ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ ಯಲ್ಲಾಪುರ : ಭಾರತದ ಬ್ರಾಹ್ಮಣರ ಸ್ಥಿತಿ ಹೇಗಿದೆ ಎಂಬುದರ ಕುರಿತು 2006 ರಲ್ಲಿ ಪ್ರೇಂಚ್ ಇತಿಹಾಸಕಾರರೊಬ್ಬರು ತಮ್ಮ ವಿಶೇಷ ಲೇಖನದ ಮೂಲಕ ಗಮನ ಸೆಳೆದಿದ್ದಾರೆ. ದೇಶದ ಅನೇಕ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿಗಿಂತಲೂ ಹಿಂದುಳಿದ ಬ್ರಾಹ್ಮಣರೇ ಇದ್ದಾರೆಂಬುದನ್ನು ಪ್ರೇಂಚ್ ವಿಜ್ಞಾನಿ ಆಧಾರ ಸಹಿತ ಬರೆದಿದ್ದಾರೆ. ಅಂದರೆ ಲಕ್ಷಾಂತರ ಬ್ರಾಹ್ಮಣರು ಬಿಪಿಎಲ್ ಕಾರ್ಡ್ ಹೊಂದಿರುವ ನಾಗರಿಕರಿಗಿಂತಲೂ ಕೆಳಮಟ್ಟದಲ್ಲಿದ್ದಾರೆ. ಆದರೂ ಬ್ರಾಹ್ಮಣರ ಸಂಘಟನೆ ಪ್ರಬಲವಾಗದಿರುವುದು ಮತ್ತು …
Read More »Yearly Archives: 2023
ಪಕ್ಷಗಳ ಅಬ್ಬರದ ಪ್ರಚಾರದ ನಡುವೆ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗಾಗಿ ಪಕ್ಷೇತರ ಅಭ್ಯರ್ಥಿ ಆನಂದ್ ಭಟ್ ಏಕಾಂಗಿ ಮತಯಾಚನೆ.
ಪ್ರತಿಧ್ವನಿ,ಯಲ್ಲಾಪುರ : ಚುನಾವಣೆಯಲ್ಲಿ ಸ್ಪರ್ಧಿಸಿ ಘಟಾನುಘಟಿ ರಾಜಕೀಯ ಪಕ್ಷಗಳ ಎದುರು ಗೆದ್ದಬಿಡುವೆನೆಂಬ ಹಮ್ಮು ಬಿಮ್ಮು ನನ್ನಲಿಲ್ಲ. ಆದರೆ ನಿಧಾನವಾಗಿಯಾದರು ಮತದಾರರಲ್ಲಿ ಅರಿವು ಮೂಡಿಸಿ ಎಂದಿಗಾದರು ಒಮ್ಮೆ ಎಚ್ಚೆತ್ತುಕೊಳ್ಳುವ ಮತದಾರ ಭ್ರಷ್ಟಾಚಾರ ಮುಕ್ತ ವ್ಯವಸ್ಥೆಯತ್ತ ಗಮನ ಹರಿಸಲಿದ್ದಾನೆ. ಆ ಛಲದಿಂದಲೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಮತ್ತು ವಿಶ್ವಾಸವಿರುವ ಎಲ್ಲಾ ಗೌರವಾನ್ವಿತ ಮತದಾರರಲ್ಲಿ ಏಕಾಂಗಿಯಾಗಿ ಮತ ಯಾಚಿಸುತ್ತಿದ್ದೇನೆ ಎಂದು ಯಲ್ಲಾಪುರ …
Read More »ಹೆಬ್ಬಾರ್ ಗೆಲುವಿಗೆ ಮಗಳು ಶೃತಿ ಹೆಬ್ಬಾರ್ ಮತಯಾಚನೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು ಮನೆಮನೆ ಪ್ರಚಾರದ ಭರಾಟೆ ಭರದಿಂದ ಸಾಗಿದೆ. ಭಾರತೀಯ ಜನತಾಪಕ್ಷದಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಶಿವರಾಮ ಹೆಬ್ಬಾರ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ಪುತ್ರ ವಿವೇಕ್ ಹೆಬ್ಬಾರ್, ಪತ್ನಿ ವನಜಾಕ್ಷಿ ಹೆಬ್ಬಾರ್ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವುದು ತಿಳಿದಿರುವ ವಿಷಯ. ಐರ್ಲೆಂಡ್‌ನಲ್ಲಿ ವಾಸವಿರುವ ಪುತ್ರಿ ಶೃತಿ ಹೆಬ್ಬಾರ್ ತಂದೆಯಪರ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದು ಪಟ್ಟಣದ ವಿವಿಧ ವಾರ್ಡ್ಗಳಲ್ಲಿ ಪ್ರಚಾರಕಾರ್ಯದಲ್ಲಿ …
Read More »ಪ್ರಧಾನಿ ಮೋದಿ ಆಗಮನಕ್ಕೆ ಉತ್ತರ ಕನ್ನಡ ನೆಲ ಕಾತರದಿಂದ ಎದುರು ನೋಡುತ್ತಿದೆ-ರವಿ ಹೆಗಡೆ ಹೂವಿನ ಮನೆ.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪ್ರಧಾನಿಯಾದ ನಂತರ ಪ್ರಥಮ ಬಾರಿಗೆ ನರೇಂದ್ರಮೋದಿ ಉತ್ತರಕನ್ನಡ ಜಿಲ್ಲೆಗೆ ಆಗಮಿಸುತ್ತಿರುವುದು ಪಕ್ಷ ಮಾತ್ರವಲ್ಲದೇ ಜಿಲ್ಲೆಯ ಜನತೆಗೂ ಸಂತಸ ತಂದಿದೆ. ಚುನಾವಣೆ ಸಂದರ್ಭವಲ್ಲದಿದ್ದರೂ ಮೋದಿಯ ಆಗಮನಕ್ಕೆ ಜಿಲ್ಲೆಯ ಜನತೆಯ ಸಂತಸ ಇದೇ ರೀತಿ ಇರುತ್ತಿತ್ತು. ಏಕೆಂದರೆ ಮೋದಿ ವಿಶ್ವನಾಯಕರಾಗಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವು ನಿಶ್ಚಿತವಾಗಿದೆ. ಮೋದಿಯ ಆಗಮನದಿಂದ …
Read More »ಹೆದ್ದಾರಿ ಪಕ್ಕದಲ್ಲೆ ಕಸ ತಂದು ಸುರಿಯುತ್ತಿರುವ ದುರುಳರು ಕಸ ಮುಕ್ತ ಯಲ್ಲಾಪುರಕ್ಕೆ ಕಂಟಕರು..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಸಮುಕ್ತ ಗೊಳಿಸಿ ಸ್ವಚ್ಚ ಮತ್ತು ಸುಂದರ ಯಲ್ಲಾಪುರದ ಕನಸು ಕಾಣುತ್ತಿರುವ ಪಟ್ಟಣ ಪಂಚಾಯತ್ ಕನಸು ಎಂದಿಗು ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ ಕಾರಣ ಕಳ್ಳದಾರಿಯಲ್ಲಿ ಕಸ ಸುರಿಯುವವರಿಗೆ ಕಡಿವಾಣವೆ ಇಲ್ಲದಾಗಿದ್ದು ಪಟ್ಟಣದ ಹೊರವಲಯ ಗ್ರಾಮೀಣ ಭಾಗಗಳಿಗೆ ತೆರಳುವ ಮಾರ್ಗದಲ್ಲಿ ಕಸದರಾಶಿಯೆ ಸ್ವಾಗತಿಸುತ್ತದೆ. ಇಲ್ಲಿ ಕಸ ಸುರಿಯಬೇಡಿ ಎಂಬ ಫಲಕದ ಅಡಿಯಲ್ಲಿಯೇ ಕಸ ಸುರಿದಿರುವುದು ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತಿದೆ. …
