮತ್ತು ಆರೋಗ್ಯಕ್ಕೆ ಮಾರಕವಾದ ಸ್ವಚ್ಛತಾ ಕಾರ್ಯದಲ್ಲಿ …

Read More »