ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಮಹಿಳಾ ಸಬಲಿಕರಣ ಮತ್ತು ಆರ್ಥಿಕ ಉನ್ನತಿಗೆ ಉಚಿತ ಪ್ರಯಾಣದ ಯೋಜನೆ ಸಹಕಾರಿಯಾಗಲಿದೆ. ಯಾವುದೆ ಸರ್ಕಾರಗಳು ಜನಹಿತಕ್ಕಾಗಿ ಜಾರಿಗೆ ತರುವ ಯೋಜನೆಯಲ್ಲಿ ಪಕ್ಷಬೇಧ ತೋರದೆ ಪ್ರೊತ್ಸಾಹಿಸಬೇಕಿದೆ. ಶಕ್ತಿ ಯೋಜನೆ ರಾಜ್ಯದ ಮಹಿಳೆಯರ ಅಭ್ಯುದಯಕ್ಕೆ ಅನುವಾಗಲಿ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು. ಅವರು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಒಂದಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಮಹಿಳೆಯರಿಗೆ …
Read More »Yearly Archives: 2023
ಅಜಾತಶತ್ರು ಪಕ್ಷಾತೀತ ಶಾಸಕ ಅರಬೈಲ್ ಶಿವರಾಮ ಹೆಬ್ಬಾರ್ ಬತ್ತಳಿಕೆಯಲ್ಲಿ ಅಭಿವೃದ್ಧಿ ಬಾಣಗಳು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ. ಪ್ರತಿಧ್ವನಿ,ಯಲ್ಲಾಪುರ : ಸತತ ನಾಲ್ಕು ಬಾರಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ಯಾವುದೇ ಪಕ್ಷದಲ್ಲಿದ್ದರೂ ಜನರ ಅಭಿಮಾನ ಗಳಿಸಿ ಪಕ್ಷಾತೀತವಾದ ಬೆಂಬಲ ಪಡೆದು ಅಜಾತಶತ್ರು ಎನಿಸಿಕೊಂಡಿರುವ ಶಿವರಾಮ ಹೆಬ್ಬಾರ್ ಈ ಬಾರಿ ವಿರೋಧ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳಬೇಕಿದೆ. ವಿಶೇಷವೆಂದರೆ ಮೂರು ಬಾರಿ ಗೆದ್ದಾಗಲೂ ಆಡಳಿತ ಪಕ್ಷದಲ್ಲಿದ್ದರು. ಒಮ್ಮೆ ಸಚಿವರೂ ಆಗಿದ್ದರು. ಆದರೆ ನಾಲ್ಕನೇ ಬಾರಿ ಗೆದ್ದರೂ ಆಡಳಿತ ಪಕ್ಷದಲ್ಲಿಲ್ಲ. ಆದರೂ ವರ್ಚಸ್ಸು …
Read More »27,800ರೂ ಹಣ ಕಳೆದುಕೊಂಡ ಅಮೆಜಾನ್ ಡೆಲಿವರಿ ಬಾಯ್..
