Breaking News

Monthly Archives: May 2023

ವೈ.ಟಿ.ಎಸ್.ಎಸ್ ಕನ್ನಡ ಮಾದ್ಯಮ ಪ್ರೌಢಶಾಲಾ ಎಸ್.ಎಸ್.ಎಲ್.ಸಿ ಫಲಿತಾಂಶ : -96.07%

ಪ್ರತಿಧ್ವನಿ,ಯಲ್ಲಾಪುರ : 2022-23 ನೇ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸ್ಥಳೀಯ ವೈ.ಟಿ.ಎಸ್.ಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಕನ್ನಡ ಮಾಧ್ಯಮ 96.07% ಫಲಿತಾಂಶ ದಾಖಲಿಸಿದೆ. ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಕುಳಿತ 102 ವಿದ್ಯಾರ್ಥಿಗಳಲ್ಲಿ 98 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.ಕನ್ನಡ ಮಾಧ್ಯಮದಲ್ಲಿ ಕುಮಾರ ದಿವಾಕರ ಗೇರಗದ್ದೆ 625 ಕ್ಕೆ 615 ಅಂಕ ಗಳಿಸಿ ಸಂಸ್ಥೆಗೆ ಪ್ರಥಮ , ಕುಮಾರಿ ಶ್ರೀನಿಧಿ ನಾಯ್ಕ 604 ಅಂಕ ಗಳಿಸಿ ದ್ವಿತೀಯ ಹಾಗೂ ಕುಮಾರ ಸುದರ್ಶನ ಎಂ …

Read More »

ಯಲ್ಲಾಪುರದಲ್ಲಿ ವಿ.ಎಸ್.ಪಾಟೀಲ್ ಭರ್ಜರಿ ರ‍್ಯಾಲಿ ಮತ ಯಾಚನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಗ್ರಾಮದೇವಿ ದೇವಸ್ಥಾನದ ಆವರಣದಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಮತದಾರರು ರ‍್ಯಾಲಿ ನಡೆಸಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ, ಪ್ರಮುಖರಾದ ಉಲ್ಲಾಸ ಶಾನಬಾಗ್ , ಶ್ರೀನಿವಾಸ್ ಭಟ್ ಧಾತ್ರಿ, ವಿ.ಎಸ್.ಭಟ್, ರಾಘು ಭಟ್, ಎನ್.ಕೆ ಭಟ್, ಪ್ರಶಾಂತ್ ಸಭಾಹಿತ್, ಅನಿಲ್ ಮರಾಠೆ , …

Read More »

ಯಲ್ಲಾಪುರದಲ್ಲಿ ವಿ.ಎಸ್.ಪಾಟೀಲ್ ಭರ್ಜರಿ ರ‍್ಯಾಲಿ ಮತ ಯಾಚನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಗ್ರಾಮದೇವಿ ದೇವಸ್ಥಾನದ ಆವರಣದಿಂದ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಪಾಟೀಲ್ ನೇತೃತ್ವದಲ್ಲಿ ನೂರಾರು ಸಂಖ್ಯೆಯ ಕಾರ್ಯಕರ್ತರು ಮತದಾರರು ರ‍್ಯಾಲಿ ನಡೆಸಿ ಮತಯಾಚಿಸಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಮೋಹನ್ ಲಿಂಬಿಕಾಯಿ, ಪ್ರಮುಖರಾದ ಉಲ್ಲಾಸ ಶಾನಬಾಗ್ , ಶ್ರೀನಿವಾಸ್ ಭಟ್ ಧಾತ್ರಿ, ವಿ.ಎಸ್.ಭಟ್, ರಾಘು ಭಟ್, ಎನ್.ಕೆ ಭಟ್, ಪ್ರಶಾಂತ್ ಸಭಾಹಿತ್, ಅನಿಲ್ ಮರಾಠೆ , …

Read More »