Read More »ಖಾಸಗಿ ಬಸ್ ಮತ್ತು ಕಾರ್ ನಡುವೆ ಅಪಘಾತ ; ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು
ಪ್ರತಿಧ್ವನಿ,ಯಲ್ಲಾಪುರ : ಪ್ರವಾಸಕ್ಕೆ ತೆರಳುತ್ತಿದ್ದ ಮಹಾರಾಷ್ಟç ನೋಂದಣಿಯ ಖಾಸಗಿ ಬಸ್ಸು ಮತ್ತು ಇನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸದೇ ಸಣ್ಣಪುಟ್ಟ ಗಾಯಗಳಾದ ಘಟನೆ ತಾಲೂಕಿನ ಮಾಗೋಡು ತಿರುವಿನ ಸಮೀಪ ನಡೆದಿದೆ. ಪೂನಾದ ವಿದ್ಯಾರ್ಥಿಗಳು, ಸ್ನೇಹಿತರು ಪ್ರವಾಸಕ್ಕೆಂದು ಗೋಕರ್ಣಕ್ಕೆ ತೆರಳುತ್ತಿದ್ದ ವೇಳೆ ಯಲ್ಲಾಪುರ ಪಟ್ಟಣದ ಹೊರವಲಯದ ಮಾಗೋಡು ತಿರುವಿನ ಸಮೀಪ ಬಳ್ಳಾರಿ-ಕಾರವಾರ ರಾಷ್ಟಿçÃಯ ಹೆದ್ದಾರಿಯಲ್ಲಿ ಕಾಸರಗೋಡಿನಿಂದ ಕೊಲ್ಲಾಪುರಕ್ಕೆ ಮದುವೆ ಕಾರ್ಯಕ್ಕೆಂದು ಕುಟುಂಬವೊAದು ಇನ್ನೋವಾ ಕಾರಿನಲ್ಲಿ …
Read More »ಯಲ್ಲಾಪುರ ಪಟ್ಟಣದ ರವೀಂದ್ರ ನಗರ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ರವೀಂದ್ರನಗರದ ಕಾಂಗ್ರೆಸ್ ಮುಖಂಡರಾದ ಶರತ್ ನಾಯ್ಕ, ಮಹೇಶ್ ನಾಯ್ಕ ಹಾಗೂ ಶಂಕರ್ ಅವರು ಸಚಿವರಾದ ಶಿವರಾಮ ಹೆಬ್ಬಾರ್ ಅವರ ಅಭಿವೃದ್ಧಿಪರವಾದ ಕಾರ್ಯಕ್ರಮಗಳನ್ನು ಮೆಚ್ಚಿ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡರು.ಕಾAಗ್ರೆಸ್ ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಗೊಂಡ ಕಾರ್ಯಕರ್ತರುಗಳಿಗೆ ಯುವ ನಾಯಕರಾದ ವಿವೇಕ್ ಹೆಬ್ಬಾರ್ ಅವರು ಪಕ್ಷದ ಶಾಲು ಹಾಕಿ ಅತ್ಯಂತ ಆತ್ಮೀಯತೆಯಿಂದ ಪಕ್ಷಕ್ಕೆ ಬರಮಾಡಿಕೊಂಡು ಪಕ್ಷದ ಗೆಲುವಿಗೆ …
Read More »ಕ್ಷೇತ್ರಾದ್ಯಂತ ಯುವ ನಾಯಕ ವಿವೇಕ್ ಹೆಬ್ಬಾರ್ ಮಿಂಚಿನ ಸಂಚಾರ ಅಪ್ಪನ ಪರ ಚುನಾವಣಾ ಪ್ರಚಾರ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಕಳೆದ 10 ವರ್ಷದ ಹಿಂದೆ ಏನಿತ್ತು, ಹೇಗಿತ್ತು ಅನ್ನುವುದನ್ನು ನೀವೆಲ್ಲ ನೋಡಿದ್ದೀರಿ. ಹೆಬ್ಬಾರವರು ಈ ಕ್ಷೇತ್ರದ ಶಾಸಕರಾದ ಮೇಲೆ ತೀರಾ ಅಗತ್ಯವಾದ ನೀರು, ರಸ್ತೆ , ಆಸ್ಪತ್ರೆ ಹಾಗೂ ಬಸ್ ನಿಲ್ದಾಣ ಸೇರಿದಂತೆ ಹತ್ತಾರು ಸರ್ಕಾರಿ ಕಾರ್ಯಾಲಯಗಳನ್ನು ಮಾಡಿ ಜನಪರವಾದ ಕೆಲಸಮಾಡಿದ ಹಿರಿಮೆ ಅವರದ್ದು ಎಂದು ಬಿಜೆಪಿ ಯುವ ನಾಯಕ ವಿವೇಕ ಹೆಬ್ಬಾರ ಹೇಳಿದರು.ಅವರು ಪಟ್ಟಣದ ಶಾರದಾಗಲ್ಲಿ, …