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಶಿರಸಿ ರಸ್ತೆಯಲ್ಲಿರುವ ಎಪಿಎಂಸಿ ಆವಾರದ ಟಿ.ಎಸ್.ಎಸ್‌ಗೆ ಅಮೆಜಾನ್ ಮೂಲಕ ಬಂದ ಪಾರ್ಸೆಲ್ ಅನ್ನು ತಲುಪಿಸಿ ಹಿಂತಿರುಗುವಾಗ ಡೆಲಿವರಿ ಬಾಯ್ ಜೇಬಿನಲ್ಲಿದ್ದ 27,800 ರೂ ನಗದು ಹಣವನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.ಪಟ್ಟಣದ ಇಸ್ಲಾಂಗಲ್ಲಿ ನಿವಾಸಿ ಆಸಿಫ್ ಎಂಬ ಯುವಕನೇ ಹಣ ಕಳೆದುಕೊಂಡವನಾಗಿದ್ದು ಕೇವಲ ಮೂರು ದಿನಗಳ ಹಿಂದೆ ಅಮೆಜಾನ್ ಕಂಪನಿಯಲ್ಲಿ ಡೆಲಿವರ್ ಬಾಯ್ ಕೆಲಸಕ್ಕೆ ಸೇರಿದ್ದಾನೆ. ಶುಕ್ರವಾರ ಬೆಳಗಿನಿಂದ ವಿವಿದೆಡೆ ಪಾರ್ಸೆಲ್ ತಲುಪಿಸಿ ಟಿ.ಎಸ್.ಎಸ್ ಗೆ ಬಂದ …
Read More »ಎಸ್ಕೇಪ್ ಸಹೋದರ ಅಪರಾಧಿಗಳ ರೋಚಕ ಹಿನ್ನೆಲೆ..!!!!
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜೂ.8 ರಂದು ಸಹೋದರ ಅಪರಾಧಿಗಳಿಬ್ಬರು ಪೊಲೀಸರನ್ನು ತಳ್ಳಿ ಪರಾರಿಯಾಗಲು ಯತ್ನಿಸಿದ ಖೈದಿಗಳಿಬ್ಬರ ಚರಿತ್ರೆ ಪುಟವನ್ನು ತಿರುಗಿಸಿದರೆ ಬಲು ರೋಚಕ ಮತ್ತು ರೋಮಾಂಚಕವಾದ ವಿಷಯಗಳು ಹೊರಬರುತ್ತವೆ. ಮೊನ್ನೆ ದಿನ ಯಲ್ಲಾಪುರದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಕರೆತಂದ ಪ್ರಕಾಶ ಕೃಷ್ಣಾ ಸಿದ್ದಿ, ಪಿಲಿಪ್ ಕೃಷ್ಣಾ ಸಿದ್ದಿ ಸಹೋದರರಾಗಿದ್ದು ಅಪರಾಧ ಪ್ರಕರಣಗಳಿಗೂ ಇವರಿಗೂ ಅವಿನಾಭಾವ ಸಂಬಂಧವಿದೆ. 2020 ರಲ್ಲಿ ಒಬ್ಬನ ಮೇಲೆ ಫೋಕ್ಸೋ …
Read More »ವಿಚಾರಣೆಗೆ ನ್ಯಾಯಾಲಯಕ್ಕೆ ಕರೆತಂದ ಖೈದಿಗಳಿಬ್ಬರು ಪರಾರಿ ಮತ್ತೆ ಬಂಧಿಸಿದ ಪೊಲೀಸರು
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲು ಕಾರವಾರ ಜೈಲಿನಿಂದ ಕರೆತಂದ ಇಬ್ಬರು ಸಹೋದರ ಖೈದಿಗಳು ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾದ ಘಟನೆ ನಡೆದಿದ್ದು ಮಿಂಚಿನ ವೇಗದಲ್ಲಿ ಬೆನ್ನತ್ತಿದ ಪೊಲೀಸರು ಖೈದಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೂ.7 ರ ಬುಧವಾರದಂದು ಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಕಾರವಾರದ ಜಿಲ್ಲಾ ಕಾರಾಗೃಹದಿಂದ ಹಾಜರು ಪಡಿಸಲು ಕರೆತಂದ ಖೈದಿಗಳಾದ ಪ್ರಕಾಶ್ ಕೃಷ್ಣಾ ಸಿದ್ದಿ (25 ) ಮತ್ತು …