ಯಲ್ಲಾಪುರದಲ್ಲಿ ಸಚಿವ ಹೆಬ್ಬಾರ್ ಪರ ಪ್ರಮುಖರ ರ‍್ಯಾಲಿ ಮತಯಾಚನೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಪಟ್ಟಣದ ಬಿಜೆಪಿ ಕಚೇರಿಯಿಂದ ನೂರಾರು ಸಂಖ್ಯೆಯ ಅಭಿಮಾನಿ ಕಾರ್ಯಕರ್ತರು ಒಳಗೊಂಡಂತೆ ಬಹತ್ ರ್‍ಯಾಲಿ ನಡೆಯಿತು. ಪಟ್ಟಣದ ಪ್ರಮುಖ ರಸ್ತೆಯಲ್ಲಿ ಗೋವಾ ರಾಜ್ಯದ ಸಮಾಜ ಕಲ್ಯಾಣ ಸಚಿವ ಸುಭಾಷ್ ಪಾಲ್ ದೇಸಾಯಿ, ಬಿಜೆಪಿ ಮಂಡಲಾಧ್ಯಕ್ಷ ಗೋಪಾಲಕೃಷ್ಣ ಎನ್ ಗಾಂವ್ಕರ್ ನೇತೃತ್ವದಲ್ಲಿ ಪಕ್ಷದ ಚುನಾವಣಾ ವೀಕ್ಷಕ ರವಿ ಹೆಗಡೆ ಹೂವಿನ ಮನೆ, ನಗರ ಘಟಕ ಪ್ರಮುಖ ರಾಮುನಾಯ್ಕ್ ಹಾಗು ಪಕ್ಷದ ಪದಾಧಿಕಾರಿಗಳು, …

Read More »

ಬೆಲೆ ಏರಿಕೆ ಆಡಳಿತ ವಿರೋದಿ ಅಲೆ ಕಾಂಗ್ರೆಸ್ ಗೆಲುವಿಗೆ ಕಾರಣವಾಗಲಿದೆ – ವಿ.ಎಸ್.ಪಾಟೀಲ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ, ಯಲ್ಲಾಪುರ – ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ನನ್ನ ಶಾಸಕ ಸ್ಥಾನ ಈ ಕ್ಷೇತ್ರದಲ್ಲಿ ಪ್ರಾರಂಭವಾದಾಗಿನಿಂದ ಪ್ರಾರಂಭಿಸಿದ್ದು ಇಂದಿಗು ಕ್ಷೇತ್ರದ ತುಂಬಾ ಜನರ ಆತ್ಮೀಯತೆಯ ಮಾತುಗಳು ಮುಂದಿನ ಸೇವಾ ಕಾರ್ಯಕ್ಕೆ ಪ್ರೇರಣೆಯಾಗಿದೆ. ಜನರು ದಬ್ಬಾಳಿಕೆಯ ರಾಜಕಾರಾಣ ಅಂತ್ಯ ಹಾಡಿ ಸೌಮ್ಯ ರಾಜಕಾರಣವನ್ನು ಆಯ್ಕೆಮಾಡಲಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದ್ದು ಜಿಲ್ಲೆಯ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ರಾಜ್ಯದಲ್ಲಿ …

Read More »