Read More »ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಮಂಚಿಕೇರಿಯಲ್ಲಿ ನಡೆದ ಉಪನ್ಯಾಸ ಮತ್ತು ಕವಿಗೋಷ್ಟಿ ಕಾರ್ಯಕ್ರಮ
ಪ್ರತಿಧ್ವನಿ,ಯಲ್ಲಾಪುರ: . `ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದು, ಸಾಹಿತ್ಯದ ಓದಿನ ಅಭ್ಯಾಸ ಕಡಿಮೆಯಾಗುತ್ತಿದೆ. ಸಾಹಿತ್ಯದ ಓದು ನಮ್ಮ ದೃಷ್ಟಿಕೋನವನ್ನು ವಿಶಾಲಗೊಳಿಸುತ್ತದೆ. ಸರಿಯಾದ ಆಲೋಚನಾ ಕ್ರಮವನ್ನು ರೂಪಿಸುತ್ತದೆ. ಎಂದು ಹಿರಿಯ ಸಹಕಾರಿ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು.ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಮಂಚಿಕೇರಿ ಘಟಕ ಮಂಚಿಕೇರಿಯ ಹಾಸಣಗಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಯೋಜಿಸಿದ ಉಪನ್ಯಾಸ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು .ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ …
Read More »ವಿನೂತನ ಮಾದರಿಯಲ್ಲಿ ಹೆಬ್ಬಾರ್ ಪುತ್ರನ ಮತ ಭೇಟೆ…
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ: ನಿರ್ಜೀವ ವಸ್ತುಗಳನ್ನು ಕೊಳ್ಳುವಾಗ ಅದರ ಗುಣಮಟ್ಟ ಮತ್ತು ಬಾಳಿಕೆಯ ಬಗ್ಗೆ ಕೂಲಂಕಷವಾಗಿ ಪರೀಕ್ಷಿಸುವ ನಾವು ದೇಶದ ಅಥವ ರಾಜ್ಯದ ಚುಕ್ಕಾಣಿ ಹಿಡಿದು ನಮ್ಮ ಭವಿಷ್ಯದ ದಿನಗಳನ್ನು ನಿರ್ಧರಿಸುವ ಶಾಸಕರನ್ನು ಅದೆಷ್ಟುಬಾರಿ ವಿಮರ್ಶಿಸಿ ಪರಿಶೀಲಿಸಿ ನಿರ್ಣಯ ತೆಗೆದುಕೊಳ್ಳಬೇಕಿದೆ. ಈ ದಿಸೆಯಲ್ಲಿ ಸಾಮನ್ಯರಲ್ಲಿ ಸಾಮಾನ್ಯರಂತೆ ಪ್ರತಿಯೊಬ್ಬ ನಾಗರಿಕನ ಕಷ್ಟ ಕಾರ್ಪಣ್ಯಗಳನ್ನು ನೇರವಾಗಿ ಹೇಳಿಕೊಳ್ಳಬಲ್ಲ ವ್ಯವಸ್ಥೆ ಕಲ್ಪಿಸಿರುವ ರಾಜ್ಯದ ಏಕೈಕ ನಾಯಕರೆಂದರೆ ಅದು ಸಚಿವ …
Read More »
Prathidvani Yellapura