Read More »ಯಲ್ಲಾಪುರದಲ್ಲಿ ಲೋಕ್ ಅದಾಲತ್ ಪೂರ್ವಭಾವಿ ಸಭೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಜುಲೈ ತಿಂಗಳಲ್ಲಿ ಲೋಕ್ ಅದಾಲತ್ ನಡೆಯಲಿದ್ದು ರಾಜಿಯಾಗುವಂತಹ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಇದರಿಂದ ಹಣ, ಸಮಯ ಉಳಿಯುವುದಲ್ಲದೇ ಬಹುಸಮಯದಿಂದ ನಡೆಯುತ್ತಿರುವ ಪ್ರಕರಣಗಳ ಇತ್ಯರ್ಥವಾಗಲಿದೆ. ಇಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿೆ.ಬಿ ಹಳ್ಳಕಾಯಿ ಹೇಳಿದರು. ಅವರು ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ವಿವಿಧ ಇಲಾಖೆ, ಸಂಘ ಸಂಸ್ಥೆಗಳಿಗೆ ಕರೆಯಲಾಗಿದ್ದ ಲೋಕ್ ಅದಾಲತ್‌ನ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಹೇಳಿದರು. ಈ ಸಂದರ್ಭದಲ್ಲಿ …
Read More »ಭೀಕರ ಅಪಘಾತ ; ವ್ಯಕ್ತಿ ಪ್ರಾಣಾಪಾಯದಿಂದ ಪಾರು; ನುಜ್ಜುಗುಜ್ಜಾದ ಕಾಲು…
ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದ ನೂತನ ಆಡಳಿತ ಸೌಧದ ಮುಂಭಾಗದಲ್ಲಿ ಹಾದು ಹೋಗಿರುವ ಬಳ್ಳಾರಿ-ಕಾರವಾರ ರಾಷ್ಟಿçÃಯ ಹೆದ್ದಾರಿಯ ಮೇಲೆ ಲಾರಿಯೊಂದು ವ್ಯಕ್ತಿಯೋರ್ವನ ಕಾಲಿನ ಮೇಲೆ ಹರಿದು ಕಾಲು ಮುರಿದುಹೋದÀ ಘಟನೆ ನಡೆದಿದೆ.ಪಟ್ಟಣದ ಹೆಸರಾಂತ ಹೊಟೆಲ್ ಗೀತಾ ಭವನದ ಮಾಲೀಕರ ಮಗನಾದ ಶ್ರೀನಿವಾಸ ಕೃಷ್ಣ ಭಾಗ್ವತ (೪೬) ಎಂಬಾತನೇ ಅಪಘಾತಕ್ಕೊಳಗಾದ ವ್ಯಕ್ತಿಯಾಗಿದ್ದಾನೆ. ಈತ ನೂತನವಾಗಿ ನಿರ್ಮಿಸಲಾಗಿರುವ ತಹಸೀಲ್ದಾರರ ಕಚೇರಿ ಮುಂಭಾಗದಲ್ಲಿ ತನ್ನ ಸ್ಕೂಟಿಯಲ್ಲಿ ಚಲಿಸುವ ವೇಳೆ ಹಿಂದಿನಿAದ ಬಂದ ಲಾರಿಯೊಂದು ಸ್ಕೂಟಿಯ ಹಿಂಭಾಗಕ್ಕೆ …
Read More »ಯಲ್ಲಾಪುರದಲ್ಲಿ ಆಧಾರ್ ಮೇಳ, ಹರಿದು ಬಂದ ಜನಸಾಗರ, ಅಂಚೆ ಇಲಾಖೆಯ ಯಶಸ್ವಿ ಕಾರ್ಯ..