ರಾಜ್ಯದ ಪ್ರಗತಿಗೆ ಬಿಜೆಪಿ . ಕ್ಷೇತ್ರದ ಅಭಿವೃದ್ಧಿಗೆ ಶಿವರಾಮ ಹೆಬ್ಬಾರ್. ಬಿಜೆಪಿ ಗೆ ಮತ ನೀಡಿ – ಪ್ರಮೋದ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಭ್ರಷ್ಟಾಚಾರ ಮುಕ್ತ ಅಭಿವೃದ್ಧಿ ಪರ ಆಡಳಿತ ನೀಡಿ ಜನ ಮಾನಸದಲ್ಲಿ ನೆಮ್ಮದಿಯ ವಾತವರಣ ಮೂಡಿಸಿದ ರಾಷ್ಟ್ರ ಭಕ್ತ ಬಿಜೆಪಿ ಆಡಳಿತ ರಾಜ್ಯದಲ್ಲಿ ಮತ್ತೊಮ್ಮೆ ಕಾಣಲಿದ್ದೇವೆ. ವಿಶೇಷವಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಸಾಮಾನ್ಯರ ನಾಯಕರೆಂದೇ ಹೆಸರಾದ ಅರಬೈಲ್ ಶಿವರಾಮ ಹೆಬ್ಬಾರ್ ಅವರು ಅತ್ಯಧಿಕ ಮತಗಳ ಅಂತರದಿಂದ ಗೆದ್ದು ಇತಿಹಾಸ ಸೃಷ್ಟಿಸಲಿದ್ದಾರೆ.ಜೊತೆಯಲ್ಲಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದ್ದು ರಾಜ್ಯದಲ್ಲಿ …

Read More »

ಮತ್ತಷ್ಟು ಹೆಚ್ಚಾದ ಕೊರೊನ ಸೋಂಕು, 6 ಕ್ಕೇರಿದ ಸೋಂಕಿತರ ಸಂಖ್ಯೆ

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ – ಜನಜೀವನದಿಂದ ಕಣ್ಮರೆಯಾಗಿದ್ದ ಕೊರೊನ ಹೆಮ್ಮಾರಿ ಶುಕ್ರವಾರ ಯಲ್ಲಾಪುರದಲ್ಲಿ  ವ್ಯಕ್ತಿಯೋರ್ವನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು ಶನಿವಾರ ಮತ್ತೆ 5 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದ್ದು ಆತಂಕ ಇನ್ನಷ್ಟು ಹೆಚ್ಚಾಗಿದೆ.       ಚುನಾವಣೆ ಕಾರ್ಯಕ್ಕಾಗಿ ರಾಜಸ್ಥಾನ ದಿಂದ ಬಂದಿರುವ ಯುವಕನೋರ್ವನಲ್ಲಿ ಸೋಂಕು ಕಾಣಿಸಿದ್ದು ಆತನ ಸಂಪರ್ಕದಲಿದ್ದ ಸುಮಾರು 70 ಮಂದಿ ಗಂಟಲುದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು ಶನಿವಾರ ಅದರ ಪಲಿತಾಂಶ ಬಂದಿದ್ದು ಮತ್ತೆ …

Read More »

ನನ್ನ ಉಸಿರಿನ ಕೊನೆತನಕ ಜನಸೇವೆ ನಿರಂತರ. ಕ್ಷೇತ್ರದ ಜನರೆ ನನ್ನ ನಾಯಕರು – ಶಿವರಾಮ ಹೆಬ್ಬಾರ್

ಯಲ್ಲಾಪುರ ಗ್ರಾಮದೇವಿ ಅನುಗ್ರಹದಲ್ಲಿ ಶ್ಯಾಮಲಾ ನಾಗೇಶ್ ಲೇಖನಿಯಲ್ಲಿ ಪ್ರತಿಧ್ವನಿ,ಯಲ್ಲಾಪುರ : ಸ್ವಕ್ಷೇತ್ರ ಯಲ್ಲಾಪುರದಲ್ಲಿ ಮತ ಯಾಚಿಸುವುದಕ್ಕಿಂತ ಮತದಾನ ಮಾಡೇ ಮಾಡುತ್ತಾರೆಂಬ ನಂಬಿಕೆಯೇ ಹೆಚ್ಚು. ಮನೆಯ ಮಗನಾಗಿ , ಕ್ಷೇತ್ರವನ್ನೇ ಕುಟುಂಬವೆAದು ತಿಳಿದ ನಾನು ಸದಾ ಜನರ ಮದ್ಯದಲ್ಲೇ ಇದ್ದೇನೆ, ಕಣ್ಣಿಗೆ ಕಾಣುವಂತಹ ಅಭಿವೃದ್ಧಿಯನ್ನೇ ಮಾಡಿದ್ದೇನೆ. ಸ್ವಜನ ಪಕ್ಷಪಾತ, ಪೊಳ್ಳು ಭರವಸೆ, ಕೋಮು ದ್ವೇಷ, ಧರ್ಮ ಬೇಧ ಇದಾವುದನ್ನೂ ನನ್ನ ಜೀವನದಲ್ಲೇ ಮಾಡಿ ರಾಜಕೀಯದಲ್ಲಿ ಬಂದವನಲ್ಲ. ಬದಲಾಗಿ ಬಡವರ ಕಷ್ಟಸುಖಗಳ ಮದ್ಯೆ …

Read More »

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ “ತಿಂಗಳ ಕವನ” ಕಾರ್ಮಿಕ ದಿನಾಚರಣೆ

ಪ್ರತಿಧ್ವನಿ,ಯಲ್ಲಾಪುರ : ಸಾಹಿತ್ಯ ಮತ್ತು ಕಲೆ ಒಂದೇ ನಾಣ್ಯದ ಎರಡು ಮುಖಗಳು. ಎರಡಕ್ಕೂ ಶ್ರದ್ಧೆ ಮತ್ತು ಶ್ರಮ ಸಂಸ್ಕೃತಿ ಅತಿ ಮುಖ್ಯವಾಗಿದೆ. ಯಾವುದೇ ಸಾಧನೆಯ ಹಿಂದೆ ಧೀರ್ಘಕಾಲದ ತಪಸ್ಸು, ಮಾಡಿಯೇ ತೀರುತ್ತೇನೆಂಬ ಛಲ ಸಾಧಕನನ್ನಾಗಿಸುತ್ತದೆ. ಪ್ರತಿಯೊಬ್ಬರಲ್ಲೂ ದೇವರ ವರವೆಂಬAತೆ ಏನಾದರೊಂದು ಸಾಧಿಸುವ ಶ್ರೇಷ್ಠ ಗುಣ ಇದ್ದೇ ಇರುತ್ತದೆ. ಅದನ್ನು ಜಾಗೃತಗೊಳಿಸಿ ಸಮಾಜಕ್ಕೆ ಸೇವೆಯ ರೂಪದಲ್ಲಿ ತನಗೆ ಶ್ರಮದ ರೂಪದಲ್ಲಿ ಸಾಧಿಸಿ ಸಾರ್ಥಕಪಡಿಸಿಕೊಳ್ಳಬೇಕಿದೆ ಎಂದು ಖ್ಯಾತ ಕೆತ್ತನೆ ಶಿಲ್ಪಿ ಸಂತೋಷ ಗುಡಿಗಾರ …

Read More »

ಯಲ್ಲಾಪುರದಲ್ಲಿ ಮತ್ತೆ ಕಾಣಿಸಿಕೊಂಡ ಹೆಮ್ಮಾರಿ ಕೊರೊನಾ

ಪ್ರತಿಧ್ವನಿ,ಯಲ್ಲಾಪುರ : ವರ್ಷದ ನಂತರ ಮತ್ತೆ ಓರ್ವ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಡಪಟ್ಟಿದ್ದು ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಶಾಂತಿ ಸುವ್ಯವಸ್ಥೆ ಮತ್ತು ಭದ್ರತೆ ಕಲ್ಪಿಸುವ ಸಲುವಾಗಿ ದೇಶದ ವಿವಿದ ರಾಜ್ಯಗಳಿಂದ ಯೋಧರನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಿದ್ದು ರಾಜಸ್ಥಾನದಿಂದ ಬಂದ 34 ವರ್ಷ ಪ್ರಾಯದ ಯುವಕನೋರ್ವನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು ಚಿಕಿತ್ಸೆ ಮುಂದುವರೆಸಲಾಗಿದೆ. ಆರೋಗ್ಯದಲ್ಲಿ ವ್ಯತ್ಯಯವಾದ ಕಾರಣ ಚಿಕಿತ್ಸೆಗಾಗಿ …

Read More »