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಪಟ್ಟಣದಲ್ಲಿ ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಆಧಾರ್ ಕಾರ್ಡ್ ಮೇಳ ಆಯೋಜಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಈ ಮೇಳದ ಕುರಿತು ಸಾಮಾಜಿಕ ಜಾಲತಣದಲ್ಲಿ ವ್ಯಾಪಕ ಪ್ರಚಾರ ನಡೆದ ಹಿನ್ನೆಲೆಯಲ್ಲಿ ಪಟ್ಟಣದ ಶಿರಸಿ ರಸ್ತೆ ಯಲ್ಲಿರುವ ಅಂಚೆ ಇಲಾಖೆ ಮುಂಬಾಗ ಜನಸಾಗರದಿಂದ ತುಂಬಿಹೋಗಿತ್ತು. ದೇಶದ ಪ್ರಜೆಗಳ ಅತಿ ಪ್ರಾಮುಖ್ಯ ಗುರುತಿನ ಪತ್ರ ಆಧಾರ್ ಕಾರ್ಡ್ ನಿತ್ಯ ಜೀವನದ ಎಲ್ಲಾ ಕೆಲಸ …
Read More »ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ವೈ.ಟಿ.ಎಸ್.ಎಸ್‌ಗೆ ನೂತನ ಸಾರಥಿಯಾಗಿ ಆನಂದ್ ಹೆಗಡೆ
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ : ಜಿಲ್ಲೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಯಲ್ಲಾಪುರದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ನೂತನ ಪ್ರಾಂಶುಪಾಲರಾಗಿ ಆನಂದ ಹೆಗಡೆ ಅಧಿಕಾರ ವಹಿಸಿಕೊಂಡಿದ್ದಾರೆ. ತಾಲೂಕಿನ ಹಿತ್ಲಳ್ಳಿ ಮೂಲದ ಆನಂದ ಹೆಗಡೆ ಕಳೆದ ೯ ವರ್ಷಗಳಿಂದ ವೈ.ಟಿ.ಎಸ್.ಎಸ್ ಶಿಕ್ಷಣ ಸಂಸ್ಥೆಯ ಕಾಲೇಜು ವಿಭಾಗದ ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು ಪ್ರಸ್ತುತ ತೆರವುಗೊಂಡ ಪ್ರಾಂಶುಪಾಲರ ಹುದ್ದೆಗೆ ಆಡಳಿತ ಮಂಡಳಿಯ ನಿರ್ದೇಶನದಂತೆ ನೇಮಕಗೊಂಡಿರುತ್ತಾರೆ. ಬರಲಿರುವ ದಿನಗಳಲ್ಲಿ ಶಿಕ್ಷಣ …
Read More »ಅನಧಿಕೃತವಾಗಿ ವೈಟ್ ಬೋರ್ಡ್ ವಾಹನದಲ್ಲಿ ಪ್ಯಾಸೆಂಜರ್ ಬಾಡಿಗೆ ಸಾಗಾಟ ; ಠಾಣೆಗೆ ದೂರು.
ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಕಳೆದೆರಡು ದಿನಗಳ ಹಿಂದೆ ಟ್ಯಾಕ್ಸಿ ಚಾಲಕ ಮಾಲಕ ಸಂಘದ ಅಡಿಯಲ್ಲಿ ಯಲ್ಲಾಪುರ ದಲ್ಲಿ ವೈಟ್ ಬೋರ್ಡ್ ಸ್ವಂತ ಬಳಕೆ ವಾಹನದಲ್ಲಿ ಪ್ಯಾಸೆಂಜರ್ ಬಾಡಿಗೆ ಹೊಡೆಯುತ್ತಿದ್ದ ಕುರಿತು ಯೆಲ್ಲೋ ಬೋರ್ಡ್ ಹೊಂದಿರುವ ಗ್ರಾಮದೇವಿ ಮತ್ತು ಚೌಡೇಶ್ವರಿ ಟ್ಯಾಕ್ಸಿ ಚಾಲಕ ಮಾಲಕರು ತಮಗಾಗುತ್ತಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಎಂದು ತಹಸೀಲ್ದಾರರ ಬಳಿ ಮನವಿ ಸಲ್ಲಿಸಿದ್ದರು. ಮನವಿ ಸಲ್ಲಿಸಿ ಕೆಲವೇ ದಿನಗಳಲ್ಲಿ ಮತ್ತೆ …
Read More »
Prathidvani Yellapura